NEW
Font size
WorksheetsDoddavara daari
Total questions: 10
Worksheet time: 5mins
1) ದೊಡ್ಡವರ ದಾರಿ ಪಾಠವನ್ನು ಬರೆದವರು ____________
ಬೆ.ಗೋ.ಸುರೇಶ್
ಬೆ.ಗೋ. ಜಗ್ಗೇಶ್
ಬೆ.ಗೋ. ರಮೇಶ್
ಬೆ.ಗೋ.ಮಹೇಶ್
2) ದೊಡ್ಡವರ ದಾರಿ ಪಾಠವನ್ನು ______ ಕೃತಿಯಿಂದ ಆರಿಸಿಕೊಳ್ಳಲಾಗಿದೆ
ಪ್ರಸಿದ್ಡ ವ್ಯಕ್ತಿಗಳ ಬಾಳಿನಲ್ಲಿ ಒಂದು ಸಿನಿಮಾ
ಪ್ರಸಿದ್ಡ ವ್ಯಕ್ತಿಗಳ ಬಾಳಿನಲ್ಲಿ ಒಂದು ಗಮಕ
ಪ್ರಸಿದ್ಡ ವ್ಯಕ್ತಿಗಳ ಬಾಳಿನಲ್ಲಿ ಒಂದು ಹಾಡು
ಪ್ರಸಿದ್ಡ ವ್ಯಕ್ತಿಗಳ ಬಾಳಿನಲ್ಲಿ ಒಂದು ಘಟನೆ
ಪ್ರಸಿದ್ಡ ವ್ಯಕ್ತಿಗಳ ಬಾಳಿನಲ್ಲಿ ಒಂದು ಸಿನಿಮಾ
ಪ್ರಸಿದ್ಡ ವ್ಯಕ್ತಿಗಳ ಬಾಳಿನಲ್ಲಿ ಒಂದು ಗಮಕ
ಪ್ರಸಿದ್ಡ ವ್ಯಕ್ತಿಗಳ ಬಾಳಿನಲ್ಲಿ ಒಂದು ಹಾಡು
ಪ್ರಸಿದ್ಡ ವ್ಯಕ್ತಿಗಳ ಬಾಳಿನಲ್ಲಿ ಒಂದು ಘಟನೆ
3) ‘ಭಂಡಾರ’ ಪದದ ಅರ್ಥ _______
ಖಜಾನೆ
ಗಮಕ
ಜತನ
ಸಾಪಲ್ಯ
4) ಡಾ.ರಾಜೇಂದ್ರ ಪ್ರಸಾದ್‌ರವರು ಭಾರತದ _________ ರಾಷ್ಟಪತಿಗಳು
ಮೊದಲನೆಯ
ಎರಡನೆಯ
ಕೊನೆಯ
ತೃತೀಯ
5) ಡಾ.ರಾಜೇಂದ್ರಪ್ರಸಾದ್‌ರವರು ಬಾಳಿನಲ್ಲಿ _____ , _____ , ಮತ್ತು ______ಗೆ ಮಹತ್ವ ನೀಡುತ್ತಿದ್ದರು.
ಕಾಲಹರಣ , ಅಶಿಸ್ತು , ಅಸಹನೆ
ಶಿಸ್ತು, ಸಂಯಮ, ಸಮಯಪಾಲನೆ
ಶಿಸ್ತು, ಅಶಿಸ್ತು, ಸಮಯಪಾಲನೆ
ಸಂಯಮ, ಸಮಯಪಾಲನೆ, ಕಾಲಹರಣ
6) ಡಾ. ಜಾಕೀರ್ ಹುಸೇನರು ______ ರಾಜ್ಯದ ರಾಜ್ಯಪಾಲರಾಗಿದ್ದರು.
ಭಾರತ
ದೆಹಲಿ
ಬಿಹಾರ
ಬೆಂಗಳೂರು
7) ಡಾ. ಜಾಕೀರ್ ಹುಸೇನ್‌ರವರು ಸ್ಥಾಪಿಸಿದ ಸಂಸ್ಥೆ_____
ಜಾಮಿಯಾ ಮಿಲಿಯಾ
ಅಲಿಗಡ
ವಿಶ್ವವಿದ್ಯಾಲಯ
ಕುಲಪತಿ
“ಶಿಸ್ತು ಮೂಡಿಸಿಕೊಳ್ಳಿ” ಎಂಬುದು ಯಾರ ಆದೇಶವಾಗಿತ್ತು?
ಡಾ.ರಾಜೇಂದ್ರ ಪ್ರಸಾದ್‌ರವರದು
ಬೆ.ಗೋ. ರಮೇಶ್ರವರದು
ರಾಷ್ಟಪತಿಗಳದು
ಡಾ.ಜಾಕೀರ್ ಹುಸೇನ್‌ರವರದು
9) ಭಾರತದ ಮೊದಲ ಮುಸ್ಲಿಂ ರಾಷ್ಟಪತಿ _________
ಅಬ್ದುಲ್ ಕಲಾಂರವರು
ಫಕ್ರುದ್ದೀನ್ ಅಲಿ ಅಹ್ಮದ್‌ರವರು
ಡಾ. ಜಾಕೀರ್ ಹುಸೇನ್‌ರವರು
ಎ.ಪಿ.ಜೆ. ಅಬ್ದುಲ್ ಕಲಾಂರವರು
10) ಭಾರತ ದೇಶದ ಇಂದಿನ ರಾಷ್ಟಪತಿಗಳು ___________
ನರೇಂದ್ರ ಮೋದಿಯವರು
ವೆಂಕಯ್ಯನಾಯ್ಡುರವರು
ರಾಮನಾಥ್ ಕೋವಿಂದ್‌ರವರು
ವಜುಬಾಯ್ ವಾಲಾರವರು
