Worksheets3rd l. No. 2 unit test
Total questions: 10
Worksheet time: 8mins
Name
Class
Date
1.
ಅಕ್ಬರನ ಆಸ್ಥಾನದಲ್ಲಿ ---------------- ನೆಂಬ ಮಂತ್ರಿ ಇದ್ದನು.
a)
ಬೀರಬಲ್ಲ
b)
ಸೇವಕ
c)
ಸೈನಿಕ
2.
ಬೀರಬಲ್ಲನ ಹತ್ತಿರ ------------ ಚೀಲಗಳಿದ್ದವು.
a)
5
b)
6
c)
8
3.
ವ್ಯಾಪಾರಿಯ ಬಳಿ ಕೆಲಸ ಮಾಡುವ ------------ಮಂದಿ ಸೇವಕರಿದ್ದಾರೆ.
a)
2
b)
5
c)
4
4.
ಬೀರಬಲ್ಲನು ಕೊಟ್ಟ ಮಾಂತ್ರಿಕ ಕಡ್ಡಿಗಳು --------------------- ಅಂಗುಲ ಉದ್ದ ಬೆಳೆಯುತ್ತದೆ.
a)
2
b)
3
c)
4
5.
ವ್ಯಾಪಾರಿಯ ಹತ್ತಿರ ಕಳ್ಳನು ---------- ಚೀಲಗಳನ್ನು ಕಳುವು ಮಾಡಿದ್ದನು.
a)
3
b)
2
c)
1
6.
ಮಂತ್ರಿ - ಪದದ ಅರ್ಥವನ್ನು ಬರೆಯಿರಿ.
a)
ಹತ್ತಿರ
b)
ಸಚಿವ
c)
ಸೈನಿಕ
7.
ಕಡ್ಡಿ - ಪದದ ಅರ್ಥವನ್ನು ಬರೆಯಿರಿ.
a)
ಸಣ್ಣ ಕೋಲು
b)
ಕಡಿ
c)
ದೊಡ್ಡ
8.
ಬಳಿ - ಪದದ ಅರ್ಥವನ್ನು ಆಂಗ್ಲದಲ್ಲಿ ಬರೆಯಿರಿ.
a)
Pray
b)
Near
c)
Stick
9.
ಮಂದಿ - ಪದದ ಅರ್ಥವನ್ನು ಆಂಗ್ಲದಲ್ಲಿ ಬರೆಯಿರಿ.
a)
Gold
b)
People
c)
Animal
10.
ವ್ಯಾಪಾರಿ - ಪದದ ಅರ್ಥವನ್ನು ಆಂಗ್ಲದಲ್ಲಿ ಬರೆಯಿರಿ.
a)
Work
b)
Praise
c)
Merchant
100 %
