Free Printable Worksheets
Font size
More settings
ಮುದ್ದು ಮಕ್ಕಳೆಲ್ಲ....... ವನ್ನು ತೊರೆಯಬೇಕು.
ಗೆಳೆತನ
ಪಾಠ
ಆಟ
ಜಾತಿಭೇದ
ಪ್ರೀತಿಯಿಂದ........ ವನ್ನೂ ಜಯಿಸಬಹುದು
ಆಸೆ
ದ್ವೇಷ
ಹಣ
ಭೂಮಿ
' ಜಯಿಸಿ ' ಪದದ ಅರ್ಥ......
ಸೋಲು
ಬದುಕು
ಗೆದ್ದು
ಸಹಾಯ
ದೈವ ಪದದ ಅರ್ಥ.....
ದೆವ್ವ
ದೇವರು
ಬಾಗು
ದೇಗುಲ
ಶಾಂತಿ ಪದದ ವಿರುದ್ಧ ಪದ......
ಸಶಾಂತಿ
ಸುಶಾಂತಿ
ಅಶಾಂತಿ
ಶಾಂತ
ಮುದ್ದು ಪದದ ಅರ್ಥ......
ಪ್ರೀತಿ
ಮಗು
ನಲಿ
ಕಲಿ
View all
10 questions
Kannada G3 (2) ತರಕಾರಿ
Worksheet
•
3rd Grade
Grade 3 June Kan