Worksheetsಕನ್ನಡ SA1
Total questions: 20
Worksheet time: 10mins
ಈ ಅಕ್ಷರಗಳನ್ನು ಸಂಧ್ಯಾಕ್ಷರಗಳು ಎನ್ನುತ್ತೇವೆ.
ಓ ಮತ್ತು ಔ
ಐ ಮತ್ತು ಔ
ಆ ಮತ್ತು ಈ
ಊ ಮತ್ತು ಓ
ಸೂರ್ಯ + ಉದಯ = ಸೂರ್ಯೋದಯ ಈ ಪದವು ಯಾವ ಸಂಧಿಗೆ ಉದಾಹರಣೆ?
ಆಗಮ ಸಂಧಿ
ಗುಣಸಂಧಿ
ಸವರ್ಣದೀರ್ಘ ಸಂಧಿ
ಆದೇಶ ಸಂಧಿ
"ಅರಮನೆಯಲ್ಲಿ" ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ ಯಾವುದು?
ಅಲ್ಲಿ
ಅನ್ನು
ಅ
ಇಂದ
ಪುಟ್ಟಜ್ಜಿ ಯಾವ ಕಥೆಯನ್ನು ಹೇಳಬೇಕೆಂದು ಹುಡುಗ ಕೇಳುತ್ತಾನೆ?
ಸಣ್ಣಕಥೆ
ತಮಾಷೆ ಕಥೆ
ಪುಟಾಣಿ ಕಥೆ
ಹಾಡ್ಗತೆ
ಹಾಲಪ್ಪನ ಕಾಲನ್ನು ಏನು ಕಚ್ಚಿತು?.
ಕಪ್ಪೆ
ಹಾವು
ಇಲಿ
ಬೆಕ್ಕು
"ಮುಂಚೆ ಸಸಿಗಳನ್ನು ಕೀಳಾಣ" ಈ ಮಾತನ್ನು ಯಾರು ಯಾರಿಗೆ ಹೇಳಿದರು?
ಮಾಂಡವಿ ಸೀನಾ ಶೆಟ್ಟರಿಗೆ ಹೇಳಿದರು
ಸೀನಾ ಸೆಟ್ಟರು ಮಕ್ಕಳಿಗೆ ಹೇಳಿದರು
ಮಕ್ಕಳು ಟೀಚರಿಗೆ ಹೇಳಿದರು
ಮಾಂಡವಿ ಮಕ್ಕಳಿಗೆ ಹೇಳಿದರು
ಶಲ್ಯನ ತಂಗಿ ಯಾರು?
ಮಾದ್ರಿ
ಗಾಂಧಾರಿ
ಕುಂತಿ
ಸುಭದ್ರೆ
ನೀನು ಕೃಷ್ಣನಷ್ಟೇ ಒಳ್ಳೆಯ ಸಾರಥಿ ಎಂದು ಹೇಳಿದವರು ಯಾರು?
ಧರ್ಮರಾಯ
ಶಲ್ಯ
ದುರ್ಯೋಧನ
ಕರ್ಣ
ಮರ್ಜಿ ಪದದ ಅರ್ಥ ಏನು?
ಇಷ್ಟ
ಕಷ್ಟ
ಸೂಜಿ
ಭರ್ಜಿ
ಪರಿಸರ ಸಮತೋಲನ ಪಾಠದ ಕರ್ತೃ ಯಾರು?
ಜೋಗಿ
ಕೃಷ್ಣಾನಂದ ಕಾಮತ್
ಡಿ.ಎಸ್ ಕರ್ಕಿ
ಮೇಲಿನವರು ಯಾರು ಅಲ್ಲ
ಆನೆ ಎಷ್ಟು ವರ್ಷಕ್ಕೊಮ್ಮೆ ಮರಿ ಹಾಕುತ್ತದೆ?
10
6
5
7
ಮೋಟೆಬೆನ್ನೂರು ಎಂಬ ಹಳ್ಳಿ ಯಾವ ಜಿಲ್ಲೆಯಲ್ಲಿದೆ?
ಹಾವೇರಿ
ವಿಜಯಪುರ
ಮಂಗಳೂರು
ಬೆಂಗಳೂರು
ತರಾವರಿ ಪದದ ಅರ್ಥ ಏನು?
ವಿಧವಿಧವಾದ
ಬಗೆಬಗೆಯ
ತರತರನೆಯ
ಮೇಲಿನ ಎಲ್ಲವೂ ಸರಿ
ಗಿಡಮರ ಪದ್ಯವನ್ನು ಬರೆದವರು ಯಾರು?
ಸತ್ಯಾನಂದ ಪಾತ್ರೋಟ
ಕುವೆಂಪು
ಕೃಷ್ಣಾನಂದ ಕಾಮತ್
ಯಾವುದು ಅಲ್ಲ
ಚಪ್ಪರದ ನಡುವೆ ತಾಯಿ ಯಾವ ಆಟವನ್ನು ಆಡುತ್ತಾಳೆ?
ಹಾವು ಏಣಿ
ರಂಗೋಲಿ
ನೃತ್ಯ
ಪಗಡೆಯಾಟ
ಈ ಪದವು ಸವರ್ಣದೀರ್ಘ ಸಂಧಿಗೆ ಉದಾಹರಣೆಯಾಗಿದೆ
ದೇವಾಲಯ
ಅರುಣೋದಯ
ಮನೆಯನ್ನು
ಮನೆಗೆಲಸ
ಬಸವಣ್ಣನವರ ತಂದೆ ತಾಯಿಯ ಹೆಸರೇನು?
ಮಾದಿರಾಜ, ಮಾದಾಂಬೆ
ಯಾವುದು ಅಲ್ಲ
ಶಿವ, ಪಾರ್ವತಿ
ಕೃಷ್ಣ , ರಾಧೆ
ಬಸವಣ್ಣನವರ ಜನ್ಮ ಸ್ಥಳ ಯಾವುದು?
ಬಾಗೇವಾಡಿ
ಕೂಡಲಸಂಗಮ
ಬಿಜಾಪುರ
ವಿಜಯಪುರ
'ಅರಮನೆ' ಈ ಪದವು ಯಾವ ಸಮಾಸಕ್ಕೆ ಉದಾಹರಣೆಯಾಗಿದೆ?
ಕರ್ಮಧಾರೆಯ ಸಮಾಸ
ತತ್ಪುರುಷ ಸಮಾಸ
ದ್ವಂದ್ವ ಸಮಾಸ
ದ್ವಿಗು ಸಮಾಸ
'ಢಣ ಢಣ' ಪದವು ಈ ವ್ಯಾಕರಣಕ್ಕೆ ಉದಾಹರಣೆಯಾಗಿದೆ.
ಅನುಕರಣಾವ್ಯಯ
ದಿರುಕ್ತಿ
ಜೋಡಿ ನುಡಿ
ನುಡಿಗಟ್ಟು
