wayground logo

Free Printable Worksheets

NEW

Font size

S
M
L
XL
Worksheets

Grade 3 pa -2 ಕನ್ನಡ ಸ್ವಾತಂತ್ರ್ಯ ದಿನಾಚರಣೆ

Total questions: 10

Worksheet time: 5mins

Name
Class
Date
1.

೧. ಧ್ವಜ ಸ್ತಂಭ ಈ ಪದದ ಅರ್ಥ

a)

ಬಾವುಟ

b)

ಬಟ್ಟೆ

c)

ಕಂಬ

d)

ಕಟ್ಟೆ

2.

೨. ಸ್ವಾತಂತ್ರ್ಯ ದಿನಾಚರಣೆ _____ರಂದು ಆಚರಿಸುತ್ತಾರೆ .

a)

ಅಕ್ಟೋಬರ್ ೧೫

b)

ಜನವರಿ ೧೫

c)

ಆಗಸ್ಟ್ ೧೫

d)

ನವೆಂಬರ್ ೧೫

3.

೩ . ಕ್ಷಮೆ ಕೋರಿದವರು ______

a)

ರಾಜು

b)

ಐ ಶ್ವರ್ಯ

c)

ಮೇರಿ

d)

ಪಂಕಜ

4.

೪. ಕೈ ತೋಟದಲ್ಲಿ /ಶಾಲೆಗೆ /ಹೂ / ಗಿಡಗಳಿವೆ ಈ ಪದಗಳನ್ನು ಸರಿಪಡಿಸಿ ಬರೆದರೆ ____

a)

ಶಾಲೆಗೆ ಹೂ ಗಿಡಗಳಿವೆ ಕೈ ತೋಟದಲ್ಲಿ

b)

ಕೈ ತೋಟದಲ್ಲಿ ಶಾಲೆಗೆ ಗಿಡಗಳಿವೆ ಹೂ

c)

ಶಾಲೆಯ ಕೈ ತೋಟದಲ್ಲಿ ಹೂ ಗಿಡಗಳಿವೆ

d)

ಎಲ್ಲವೂ ಸರಿ

5.

೫. ತಳಿರು' ಈ ಪದದ ಜೋಡಿನುಡಿ ಪದ

a)

ತಳರು

b)

ತೋರಿಕೆ

c)

ತೋರಣ

d)

ತಯಾರು

6.

೬. ಶಾಲೆಗೆ ಮಕ್ಕಳು _____ಧರಿಸಿ ಬರಬೇಕು.

a)

ಪುಸ್ತಕ

b)

ಲೇಖನ

c)

ಚೀಲ

d)

ಸಮವಸ್ತ್ರ

7.

೭. ಅಲಂಕಾರಕ್ಕೆ ಸಾಮಗ್ರಿಗಳನ್ನು ತರುವವರು ______

a)

ಮೇರಿ

b)

ಶಾಹೀನ

c)

ಪಂಕಜ

d)

ರಾಜು

8.

೮. ರಂಗವಲ್ಲಿ ಚೆನ್ನಾಗಿ ಹಾಕುವವರು _____

a)

ಪಂಕಜ

b)

ಮೇರಿ

c)

ರಾಜು

d)

ಕಾರ್ತಿಕ್

9.

೯. ಮಕ್ಕಳ ಶಿ ಸ್ತನ್ನು ನೋಡಿ _____ಸಂತೋಷಪಟ್ಟರು

a)

ಮನೆಯವರು

b)

ಸ್ನೇಹಿತರು

c)

ಗ್ರಾಮಸ್ಥರು

d)

ಶಾಲೆಯವರು

10.

೧೦. ಐ ಶ್ವರ್ಯ _____ಮಂತ್ರಿ

a)

ಆರೋಗ್ಯ ಮಂತ್ರಿ

b)

ಮುಖ್ಯಮಂತ್ರಿ

c)

ವಿಧ್ಯಾಮಂತ್ರಿ

d)

ಸಾಂಸ್ಕೃತಿಕ ಮಂತ್ರಿ