Free Printable Worksheets
NEW
Font size
More settings
ಹಲ್ಲು ತಪಾಸಣೆಗೆ ಶಾಲೆಗೆ ಬಂದಿದ್ದವರು
ಮಕ್ಕಳು
ವೈದ್ಯರು
ಶಿಕ್ಷಕರು
ವೈದ್ಯರ ಹಲ್ಲುಗಳು
ಲಕಲಕ ಹೊಳೆಯುತಲಿದ್ದವು
ಝಳಝಳ ಹೊಳೆಯುತಲಿದ್ದವು
ವಚನ ಬದಲಿಸಿ: ತಿನಿಸು
ತಿನಿಸನ್ನು
ತಿನಿಸುಗಳನ್ನು
ತಿನಿಸುಗಳು
ವಚನ ಬದಲಿಸಿ : ಮಿಠಾಯಿ
ಮಿಠಾಯಿಗಳು
ಮಿಠಾಯಿಗಳನ್ನು
ಮಿಠಾಯಿಯನ್ನು
ಕೂಡಿಸಿ : ಏನು + ಉಂಟು
ಏನುಉಂಟು
ಏನುಂಟು
ಕೂಡಿಸಿ: ಮತ್ತೆ + ಒಬ್ಬ
ಮತ್ತೆಒಬ್ಬ
ಮತ್ತೊಬ್ಬ
ಸರಿಯಾದ ರೂಪ ಗುರುತಿಸಿ: ಅಲ್ಲು
ಆಲ್ಲು
ಹಲ್ಲು
ಸರಿಯಾದ ಪದ ಗುರುತಿಸಿ: ಹೊಸಡು
ಒಸಡು
ವಸಡು
View all
5 questions
ಕನ್ನಡ ವಣ೯ಮಾಲೆ -4A and 4B
Worksheet
•
4th Grade