wayground logo

Free Printable Worksheets

Font size

S
M
L
XL
Worksheets

ಸಂಗೊಳ್ಳಿ ರಾಯಣ್ಣ

Total questions: 10

Worksheet time: 5mins

Name
Class
Date
1.

ಸಂಗೊಳ್ಳಿ ರಾಯಣ್ಣ ಪಾಠವನ್ನು ಬರೆದವರು–

a)

ಎಚ್.ಎಸ್ ಸತ್ಯನಾರಾಯಣ ------

b)

ಸತ್ಯ ನಾರಾಯಣ ಮಲ್ಲಿ ಪಟ್ಟಣ

c)

ಮಂಗೇಶರಾವ್

d)

ಶಿವರುದ್ರಪ್ಪ

2.

ಸಂಗೊಳ್ಳಿ ರಾಯಣ್ಣನ ತಂದೆ-ತಾಯಿ ಹೆಸರು--

a)

ಭರಮಪ್ಪ- ಕೆಂಚವ್ವ

b)

ಗುರುನಾಥ್-ರುಕ್ಷಿಣಿ

c)

ಮಾದ-ಗಂಗಾಬಿಕೆ

d)

ಕರಮ ಚಂದ್ರ-ಪುಟಲಿಬಾಯಿ

3.

ಸಾವಿರ ಒಂಟೆಯ ಸರದಾರ------

a)

ರಾಗಪ್ಪ

b)

ಚೆಂಗಪ್ಪ

c)

ಕೆಂಚ್ಚಪ್ಪ

d)

ಬಾಲ

4.

ಎರಗು ಇದರ ಅರ್ಥ-----

a)

ಕೆಳಗೆ ಬೀಳು

b)

ಮೇಲೆಬೀಳು

c)

ಅಡಗಿ

d)

ತೆರೆದು

5.

ಸಾಮಾನ್ಯ ಇದರ ವಿರುದ್ದ ಪದ-----

a)

ಉತ್ತಮ

b)

ಬೆಳಿಗ್ಗೆ

c)

ಅಸಾಮಾನ್ಯ

d)

ಅಸಾಧಾರಣ

6.

ಸಂಗೊಳ್ಳಿ ರಾಯಣ್ಣ ಹುಟ್ಟಿದ್ದು------

a)

16 ಆಗಸ್ಟ್ 1998

b)

15 ಆಗಸ್ಟ್1798

c)

27 ಆಗಸ್ಟ್ 1988

d)

15 ಆಗಸ್ಟ್ 1758

7.

ಕಿತ್ತೂರು ರಾಣಿ ಚೆನ್ನಮ್ಮನ ದತ್ತು ಪುತ್ರ

a)

ರಾಗಪ್ಪ

b)

ಶಿವ ಲಿಂಗಪ್ಪ

c)

ಸಂಗೊಳ್ಳಿ ರಾಯಣ್ಣ

d)

ಭರಮಪ್ಪ

8.

ಗೆರಿಲ್ಲಾ ಯುದ್ಧ ಎಂದರೆ

a)

ಬಂಡೆಗಳ ಕೆಳ ಗೋ ಸಹಕಾರರೊಂದಿಗೆ ಅಡಗಿ ಕುಳಿತುದ್ದು

b)

ಕಾಡಿನ ಮರಗಳ ಮೇಲೋ ಬಂಡೆಗಳ ಕೆಳ ಗೋ ಸಹಕಾರರೊಂದಿಗೆ ಅಡಗಿ ಕುಳಿತುದ್ದು

c)

ಮರಗಳ ಮೇಲೋ ಬಂಡೆಗಳ ಕೆಳಗೋ ಸಹಕಾರರೊಂದಿಗೆ ಅಡಗಿ ಕುಳಿತುದ್ದು

d)

ಕಾಡಿನ ಮರಗಳ ಮೇಲ ಅಡಗಿ ಕುಳಿತುದ್ದು

9.

ಸಂಗೊಳ್ಳಿ ----ಜಿಲ್ಲೆಯಲ್ಲಿ ಇದೆ

a)

ಬಳ್ಳಾರಿ

b)

ಬೆಳಗಾವಿ

c)

ಬಿಜಾಪುರ

d)

ಧಾರವಾಡ

10.

ಮರಕ್ಕೆ ಯಾವ ವಿಭಕ್ತಿ

a)

ಪ್ರಥಮಾ

b)

ದ್ವಿತೀಯಾ

c)

ಚತುರ್ಥಿ

d)

ತೃತೀಯಾ