Free Printable Worksheets
Font size
More settings
ಹಾಳು ನಾಯಿ ______________ ಬಾಯಿ
ಸುಟ್ಟಿತ್ತು
ತೆರೆದಿತ್ತು
ಕಲ್ಲೊಂದು _____ ಒಗೆದಿದ್ದೆ ಅದರ ಎಡೆಗೆ
ಸುತ್ತಿ
ಎತ್ತಿ
ಅದು ಸಿಟ್ಟಿಗೆದ್ದು ಕೆದರಿತ್ತು
ಕಣ್ಣು
ಮೂಗು
ಕಾಲು
ಮೇಲುಸಿರು ಬಿಡುತ ನಾ
ನಗುತ್ತಿದ್ದೆ
ಓದುತ್ತಿದ್ದೆ
ಓಡುತ್ತಿದ್ದೆ
ಪದಗಳನ್ನು ಬಿಡಿಸಿ ಬರೆಯಿರಿ, "ಕಲ್ಲೊಂದು"
ಕಲ್ + ಒಂದು
ಕಲ್ಲು + ಒಂದು
ಪದಗಳನ್ನು ಬಿಡಿಸಿ ಬರೆಯಿರಿ, "ಆವೇಶದೊಳಗೆ "
ಆವೇಶದ + ಒಳಗೆ
ಆವೇಶ + ಒಳಗೆ
ಕೊನೆಗೆ ರೆ ಅಕ್ಷರ ಇರುವ ಪದವನ್ನು ಗುರುತಿಸಿ
ರಜೆ
ರೆಕ್ಕೆ
ಕೆರೆ
"ನಡೆದಿದ್ದೆ" ಪದದಲ್ಲಿ ಒತ್ತಕ್ಷರ ಇರುವ ಅಕ್ಷರ ಯಾವುದು ?
ನ
ದ್ದೆ
View all
10 questions
Kannada Grade3/5
Worksheet
•
2nd - 4th Grade
11 questions
Test
3rd Grade
ನಾವೆಲ್ಲರೂ ಒಂದೇ
3rd - 4th Grade