Wayground logo

Free Printable Worksheets

Font size

S
M
L
XL
Worksheets

ಒತ್ತಕ್ಷರ ಕಲಿಕಾ ಪಾಠ ೧೨೩ & ಚಿಟ್ಟೆ

Total questions: 13

Worksheet time: 7mins

Name
Class
Date
1.

ಚಿತ್ರ ಗುರುತಿಸಿ.

a)

ಅಜ್ಜಿ

b)

ಕಬ್ಬು

c)

ಬೆಳ್ಳುಳ್ಳಿ

2.

ಚಿತ್ರ ಗುರುತಿಸಿ.

a)

ಕಾಮನ ಬಿಲ್ಲು

b)

ಹದ್ದು

c)

ಬೆಳ್ಳುಳ್ಳಿ

3.

ಚಿತ್ರ ಗುರುತಿಸಿ.

a)

ಕಾಮನ ಬಿಲ್ಲು

b)

ಅಜ್ಜಿ

c)

ಬೆಟ್ಟ

4.

ಚಿತ್ರ ಗುರುತಿಸಿ.

a)

ಬೆಕ್ಕು

b)

ಕಬ್ಬು

c)

ಕಣ್ಣಾಮುಚ್ಚಾಲೆ

5.

ಚಿತ್ರ ಗುರುತಿಸಿ.

a)

ಬೆಕ್ಕು

b)

ಹದ್ದು

c)

ತೊಟ್ಟಿಲು

6.

ಅಕ್ಷರ ಆರಿಸಿ ಪದ ಗುರುತಿಸಿ.


ಕ ——- ರಿ

a)

ಮ್ಮ

b)

ದ್ದ

c)

ತ್ತ

7.

ಅಕ್ಷರ ಆರಿಸಿ ಪದ ಗುರುತಿಸಿ.


ಅ ——- ಯ್ಯ

a)

ಜ್ಜ

b)

ಟ್ಟ

c)

ನ್ನ

8.

ಅಕ್ಷರ ಆರಿಸಿ ಪದ ಗುರುತಿಸಿ.


ಒಮ್ಮೊ——-

a)

ಣ್ಣೆ

b)

ಮ್ಮೆ

c)

ನ್ನ

9.

ಮುಟ್ಟಲು ಬಂದರೆ ಚಿಟ್ಟೆ ——

a)

ತಟ್ಟನೆ ಹಾರುತ್ತದೆ

b)

ಪಟ್ಟನೆ ಹಾರುತ್ತದೆ

10.

ಚಿಟ್ಟೆ ———ಗೆ ಗುಟ್ಟು ಹೇಳುತ್ತದೆ

a)

ಜೇನಿಗೆ

b)

ದೋಸೆಗೆ

c)

ಹೂವಿಗೆ

11.

ಚಿಟ್ಟೆಗೆ ಕವಿ ———- ಕೊಡುವೆನೆಂದು ಹೇಳುವರು.

a)

ಬಿಸಿ ಬಿಸಿ ದೋಸೆ

b)

ಬಿಸಿ ಬಿಸಿ ಹಾಲು

c)

ಬಿಸಿ ಬಿಸಿ ನೀರು

12.

ವಚನ ಬದಲಿಸಿ


ಚಿಟ್ಟೆ

a)

ಚಿಟ್ಟೆಯರು

b)

ಚಿಟ್ಟೆಗಳು

13.

ವಚನ ಬದಲಿಸಿ


ಹೂವು

a)

ಹೂವುಗಳು

b)

ಹೂವಂದಿರು