Font size
S
M
L
XL
WorksheetsKannada grade 3
Total questions: 10
Worksheet time: 5mins
Name
Class
Date
1.
‘ಕೋ’ ಈ ಅಕ್ಷರದಿಂದ ಬರುವ ಪದವನ್ನು ಗುರುತಿಸಿ.
a)
ಕನ್ನಡ
b)
ಕೋತಿ
c)
ಕೊಂಬು
2.
‘ನಾಲ್ಕು’ ಗೆರೆ ಎಳೆದ ಅಕ್ಷರವನ್ನು ಬಿಡಿಸಿ ಬರೆದಾಗ
a)
ಲ್ + ಕ + ಉ
b)
ಲ್ + ಕ್ + ಉ
c)
ಲ್ + ಕಾ + ಉ
3.
‘ಆ’ ಈ ಅಕ್ಷರದಿಂದ ಬರುವ ಪದವನ್ನು ಗುರುತಿಸಿ.
a)
ಆಟ
b)
ಅಮ್ಮ
c)
ಇನ
4.
ಪಾ _ಈ ಅಕ್ಷರವನ್ನು ಬಿಡಿಸಿ ಬರೆದಾಗ. ( Split the letter 'paa')
a)
ಪ್ + ಇ
b)
ಪ್ + ಆ
c)
ಪ್ + ಉ
d)
ಪ್ + ಕ
5.
ನೆ ನೇ .... ಮುಂದಿನ ಅಕ್ಷರ ಗುರುತಿಸಿ.( Choose the next letter)
a)
ನ
b)
ನೈ
c)
ನಂ
d)
ನೃ
6.
ಚ್ + ಏ= _____
a)
ಚಾ
b)
ಚು
c)
ಚೇ
d)
ಚೂ
7.
ಜ್ + ಇ = _______
a)
ಜಿ
b)
ಜೆ
c)
ಜು
8.
‘ಗೋ’ ಅಕ್ಷರದ ಪದಗಳನ್ನು ಗುರುತಿಸಿ (Choose the ‘ಗೋ’ letter word)
a)
ಔಷಧ
b)
ಗೋಲಿ
c)
ಗರಡಿ
d)
ಗೋವು
9.
'Fish' ಈ ಪದವನ್ನು ಕನ್ನಡದಲ್ಲಿ ಬರೆದಾಗ? ( Fish- Choose the Kannada meaning)
a)
ಕಪ್ಪೆ
b)
ಇರುವೆ
c)
ಹಾವು
d)
ಮೀನು
10.
ಗ ಗಾ ಗಿ ಗೀ ಗು ಗೂ ...... ಈ ಅಕ್ಷರಗಳನ್ನು ಏನೆಂದು ಕರೆಯುತ್ತೇವೆ
(ಗ ಗಾ ಗಿ ಗೀ ಗು ಗೂ ...These are ____ )
a)
ಒತ್ತಕ್ಷರಗಳು
b)
ಸ್ವರಗಳು
c)
ಗುಣಿತಾಕ್ಷರಗಳು
Reset
