Wayground logo

Free Printable Worksheets

Font size

S
M
L
XL
Worksheets

Kannada Parent Connect Quiz

Total questions: 10

Worksheet time: 5mins

Name
Class
Date
1.

1.    Which day is celebrated as Karnataka Rajyotsava?

ಯಾವ ದಿನವನ್ನು ಕರ್ನಾಟಕ ರಾಜ್ಯೋತ್ಸವ ಎಂದು ಆಚರಿಸಲಾಗುತ್ತದೆ?

a)

ನವೆಂಬರ್ 1

b)

ಮಾರ್ಚ್ 1

c)

ಆಗಸ್ಟ್ 1

2.

2. Who was the founder of Bangalore?

ಬೆಂಗಳೂರಿನ ಸ್ಥಾಪಕರು ಯಾರು?

a)

ಕುವೆಂಪು

b)

ಕೆಂಪೇಗೌಡ

c)

ಮದಕರಿ ನಾಯಕ

3.

3. What is the State Tree of Karnataka?

ಕರ್ನಾಟಕದ ರಾಜ್ಯ ಮರ ಯಾವುದು?

a)

ತೆಂಗಿನ ಮರ

b)

ಶ್ರೀಗಂಧದ ಮರ

c)

ಮಾವಿನ ಮರ

4.

4. Identify the person in this picture?                                             

ಚಿತ್ರದಲ್ಲಿರುವ ವ್ಯಕ್ತಿಯನ್ನು ಗುರುತಿಸಿ?

a)

ವಿಷ್ಣುವರ್ಧನ

b)

ಅಮಿತಾಬ ಬಚ್ಚನ

c)

ಪುನೀತ ರಾಜ್ ಕುಮಾರ

5.

5.     Which is the Nada festival of Karnataka?

ಕರ್ನಾಟಕದ ನಾಡ ಹಬ್ಬ ಯಾವುದು?

a)

ಮೈಸೂರು ದಸರಾ

b)

ದೀಪಾವಳಿ

c)

ಹೋಲಿ

6.

6. Observe the picture & Identify the historical place?

ಚಿತ್ರವನ್ನು ಗಮನಿಸಿ ಐತಿಹಾಸಿಕ ಸ್ಥಳವನ್ನು ಗುರುತಿಸಿ?

a)

ಮೈಸೂರ

b)

ಹಂಪಿ

c)

ಪಟ್ಟದಕಲ್ಲು

7.

7. What is Channapatna famous for?

       ಚನ್ನಪಟ್ಟಣ ಯಾವುದಕ್ಕೆ ಪ್ರಸಿದ್ಧವಾಗಿದೆ?

a)

ಗಾಜಿನ ಆಟಿಕೆಗಳು

b)

ಮಣ್ಣಿನ ಆಟಿಕೆಗಳು

c)

ಮರದ ಆಟಿಕೆಗಳು

8.

8. What is the State Anthem of Karnataka?

ಕರ್ನಾಟಕದ ನಾಡ ಗೀತೆ ಯಾವುದು?

a)

ವಂದೇ ಮಾತರಂ

b)

ಜಯ ಭಾರತ ಜನನಿಯ ತನುಜಾತೆ

c)

ಜನ ಗಣ ಮನ

9.

9.     How many Districts are in Karnataka?

      ಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳಿವೆ?

a)

31

b)

28

c)

25

10.

 10. What are the colors of the Karnataka flag?

ಕರ್ನಾಟಕ ಧ್ವಜದಲ್ಲಿರುವ ಬಣ್ಣಗಳು ಯಾವವು?

a)

ಕೇಸರಿ ಮತ್ತು ಹಸಿರು

b)

ಕೆಂಪು ಮತ್ತು ಹಳದಿ

c)

ಬಿಳಿ ಮತ್ತು ಹಸಿರು