NEW
Font size
S
M
L
XL
Worksheetsಉದಯ ರಾಗ
Total questions: 12
Worksheet time: 6mins
Name
Class
Date
1.
ರವಿ ಕತ್ತಲೂಡನೆ
a)
ಕುಣಿದಾಡುವನು
b)
ನಡೆದಾಡುವನು
c)
ಮೆರೆದಾಡುವನು
d)
ಜಗಳಾಡುವನು
2.
ರವಿ —— ರಂಗಸ್ಥಳದಲಿ ನೆತ್ತರು ಮಾಡುವನು
a)
ಮೂಡಣ
b)
ಪಡುವಣು
c)
ತೆಂಕಣ
d)
ಬಡಗಣ
3.
“ತೆಂಗಿನ ಕಂಗಿನ” ಈ ಪದಗಳ ಅರ್ಥ
a)
ತೆಂಗು-ಅಡಿಕೆ
b)
ತೆಂಗು-ಬಾಳೆ
c)
ತೆಂಗು-ಕಾಯಿ
d)
ತೆಂಗು-ಮಾವು
4.
ರವಿ ಏರಿದವನು ——— ಇರಬೇಕು ಎಂಬ ಮಾತನ್ನು ಸಾರುವನು
a)
ದೊಡ್ಡವ
b)
ಗಟ್ಟಿಗ
c)
ಮೆತ್ತಗೆ
d)
ಚಿಕ್ಕವ
5.
ಬಾನೊಳು ಏರಿದ ರವಿ ——— ತೋರುವನು.
a)
ಸಣ್ಣಗೆ
b)
ಬೆಳ್ಳಗೆ
c)
ನುಣ್ಣಗೆ
d)
ತಣ್ಣಗೆ
6.
ಗುಂಪಿಗೆ ಸೇರದ ಪದ ಗುರುತಿಸಿ
a)
ಸಾರು
b)
ಕೇಳು
c)
ನುಡಿ
d)
ಹೇಳು
7.
ಗುಂಪಿಗೆ ಸೇರದ ಪದ ಗುರುತಿಸಿ
a)
ಚಿನ್ನ
b)
ಬೆಳ್ಳಿ
c)
ಬಂಗಾರ
d)
ಸ್ವರ್ಣ
8.
ಗುಂಪಿಗೆ ಸೇರದ ಪದ ಗುರುತಿಸಿ
a)
ಆಕಾಶ
b)
ಬಾನು
c)
ನಭ
d)
ಮೋಡ
9.
“ರವಿ” ಪದದ ಸಮನಾರ್ಥಕ ಪದ ಗುರುತಿಸಿ
a)
ಚಂದ್ರ
b)
ನಕ್ಷತ್ರ
c)
ಸೂರ್ಯ
d)
ನಭ
10.
“ ಕಿರೀಟ” ಪದದ ಅರ್ಥ
a)
ದಿನಕರ
b)
ಮುಕುಟ
c)
ಆಗಸ
d)
ನುಡಿ
11.
ಬಿಡಿಸಿ ಬರೆಯಿರಿ
ಜಗಳವಾಡು
a)
ಜಗಳ + ಆಡು
b)
ಜಗ + ಳವಾಡು
c)
ಜಗಳ + ವಾಡು
d)
ನುಡಿ
12.
ಬಿಡಿಸಿ ಬರೆಯಿರಿ
ಕುಣಿದಾಡು
a)
ಕುಣಿ + ದಾಡು
b)
ಕುಣಿದು + ಆಡು
Reset
