wayground logo

Free Printable Worksheets

NEW

Font size

S
M
L
XL
Worksheets

Grade 3 June Kan

Total questions: 10

Worksheet time: 5mins

Name
Class
Date
1.

ವರ್ಣಮಾಲೆಯಲ್ಲಿ ಒಟ್ಟು ಎಷ್ಟು ಅಕ್ಷರಗಳಿವೆ ?

a)

೨೩

b)

೪೯

c)

d)

೧೦

2.

ಅಕ್ಷರಗಳ ಜೋಡಣೆಗೆ ______ಎನ್ನುವರು ?

a)

ಒತ್ತಕ್ಷರಗಳು

b)

ಗುಣಿತಾಕ್ಷರಗಳು

c)

ವರ್ಣಮಾಲೆ

d)

ವ್ಯಂಜನಗಳು

3.

ಸ್ವರಗಳಲ್ಲಿ ಎಷ್ಟು ಅಕ್ಷರಗಳಿವೆ ?

a)

೧೩

b)

೧೫

c)

೧೦

d)

೨೫

4.

ಯೋಗ ವಾಹಗಳಲ್ಲಿ ಎಷ್ಟು ಅಕ್ಷರಗಳಿವೆ ?

a)

b)

c)

೧೦

d)

5.

ಸ್ವರಗಳಲ್ಲಿ ಒಟ್ಟು ಅಕ್ಷರಗಳಿವೆ ?

a)

೧೩

b)

c)

d)

6.

ವ್ಯಂಜನ + ಸ್ವರ _________

a)

ಒತ್ತಕ್ಷರಗಳು

b)

ಸ್ವರ

c)

ಯೋಗವಾಹ

d)

ಗುಣಿತಾಕ್ಷರಗಳು

7.

ಒತ್ತಕ್ಷರಗಳಲ್ಲಿ ಎಷ್ಟು ವಿಧಗಳಿವೆ ?

a)

b)

c)

d)

8.

ಸಜಾತಿ ಒತ್ತಕ್ಷರಕ್ಕೆ ಉದಾಹರಣೆ ______

a)

ಅಗ್ರ

b)

ಜಾತ್ರೆ

c)

ಅಪ್ಪ

d)

ವಸ್ತ್ರ

9.

ತುತ್ತೂರಿ ಪದ್ಯವನ್ನು ಬರೆದವರು _____

a)

ಕುವೆಂಪು

b)

ಜಿ . ಪಿ ರಾಜರತ್ನಂ

c)

ಚಂದ್ರು

d)

ರಾಜು

10.

'ಕಾಸು ' ಪದದ ಅರ್ಥ ____

a)

ಹಣ

b)

ಕಲ್ಲು

c)

ಮರ

d)

ಮಣ್ಣು