NEW
Font size
Worksheets6th class kannada quizizz
Total questions: 20
Worksheet time: 10mins
ಹುಡುಗನು ಕುರಿಗಳನ್ನು ಮೇಯಿಸಲು
ಬೆಟ್ಟಕ್ಕೆ ಹೋಗುತ್ತಿದ್ದನು
ಊರಿಗೆ ಹೋಗುತ್ತಿದ್ದನು
ಕಾಡಿಗೆ ಹೋಗುತ್ತಿದ್ದನು
ಬಯಲಿಗೆ ಹೋಗುತ್ತಿದ್ದನು
ತೋಳ ಬಂತು ತೋಳ ಕಥೆ ನೀತಿ
ಸತ್ಯವನ್ನು ಹೇಳುವುದು
ಸತ್ಯಕ್ಕೆ ಸಾವಿಲ್ಲ
ಮಿತಿಮೀರಿದ ಹುಡುಗಾಟ ತರುವುದು ಸಂಕಟ
ಯಾವುದು ಇಲ್ಲ
ಅಧೋಗತಿ ಪದದ ಅರ್ಥ
ಸಂತತಿ
ಅವನತಿ
ತಮಾಷೆ
ವಿನೋದ
ಜಗದ ಕಣ್ಣು
ಚಂದ್ರ
ಗ್ರಹ
ನಕ್ಷತ್ರ
ಸೂರ್ಯ
ಸೂರ್ಯನ ಸ್ಪರ್ಧಿ ಯಾರೆಂದರೆ
ಕೆಲಸಗಾರ
ರೈತ
ಶಿಕ್ಷಕ
ನೇಕಾರ
ಕಣ್ಣು ಈ ಪದದ ಸಮನಾರ್ಥಕ ಪದ
ನೇತ್ರ
ಸೂರ್ಯ
ಭೂಮಿ
ಆಕಾಶ
ನಾರದಗಡ್ಡೆ ಇರುವುದು ಈ ಜಿಲ್ಲೆಯಲ್ಲಿ
ಚಿತ್ರದುರ್ಗ
ಶಿವಮೊಗ್ಗ
ರಾಯಚೂರ್
ಗದಗ್
ಇಂಚರ ಈ ಪದದ ಅರ್ಥ
ಇಂಪಾದ ದನಿ
ಆನಂದ
ಲವಲವಿಕೆ
ಚಂದನ
ಸೂರ್ಯನ ಸ್ಪರ್ಧಿ ಯಾರೆಂದರೆ
ಕೆಲಸಗಾರ
ರೈತ
ಶಿಕ್ಷಕ
ನೇಕಾರ
ನೀನೇಕೆ ನೋವಿನಿಂದ ಕೂಗುತ್ತಿದ್ದೀಯಾ ಈ ಮಾತನ್ನು ಹೇಳಿದವರು.
ಜೂಲಿ
ರಮೇಶ್
ಗಣೇಶ್
ಬಶೀರ್
ಸತ್ಕಾರ್ಯ ಈ ಪದದ ಅರ್ಥ
ಒಳ್ಳೆಯದನ್ನು ಮಾಡದಿರುವುದು
ಒಳ್ಳೆಯ ಕೆಲಸ ಮಾಡುವುದು
ಮನಸ್ಸಿಗೆ ಹಿತ
ವಿನೋದ
ಮರವು ನೂರಾರು ಪಕ್ಷಿಗಳಿಗೆ .............. ಆಗಿತ್ತು
ತೊಂದರೆಯಾಗಿತ್ತು
ಸಮಸ್ಯೆಯಾಗಿತ್ತು
ಆಶ್ರಯ ವಾಗಿತ್ತು
ಉಲ್ಲಾಸ ವಾಗಿತ್ತು
ಮಕ್ಕಳ ಮನಸ್ಸಿಗೆ ಉಲ್ಲಾಸ ತಂದ ಸಂಗತಿ
ಮರದ ಸೊಬಗು
ಮನೋಹರ
ಒಳ್ಳೆಯ ಕೆಲಸ
ವೈದ್ಯರ ಕೆಲಸ
ಕನ್ನಡ ವರ್ಣಮಾಲೆಯಲ್ಲಿರುವ ಪ್ರಕಾರಗಳು
3
4
5
2
"ನಾನು ಇಲ್ಲಿಯೇ ಜನ್ಮತಾಳಿದೆ" ಈ ಮಾತನ್ನು ಹೇಳಿದವರು
ಬಶೀರ್
ಗಣೇಶ
ಪಕ್ಷಿ
ದಿವ್ಯ
"ಸುಂದರ" ಈ ಪದದ ವಿರುದ್ಧ ಪದ
ಅರ್ಥ
ಉಲ್ಲಾಸ
ಕುರೂಪಿ
ಸಂತೋಷ
ದೀರ್ಘಸ್ವರಗಳು ಇರುವುದು
5
6
7
9
ಕನ್ನಡ ಸಂಧಿಯಲ್ಲಿ ಇರುವ ಪ್ರಕಾರಗಳು
4
3
5
6
"ರವಿ ಕಾಣದ್ದನ್ನು ಕವಿ ಕಂಡ" ಎನ್ನುವ ಅರ್ಥ
ಕನಸಿನಲ್ಲಿ
ಮನಸ್ಸಿನಲ್ಲಿ
ಕಲ್ಪನೆಯಲ್ಲಿ
ಯಾವುದು ಇಲ್ಲ
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು
ಬರಗೂರು ರಾಮಚಂದ್ರಪ್ಪ
ಮನು ಬಳಿಗಾರ್
ಚೆನ್ನವೀರ ಕಣವಿ
ಚಿದಾನಂದ ಸಾಲಿ
