NEW
Font size
S
M
L
XL
WorksheetsGRADE -3 KANNADA
Total questions: 10
Worksheet time: 5mins
Name
Class
Date
1.
ಗಿಲಿ ಗಿಲಿ ಎಂದು ಶಬ್ದ ಮಾಡುವ ಗಾಡಿ ಯಾವುದು ?
a)
ಎತ್ತಿನ ಗಾಡಿ
b)
ವಿಮಾನ
c)
ಕಾರು
d)
ಬಸ್ಸು
2.
ರೈಲುಗಾಡಿಯು ಹೇಗೆ ಶಬ್ದ ಮಾಡುತ್ತದೆ ?
a)
ಸರ ಸರ
b)
ಗಿಲಿ ಗಿಲಿ
c)
ಟ್ರಿನ ಟ್ರಿನ
d)
ಚುಕುಬುಕು
3.
ವಿಮಾನ ಎಲ್ಲಿ ಹಾರಡುತ್ತದೆ ?
a)
ನೀರಿನಲ್ಲಿ
b)
ಆಕಾಶದಲ್ಲಿ
c)
ಕಾಡಿನಲ್ಲಿ
d)
ಹಳಿಗಳ ಮೇಲೆ
4.
ಸಾಗರದಲ್ಲಿ ಏನು ತೇಲುತ್ತದೆ ?
a)
ವಿಮಾನ
b)
ಹಡಗು
c)
ಬಂಡಿ
d)
ಎತ್ತಿನಗಾಡಿ
5.
ಸಾಗರ ಪದದ ಸಮಾನರ್ಥಕ ಶಬ್ದ ಯಾವುದು ?
a)
ನದಿ
b)
ಕೊಳ
c)
ಸಮುದ್ರ
d)
ಹಳ್ಳ
6.
ಬಸ್ಸಿಗೆ ಗಾಲಿಗಳು ಎಷ್ಟು ?
a)
4
b)
6
c)
2
d)
3
7.
ರೈತ ಪದದ ಅರ್ಥ ___________
a)
ಅನ್ನದಾತ
b)
ಶಿಕ್ಷಕ
c)
ಡ್ರೈವರ್
d)
ಪೊಲೀಸ್
8.
ನಿಸರ್ಗ ಪದದ ಇಂಗ್ಲೀಶ್ ರೂಪ _____
a)
Name of the person
b)
city
c)
Nature
d)
Forest
9.
ಅಮ್ಮ ಪದದ ಬಹುವಚನ ರೂಪ ________
a)
ಅಮ್ಮಗಳು
b)
ಅಪ್ಪ
c)
ಅಮ್ಮಂದಿರು
d)
ಅಮ್ಮರು
10.
ಸಾದ್ಯ ಪದದ ವಿರುದ್ದ ಪದ ______
a)
ಆಗಲ್ಲ
b)
ಮಾಡಬಹುದು
c)
ಅಸಾದ್ಯ
d)
ಸಾದ್ಯ
Reset
