Worksheets೩ ನೇ ತರಗತಿ
Total questions: 8
Worksheet time: 4mins
Name
Class
Date
1.
೧.’ಪರಿಮಳ ’ ಪದದ ಅರ್ಥ
a)
ಹೂ
b)
ಸುವಾಸನೆ
2.
೨.’ಕಂಸಾಳೆ’ ಪದದ ಅರ್ಥ .
a)
ಕಂಚಿನ ವಾದ್ಯ
b)
ಚರ್ಮ ವಾದ್ಯ
3.
೩.’ ಒಳಗ’ ಪದದ ವಿರುದ್ಧ ಪದ ___________ .
a)
ಮುಂದೆ
b)
ಹೊರಗೆ
4.
೪. ’ಮುಂದೆ X , ವಿರುದ್ಧ ಪದ ______________ .
a)
ಒಳಗೆ
b)
ಹಿಂದೆ
5.
೫. ಅನ್ನ ಮಾಡಲು __________________ ಬೇಕು .
a)
ಸಾರು
b)
ಅಕ್ಕಿ
c)
ಬೇಳೆ
6.
೬. ದನಗಳನ್ನು ಕಟ್ಟಲು ______________ ಬಳಸುತ್ತಾರೆ .
a)
ಮನೆ
b)
ಕಲ್ಲು
c)
ಹಗ್ಗ
7.
೭. ತ್ರ ತ್ತಿ ಭಿ ಪ ಸರಿಯಾದ ರೂಪ
a)
ತ್ತಿತ್ರಪಭಿ
b)
ಪತ್ರಭಿತ್ತಿ
c)
ಭಿತ್ತಿಪತ್ರ
8.
೮. ಕ ಸೂ ಫ ನಾ ಚ ಲ ಜೋಡಿಸಿ ಬರೆದಾಗ
a)
ಫಲಕನಾಸೂಚ
b)
ಸೂಚನಾಫಲಕ
100 %
