NEW
Font size
WorksheetsGrade 4 Kannada
Total questions: 10
Worksheet time: 7mins
ಇವುಗಳಲ್ಲಿ ಸ್ವರ ಯಾವುದು
ಯ
ಜ
ಋ
ಕ
ಯೋಗವಾಹಗಳು ಒಟ್ಟು ಎಷ್ಟಿವೆ
4
3
2
1
ಪುಷ್ಪ ಈ ಪದದ ಅರ್ಥ ಏನು
ಹೂ
ನಕ್ಷತ್ರ
ಆಕಾಶ
ತಿಂಡಿ
ಕತ್ತಲು ಈ ಪದದ ವಿರುದ್ಧ ಪದ ಯಾವುದು
ಹಗಲು
ಸೂರ್ಯ
ಬಿಸಿಲು
ಬೆಳಕು
ಕತ್ತು + ಎತ್ತಿ ಇದನ್ನು ಕೂಡಿಸಿ ಬರೆದ ಆಗುವ ಪದ ಯಾವುದು
ಕತ್ತುಎತ್ತಿ
ಕುತ್ತೆತ್ತಿ
ಕತ್ತೆತ್ತಿ
ಕತ್ತನ್ನು ಎತ್ತಿ
ದೊರೆ ಈ ಪದದ ನಾನಾರ್ಥ ಯಾವುದು
ಹಳ್ಳಿ , ಜಾತ್ರೆ
ರಾಜ , ಸಿಕ್ಕು ( ಸಿಗುವುದು )
ದೂರದ , ಸಿಗದ
ಹೊಳಪು , ಮಿಂಚು
ಈ ಕೆಳಗಿನ ಪದಗಳಲ್ಲಿ ವಿಜಾತಿ ಒತ್ತಕ್ಷರದ ವಾಕ್ಯ ಗುರುತಿಸಿ
ಕಮಲದ ಹೂ ನಮ್ಮ ದೇಶದ ಹೆಮ್ಮೆ
ವಾಕ್ಯ ರಚನೆಗೆ ವ್ಯಾಕರಣ ಬಹಳ ಮುಖ್ಯ
ಕನಸು ಕಾಣಲು ಠೇವಣಿ ಇಲ್ಲ
ಹಣ್ಣುಗಳ ರಾಜ ಮಾವಿನ ಹಣ್ಣು
ಅವಳು ಆಟಕ್ಕೆ ಕರೆದಳು ಈ ವಾಕ್ಯದ ಪುಲ್ಲಿಂಗ ರೂಪ ಗುರುತಿಸಿ
ಅವನು ಆಟಕ್ಕೆ ಹೋದನು
ಅವನು ಆಟಆಡಲಿಲ್ಲ
ಅವನು ಆಟಕ್ಕೆ ಕರೆದನು
ಅವನು ಓಟಕ್ಕೆ ಕರೆದನು
ಇವುಗಳಲ್ಲಿ ಬಹುವಚನ ಗುರುತಿಸಿ
ಪುಟ್ಟ ಶಾಲೆಗೆ ಹೋದನು
ಮಕ್ಕಳು ಶಾಲೆಗೆ ಹೋದರು
ಪುಟ್ಟ ಶಾಲೆಗೆ ಹೋದನು
ಪುಟ್ಟ ಶಾಲೆಗೆ ಹೋಗಲಿಲ್ಲ
ಈ ಚಿತ್ರದಲ್ಲಿಇರುವ ವ್ಯಕ್ತಿ ಯಾರು
ಮಹಾತ್ಮಾ ಗಾಂಧಿಜಿ
ಸರ್ದಾರ್ ವಲ್ಲಭಾಯಿ ಪಟೇಲ್
ನರೇಂದ್ರ ಮೋದಿ
ಎ.ಪಿ.ಜೆ ಅಬ್ದುಲ್ ಕಲಾಂ
