NEW
Font size
S
M
L
XL
Worksheetsಸಾಹಸಿ ಮಹಿಳೆಯರು
Total questions: 10
Worksheet time: 5mins
Name
Class
Date
1.
ಹೈದರಾಬಾದ್ ಪ್ರಾಂತ್ಯ ಭಾರತದಲ್ಲಿ ವಿಲೀನವಾದ ದಿನ
a)
೧೫/೮/೧೯೪೭
b)
೧೪/೧/೧೯೪೮
2.
ಆರ್. ಕಲ್ಯಾಣಮ್ಮನವರು ಹೊರಡಿಸಿದ ಪತ್ರಿಕೆ
a)
ಪ್ರಜಾವಾಣಿ
b)
ಲಂಕೇಶ್ ಪತ್ರಿಕೆ
c)
ಸರಸ್ವತಿ ಪತ್ರಿಕೆ
3.
ಬಡಿಗೇರ ಸೀತಮ್ಮನ ಊರು
a)
ಧಾರವಾಡ
b)
ಬೆಂಗಳೂರು
c)
ಹೈದ್ರಾಬಾದ್
d)
ಮಾಲಗತ್ತಿ
4.
ಆರ್. ಕಲ್ಯಾಣಮ್ಮನವರು ಈ ಪರೀಕ್ಷೆಯಲ್ಲಿ ಉತ್ತೀರ್ಣರಾದರು
a)
ಎಸ್.ಎಸ್.ಎಲ್.ಸಿ
b)
ಎಲ್.ಎಸ್
c)
ಬಿ.ಎ
d)
ಪಿ.ಯು.ಸಿ
5.
ಅನುಕೂಲ ಪದದ ವಿರುದ್ಧ ಪದ
a)
ಅಕೂಲ
b)
ಸಕೂಲ
c)
ಅನಾನುಕೂಲ
6.
ಭಾರತಕ್ಕೆ ಸ್ವತಂತ್ರ ದೊರೆತರೂ ———- ಭಾರತದಲ್ಲಿ ವಿಲೀನವಾಗಲ್ಲಿಲ್ಲ.
a)
ಬೆಂಗಳೂರು
b)
ಸಿಕಂದ್ರಬಾದ್
c)
ಅಲಹಾಬಾದ್
d)
ಹೈದ್ರಾಬಾದ್
7.
ಬಡಿಗೇರ ಸೀತಮ್ಮನ ತಾಯಿಯ ಹೆಸರು
a)
ಜಾನಕಮ್ಮ
b)
ಶ್ಯಾವಂತ್ರವ್ವ
8.
ಆರ್.ಕಲ್ಯಾಣಮ್ಮನವರ ತಂದೆಯ ಹೆಸರು
a)
ರಾಮಸ್ವಾಮಿ ಅಯ್ಯಂಗರ್
b)
ಬಸಪ್ಪ
9.
ಮಾಲಗತ್ತಿ ಗ್ರಾಮದ ಜನರು ಇಲ್ಲಿ ಧ್ವಜ ಏರಿಸಲು ನಿರ್ಧರಿಸಿದರು
a)
ಶಾಲೆಯ ಮುಂದೆ
b)
ಕೆಂಚವ್ವನ ಗುಡಿಯ ಬಯಲಿನಲ್ಲಿ
c)
ಅರಮನೆಯ ಮುಂದೆ
10.
ಅಬಲ ಪದದ ವಿರುದ್ಧಾರ್ಥಕ ಪದ
a)
ಪ್ರಬಲ
b)
ಸಬಲ
Reset
