wayground logo

Free Printable Worksheets

NEW

Font size

S
M
L
XL
Worksheets

Grade 3 chapter 8,9 10

Total questions: 10

Worksheet time: 5mins

Name
Class
Date
1.

ಗುಂಪಿಗೆ ಸೇರದ ಪದ ಗುರುತಿಸಿ‌ ( Odd one out)

a)

ದುಃಖ

b)

ಆನಂದ

c)

ಸಂತಸ

d)

ಸಂತೋಷ

2.

ಗುಂಪಿಗೆ ಸೇರದ ಪದ ಗುರುತಿಸಿ‌ ( Odd one out)

a)

ಕುವರಿ

b)

ಕುಮಾರ

c)

ಹುಡುಗಿ

d)

ಬಾಲಕಿ

3.

ಗುಂಪಿಗೆ ಸೇರದ ಪದ ಗುರುತಿಸಿ‌ ( Odd one out)

a)

ತಾಯಿ

b)

ಜನನಿ

c)

ಅಮ್ಮ

d)

ತಂದೆ

4.

ವಿರುದ್ಧಾರ್ಥಕ ಪದ ಗುರುತಿಸಿ. ( Identify the opposite word.)

ತಿಂದಿದ್ದೆ

a)

ತಿಂದಿಲ್ಲ

b)

ತಿನ್ನುವೆ

5.

ವಿರುದ್ಧಾರ್ಥಕ ಪದ ಗುರುತಿಸಿ. ( Identify the opposite word.)

ಮಾಡಿದ್ದೆ

a)

ಮಾಡುವೆ

b)

ಮಾಡಿಲ್ಲ

6.

ವಿರುದ್ಧಾರ್ಥಕ ಪದ ಗುರುತಿಸಿ. ( Identify the opposite word.)

ನೋಡಿದ್ದೆ

a)

ನೋಡುವೆ

b)

ನೋಡಿಲ್ಲ

7.

ನೀವು ಕುದಿಸಿ ಆರಿಸಿದ_________ ಕುಡಿಯುತ್ತೀರ

a)

ನೀರುನ್ನು

b)

ಹಾಲುನ್ನು

8.

ಡಾಕ್ಟರ್‌ ನಿನ್ನೆಂದ_________ ನೋಯುತ್ತಿದೆ

a)

ತಲೆ

b)

ಹೊಟ್ಟೆ

9.

ಮಳೆ ಬಂದಾಗ ಮಹಿಕಾ ಗುಪ್ತ ಎಲ್ಲಿದ್ದಳು?

a)

ದೇವಾಲಯದ ಒಳಗೆ

b)

ಶಾಲೆಯ ಒಳಗೆ

10.

ಈಗಿನ ರಾಷ್ಟ್ರಪತಿಗಳ ಹೆಸರು

a)

ಪ್ರಣವ್‌ ಮುಖರ್ಜಿ

b)

ರಾಮನಾಥ ಕೋವಿಂದ್