wayground logo

Free Printable Worksheets

NEW

Font size

S
M
L
XL
Worksheets

ಘಟಕ ಪರೀಕ್ಷೆ-1

Total questions: 20

Worksheet time: 10mins

Name
Class
Date
1.

ತುತ್ತೂರಿ ಪದ್ಯವನ್ನು ಬರೆದವರು ಯಾರು?

a)

ವಾಣಿ ಸುಬ್ಬಯ್ಯ

b)

ಕುಮಾರವ್ಯಾಸ

c)

ಜಿ ಪಿ ರಾಜರತ್ನಂ

d)

ಕುವೆಂಪು

2.

ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ?

a)

48

b)

49

c)

52

d)

59

3.

ಜಂಭ ಪದದ ಅರ್ಥ

a)

ಅಹಂಕಾರ

b)

ಸಂತೋಷ

c)

ಕೋಪ

d)

ತಾಳ್ಮೆ

4.

ಸ್ತೂ ಕ ರಿ ಈ ಅಕ್ಷರಗಳನ್ನು ಸರಿಪಡಿಸಿ ಬರೆಯಿರಿ

a)

ಕಸ್ತೂರಿ

b)

ತುತ್ತೂರಿ

c)

ಕತ್ತೂರಿ

d)

ನೀರೂರಿ

5.

ಸುಖ ಪದದ ವಿರುದ್ಧಾರ್ಥಕ ಪದ ಯಾವುದು

a)

ಸಂತೋಷ

b)

ಕಾಳಜಿ

c)

ನೋವು

d)

ದುಃಖ

6.

ಕಸ್ತೂರಿ ನಡೆದನು----------

a)

ರೀತಿಯಲ್ಲಿ

b)

ರಸ್ತೆಯಲ್ಲಿ

c)

ಕಾಡಿನಲ್ಲಿ

d)

ಬೀದಿಯಲ್ಲಿ

7.

"ಪುಸ್ತಕ"ವಚನ ಬದಲಿಸಿ ಬರೆಯಿರಿ

a)

ಪುಸ್ತಕಗಳು

b)

ಪುಸ್ತಕಗಳಿಂದ

c)

ಪುಸ್ತಕ

d)

ಪುಸ್ತಕಗಳೇ

8.

ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಎಷ್ಟು ಗುಂಪುಗಳಾಗಿ ವಿಂಗಡಿಸಿದ್ದಾರೆ

a)

5

b)

6

c)

3

d)

4

9.

ಸೋಲು ಪದದ ವಿರುದ್ಧಾರ್ಥಕ ಪದ

a)

ಗೆಲುವು

b)

ಕಷ್ಟ

c)

ಸುಖ

d)

ಹಿಂದೆ

10.

ಕೊಳ= ಇದರ ಸಮನಾರ್ಥಕ ಪದ

a)

ಬೀದಿ

b)

ನೀರು

c)

ಕೆರೆ, ನೀರಿನ ತಾಣ

d)

ಕಾಸು

11.

ಜಂಭದ ಕೋಳಿ ಯಾರು?

a)

ತುತ್ತೂರಿ

b)

ನೀರೂರಿ

c)

ಜಿ ಪಿ ರಾಜರತ್ನಂ

d)

ಕಸ್ತೂರಿ

12.

ಪಾಲು+ಆಯ್ತು= ಇದನ್ನು ಕೂಡಿಸಿ ಬರೆಯಿರಿ

a)

ಪಾಲಾಯಿತು

b)

ಪಾಲಾಯ್ತು

c)

ಪಾಲಾಗು

d)

ಪಾಲು

13.

ಈ ಕೆಳಗೆ ಕೊಟ್ಟಿರುವ ಆಯ್ಕೆಗಳಲ್ಲಿ ಕನ್ನಡ ವರ್ಣಮಾಲೆಯ

ಯೋಗವಾಹಗಳು ಯಾವವು

a)

ಸಂ ಸಃ

b)

ಅಂ ತಂ

c)

ಅಂ ಕಃ

d)

ಅಂ ಅಃ

14.

ಏಕವಚನಕ್ಕೆ ಉದಾಹರಣೆ_______

a)

ನಾನು

b)

ನೀವು

c)

ಪೆನ್ನುಗಳು

d)

ಎಲೆಗಳು

15.

ಬಣ್ಣದ ತುತ್ತೂರಿ ಏನಾಯ್ತು?

a)

ಗೋಳಾಯ್ತು

b)

ಸರಿಆಯ್ತು

c)

ಹಾಳಾಯ್ತು

d)

ನಿಂತೋಯ್ತು

16.

ಈ ಕೆಳಗೆ ಕೊಟ್ಟಿರುವ ಪದದ ಸರಿಯಾದ ರೂಪ

a)

ಘಟನೆ

b)

ಗಟನೆ

c)

ಘಠನೆ

d)

ಗೇಟನೆ

17.

ಬಣ್ಣದ ತಗಡಿನ------

a)

ಕಸ್ತೂರಿ

b)

ತುತ್ತೂರಿ

c)

ಬಾಯೂರಿ

d)

ನೀರೂರಿ

18.

ಅಳಿವು ಪದದ ವಿರುದ್ಧಾರ್ಥಕ ಪದ

a)

ಉಳಿವು

b)

ನಶಿಸು

c)

ನಸಿಸು

d)

ರಕ್ಷಿಸು

19.

ಸರಿಗಮಪದನಿಸ ಎಂಬವುಗಳು

a)

ಸಂಗೀತದ ಸಪ್ತ ಸ್ವರಗಳು

b)

ಊದುವ ವಾದ್ಯ

c)

ಲೋಹದ ಹಾಳೆ

d)

ನೀರಿನ ತಾಣ

20.

ತಳಿರು ಪದದ ಜೋಡುನುಡಿ

a)

ಕಹಿ

b)

ತೆಂಕಣ

c)

ತೇರು

d)

ತೋರಣ