Wayground logo

Free Printable Worksheets

Font size

S
M
L
XL
Worksheets

Kannada G3 (2) ತರಕಾರಿ

Total questions: 10

Worksheet time: 5mins

Name
Class
Date
1.

1. ತರಹಾವರಿ ಪದದ ಅರ್ಥ

a)

ಕಡಿಮೆ

b)

ಸಹನೆ

c)

ವಿಧವಿಧ

d)

ಹೆಚ್ಚು

2.

2. ದೇಹಕೆ ಬೇಕಿಹ ________ ಒದಗಿಸಬಲ್ಲದು.

a)

ಅಶಕ್ತಿ

b)

ಜೀವಸತ್ವ

c)

ಶಾಂತಿ

d)

ಬುದ್ದಿ

3.

3. ಕಣ್ಣಿನ ಹಿತಕೆ ಕೊಳ್ಳಿರಿ

a)

ಬೀಟರೂಟ್

b)

ಹಾಗಲಕಾಯಿ

c)

ಕ್ಯಾರಟ್

d)

ಸೊಪ್ಪು

4.

4. ಸರಿಯಾದ ಪದವನ್ನು ಗುರುತಿಸಿ

a)

ಹರಿಶಿನ

b)

ಅರಿಶಿನ

c)

ಹರಿಶಿಣ

d)

ಅರಿಶಿಣ

5.

5. ಕಣ್ಣು ಪದದ ಸಮಾನಾರ್ಥಕ ಪದ

a)

ಹಣ್ಣು

b)

ನಯನ

c)

ಮಣ್ಣು

d)

ಹೆಣ್ಣು

6.

6. ಸಮುದ್ರ ನೀರು ________ ಇರುತ್ತದೆ

a)

ಹುಳಿ

b)

ಕಹಿ

c)

ಉಪ್ಪು

d)

ಖಾರ

7.

7. ಮಿದುಳು ಪದದ ಇಂಗ್ಲೀಷ್ ಅರ್ಥ

a)

Eye

b)

Brain

c)

Ear

d)

Nose

8.

8. ಮಧುಮೇಹಕ್ಕೆ _________ ನೆನೆಪಿನಶಕ್ತಿಗೆ _________

a)

ಈರುಳ್ಳಿ, ಬೆಳ್ಳುಳ್ಳಿ

b)

ಹಾಗಲಕಾಯಿ, ಬೆಂಡೇಕಾಯಿ

c)

ಶುಂಠಿ, ಸೌತೆ

d)

ಕ್ಯಾರಟ್,ಬೀಟರೂಟ್

9.

9. ಭೂಮಿತಾಯಿಯ ಸಾರ ಅಡಗಿರುವುದು ________

a)

ಹಣ್ಣುಗಳಲ್ಲಿ

b)

ತರಕಾರಿಗಳಲ್ಲಿ

c)

ಆಕಾಶದಲ್ಲಿ

d)

ಮನೆಯಲ್ಲಿ

10.

10. ಕೆಳಗೆ ಕೊಟ್ಟಿರುವುಗಳಲ್ಲಿ ತರಕಾರಿಯನ್ನು ಗುರುತಿಸಿ

a)

ಬೇವು

b)

ಹಲಸು

c)

ಈರುಳ್ಳಿ

d)

ಸೇಬು