Wayground logo

Free Printable Worksheets

Font size

S
M
L
XL
Worksheets

Kannada quiz

Total questions: 15

Worksheet time: 8mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿ ನ ಒಟ್ಟು ಅಕ್ಷರಗಳು________

a)

೪೫

b)

೪೮

c)

೪೩

d)

೫೬

2.

ಶ್+ಈ=________

a)

ಶೀ

b)

ಶಿ

c)

ಶೂ

d)

ಶೌ

3.

ಸ್ವತಂತ್ರವಾಗಿ ಉಚ್ಚರಿಸುವ ಅಕ್ಷರಗಳ ನ್ನು ಹಿಗೆನ್ನುತ್ತೇವೆ

a)

ವ್ಯಂಜನಗಳು

b)

ಯೋಗವಾಹಗಳು

c)

ಗುಣಿತಾಕ್ಷರಗಳು

d)

ಸ್ವರಗಳುಸ್ವರಗಳು

4.

ಭ ಇದೊಂದು ಯಾವ ಅಕ್ಷರ.

a)

ವ್ಯಂಜನಾಕ್ಷರ

b)

ಸ್ವರ

c)

ಗುಣಿತಾಕ್ಷರ

d)

ಯಾವುದು ಅಲ್ಲ

5.

ಸ್ವರಗಳ ಒಟ್ಟು ಸಂಖ್ಯೆ?

a)

೧೨

b)

೧೦

c)

೧೩

d)

೧೫

6.

ಪ್ಪ+ಊ=________

a)

ಪ

b)

ಪೃ

c)

ಪ್ಪೂ

d)

ಪ್ಪು

7.

ಮಂ+ತ್ರಿ=_______

a)

ಮಂತ್ರಿ

b)

ತಂತ್ರ

c)

ಮಂತಿ

d)

ತಿಮ್ಮ

8.

ಸ್ವರಗಳ ಒಟ್ಟು ಸಂಖ್ಯೆ?

a)

೧೨

b)

೧೦

c)

೧೩

d)

೧೫

9.

ಮೂರು ಅಕ್ಷರಗಳ ಪದ_________

a)

ಆದ್ಯತೆಯ

b)

ಮಂಟಪ

c)

ಲವಕುಶ

d)

ಆಸೆ

10.

ಯೋಗವಾಹಗಳು ಯಾವವು?

a)

ವಂ, ಶಂ

b)

ಗಂ, ಚಂ

c)

ಅಂ,ಅಃ

d)

ಗಂ,ಢಂ

11.

ಸರದಿ ಇದು ಎಷ್ಟು ಅಕ್ಷರಗಳ ಪದ

a)

೨

b)

೩

c)

೪

d)

೧

12.

ಸಂ+ಕ್ರಾ+ಂತಿ=________

a)

ಸಕಾಂತಿ

b)

ಸಂಕ್ರಾತಿ

c)

ಸಂಕಾಂತಿ

d)

ಸಂಕ್ರಾಂತಿ

13.

ಅ ಆ ಇ ಈ ಉ ಊ ಋ ಎ ಏ ಐ ಓ ಔ ಯಾವ ಸ್ವರ ಬಿಟ್ಟುಹೊಗಿದೆ.

a)

ಉ

b)

ಏ

c)

ಒ

d)

ಐ

14.

ಸ+______=ಸೌ

a)

ಉ

b)

ಏ

c)

ಔ

d)

ಈ

15.

ಮುಸ್ಸಂಜೆ ಇದು ಯಾವ ಒತ್ತಕ್ಷರ

a)

ಸಜಾತಿ

b)

ವಿಜಾತಿ

c)

ಯಾವುದು ಅಲ್ಲ