wayground logo

Free Printable Worksheets

NEW

Font size

S
M
L
XL
Worksheets

WT-6 Kannada (VI)

Total questions: 20

Worksheet time: 10mins

Name
Class
Date
1.

ಹ್ರಸ್ವ ಸ್ವರಗಳು ....

a)

b)

c)

2.

ಕನ್ನಡ ಭಾಷೆಯಲ್ಲಿ ಮುಖ್ಯವಾಗಿ ........ ಪ್ರಕಾರದ ಲಿಂಗಗಳಿವೆ.

a)

ಒಂದು

b)

ನಾಲ್ಕು

c)

ಮೂರು

3.

ಯಾವ ಶಬ್ದ ಪ್ರಯೋಗ ಮಾಡಿದಾಗ ಗಂಡಸು ಎಂಬ ಅರ್ಥವು ಮನಸ್ಸಿಗೆ ಹೊಳೆಯುವುದೋ ಅದು....... ಎಂದು ಕರೆಯುತ್ತಾರೆ.

a)

ಪುಲ್ಲಿಂಗ

b)

ನಪುಂಸಕ ಲಿಂಗ

c)

ಸ್ತ್ರೀಲಿಂಗ

4.

"ಚಿಕ್ಕಪ್ಪ" ಇದು ....... ಲಿಂಗ

a)

ಸ್ತ್ರೀಲಿಂಗ

b)

ಪುಲ್ಲಿಂಗ

c)

ನಪುಂಸಕ ಲಿಂಗ

5.

ನಮ್ಮ ಭಾವನೆಗೆ ಹೆಂಗಸು ಎಂಬ ಅರ್ಥವು ಹೊಳೆದರೆ ಅದನ್ನು ....... ಲಿಂಗ ಎಂದು ಕರೆಯುತ್ತಾರೆ.

a)

ನಪುಂಸಕ ಲಿಂಗ

b)

ಸ್ತ್ರೀಲಿಂಗ

c)

ಪುಲ್ಲಿಂಗ

6.

"ರಾಣಿ" ಇದು...... ಲಿಂಗ.

a)

ನಪುಂಸಕ ಲಿಂಗ

b)

ಪುಲ್ಲಿಂಗ

c)

ಸ್ತ್ರೀಲಿಂಗ

7.

ಯಾವ ಶಬ್ದ ಪ್ರಯೋಗ ಮಾಡಿದಾಗ ಹೆಂಗಸು, ಗಂಡಸು ಎರಡು ಅಲ್ಲದ ಅರ್ಥ ಮನಸ್ಸಿಗೆ ಹೊಳೆಯುವುದೋ ಅದು...... ಲಿಂಗವೆನಿಸುವುದು.

a)

ನಪುಂಸಕ ಲಿಂಗ

b)

ಪುಲ್ಲಿಂಗ

c)

ಪದಗಳು

8.

"ಮನೆ" ಇದು...... ಲಿಂಗ.

a)

ಸ್ತ್ರೀಲಿಂಗ

b)

ಪುಲ್ಲಿಂಗ

c)

ನಪುಂಸಕ ಲಿಂಗ

9.

ರೂಢಿಯಿಂದ ಬಂದ ಸಾಮಾನ್ಯ ವಾಚಕಗಳನ್ನು .........ಎನ್ನುವರು.

a)

ಅನ್ವರ್ಥಕನಾಮ

b)

ರೂಢನಾಮ

c)

ಅಂಕಿತನಾಮ

10.

ನದಿ ........ನಾಮ.

a)

ರೂಢನಾಮ

b)

ಅಂಕಿತನಾಮ

c)

ಅನ್ವರ್ಥಕನಾಮ

11.

ವ್ಯವಹಾರದ ಉಪಯೋಗಕ್ಕಾಗಿ ಇಟ್ಟುಕೊಂಡ ಹೆಸರುಗಳೆಲ್ಲ......... ಎನ್ನುವರು

a)

ಅನ್ವರ್ಥಕನಾಮ

b)

ಅಂಕಿತನಾಮ

c)

ರೂಢನಾಮ

12.

ಕಾರ್ತಿಕ್...... ನಾಮ.

a)

ರೂಢನಾಮ

b)

ಅಂಕಿತನಾಮ

c)

ಅನ್ವರ್ಥಕ ನಾಮ

13.

ಅರ್ಥಕ್ಕೆ ಅನುಗುಣವಾಗಿ ಇಟ್ಟ ಹೆಸರುಗಳೆಲ್ಲ .........ನಾಮಗಳು

a)

ಅನ್ವರ್ಥಕ ನಾಮ

b)

ಅಂಕಿತನಾಮ

c)

ರೂಢನಾಮ

14.

ವ್ಯಾಪಾರಿ......ನಾಮ

a)

ರೂಢನಾಮ

b)

ಅಂಕಿತನಾಮ

c)

ಅನ್ವರ್ಥನಾಮ

15.

ಸ್ವತಂತ್ರವಾದ ಅರ್ಥವಿಲ್ಲದೆ ನಾಮಪ್ರಕೃತಿಗಳ ಮುಂದೆ ಸೇರಿ ಬೇರೆ ಬೇರೆ ಅರ್ಥವನ್ನು ಉಂಟುಮಾಡುವ .........ಪ್ರತ್ಯಯ ಎಂದು ಕರೆಯುತ್ತಾರೆ.

a)

ಪದಗಳು

b)

ವಿಭಕ್ತಿ

c)

ರೂಢನಾಮ

d)

.

16.

ಗೌರಿಯನ್ನು ......... ವಿಭಕ್ತಿ ಪ್ರತ್ಯಯ.

a)

ಪ್ರಥಮ

b)

ದ್ವಿತೀಯಾ

c)

ತೃತೀಯ

17.

ಗೌರಿಯಿಂದ..... ವಿಭಕ್ತಿ ಪ್ರತ್ಯಯ

a)

ಪ್ರಥಮ

b)

ದ್ವಿತೀಯ

c)

ತೃತೀಯಾ

18.

ಗೌರಿಗೆ.......... ವಿಭಕ್ತಿ ಪ್ರತ್ಯಯ.

a)

ದ್ವಿತೀಯಾ

b)

ತೃತಿಯ

c)

ಚತುರ್ಥಿ

19.

ಗೌರಿಯ ದೆಸೆಯಿಂದ........ವಿಭಕ್ತಿ ಪ್ರತ್ಯಯ.

a)

ಪಂಚಮಿ

b)

ಚತುರ್ಥಿ

c)

ಪ್ರಥಮ

20.

ಗೌರಿಯಲ್ಲಿ ........ವಿಭಕ್ತಿ ಪ್ರತ್ಯಯ.

a)

ಪ್ರಥಮ

b)

ಚತುರ್ಥಿ

c)

ಸಪ್ತಮೀ