WorksheetsGrade 3/5 3R
Total questions: 10
Worksheet time: 5mins
Name
Class
Date
1.
ಕಾಡು ಪದದ ಸಮಾನಾಥ೯ಕ ಪದ..........
a)
ವನ
b)
ನಾಡು
c)
ನದಿ
2.
ಸ್ನೇಹಿತರು ಪದದ ಇಂಗ್ಲೀಷ್ ರೂಪ............
a)
Sister's
b)
Family
c)
Friends
3.
ಕೆಳಗಿನ ಪದಗಳಲ್ಲಿ ಪುಲ್ಲಿಂಗ ರೂಪ
a)
ನೋಡಿ
b)
ನೋಡಿದನು
c)
ನೋಡಿದಳು
4.
ಕೆಳಗಿನವುಗಳಲ್ಲಿ ................ಬಹುವಚನ.
a)
ಆಡಿದನು
b)
ಆಡಿದರು
c)
ಆಡುತ್ತಾನೆ
5.
ಭರತ ರಾಮನಿಗೆ ರಾಜ್ಯಭಾರ ಮಾಡುವಂತೆ ಕೇಳಿಕೊಂಡನನು,ಆದರೆ ರಾಮ ಒಪ್ಪಲಿಲ್ಲ. ಇದು ಯಾವ ವಾಕ್ಯ.
a)
ಮಿಶ್ರ ವಾಕ್ಯ
b)
ಸರಳ ವಾಕ್ಯ
c)
ಸಂಯೋಜಿತ ವಾಕ್ಯ
6.
ಅಣ್ಣ+ಅಂದಿರು=............
a)
ಅಣ್ಣ ಅಂದಿರು
b)
ಅಣ್ಣ ದಿರು
c)
ಅಣ್ಣಂದಿರು
7.
ಸಾದ್ಯ ಪದದ ವಿರುದ್ಧ ಪದ............
a)
ಅಸಾಧ್ಯ
b)
ನಿಸಾದ್ಯ
c)
ದುಸಾದ್ಯ
8.
ರಾಜನು ರೈತನಿಗೆ........... ಕೊಟ್ಟನು.
a)
ನೋಟು
b)
ನಾಣ್ಯಗಳು
c)
ಊಟ
9.
ಗಾಳಿ ಪದದ ಇಂಗ್ಲೀಷ್ ರೂಪ
a)
Hair
b)
Pair
c)
Air
10.
ಬಹುಮಾನ ಪದದ ಅರ್ಥ...........
a)
ಉಡುಗೊರೆ
b)
ಅವಮಾನ
c)
ಹವಾಮಾನ
100 %
