NEW
Font size
Worksheetslll language kannada ವಿದ್ಯಾರ್ಥಿಗಳ ಶಿಸ್ತು
Total questions: 20
Worksheet time: 10mins
ಇದು ಪ್ರತಿಯೊಬ್ಬರ ಜೀವನದಲ್ಲಿ ಸುವರ್ಣ ಕಾಲವಾಗಿದೆ
ವಯಸ್ಸಿನ ಜೀವನ
ವಿದ್ಯಾರ್ಥಿಗಳ ಜೀವನ
ಮುಪ್ಪಿನ ಜೀವನ
ವಿದ್ಯಾರ್ಥಿಗಳಲ್ಲಿ ಇದು ಮುಖ್ಯವಾಗಿ ಇರಬೇಕು
ಶಿಸ್ತು
ನಿದ್ದೆ
ಊಟ
ಮಹತ್ತರ ಪದದ ಅರ್ಥ
ಚಿಕ್ಕದಾದ
ದೊಡ್ಡದಾದ
ಸಣ್ಣದಾದ
ಕನ್ನಡ ವರ್ಣಮಾಲೆಯಲ್ಲಿ ಅವರ್ಗೀಯ ವ್ಯಂಜನಗಳ ಸಂಖ್ಯೆ
09
25
47
ಅಂದಿನ ಕೆಲಸವನ್ನು---------- ಮಾಡಬೇಕು
ಹಿಂದೆ
ಮುಂದೆ
ಅಂದೆ
ಸದಾ ವಿದ್ಯಾರ್ಥಿಗಳು ಇದು ನುಡಿಯುವುದು ಕಲಿಯಬೇಕು
ಸತ್ಯ
ನಿತ್ಯ
ಮಿತ್ಯ
ಅಣ್ಣ ಪದದ ಸ್ತ್ರೀಲಿಂಗ ರೂಪ
ಅಕ್ಕ
ತಂಗಿ
ಅಮ್ಮ
ರೂಡಿಸು ಪದದ ಅರ್ಥ
ದುರಾಭ್ಯಾಸ
ಅಭ್ಯಾಸ
ನೆರ ಬ್ಯಾಸ
89 ಇದನ್ನು ಕನ್ನಡ ಸಂಖ್ಯೆಯಲ್ಲಿ ಬರೆದಾಗ
೮೬
೮೯
೮೭
ಸನ್ನಡತೆ ಪದದ ವಿರುದ್ಧ ಪದ
ದುರ್ನಡತೆ
ದೂರ ನಡೆದೆ
ಹತ್ತಿರ ನಡೆದ
ಶಿಕ್ಷಕಿ ಪದದ ಪುಲ್ಲಿಂಗ ರೂಪ
ಶಿಕ್ಷಕ
ಶಿಕ್ಷಕರು
ಶಿಕ್ಷಕ ಗಳು
ದೈನಂದಿನ ಆಂಗ್ಲ ರೂಪ
Daily
Diary
Day after tomorrow
ಈ ಮಾತನ್ನು ಹೇಳುವಾಗ ನಾವು ಯಾರಿಗೂ ಹೆದರುವ ಅವಶ್ಯಕತೆ ಇರುವುದಿಲ್ಲ
ಸುಳ್ಳಿನ ಮಾತು
ಸತ್ಯದ ಮಾತು
ಪಿಸುಮಾತು
ಮಹಾತ್ಮ ಗಾಂಧಿಯವರ ಮೂಲಮಂತ್ರ ಇದಾಗಿದೆ
ಸತ್ಯ ಅಹಿಂಸೆ
ಅಹಿಂಸೆ ಸತ್ಯ
ಸತ್ಯ ಸುಳ್ಳು
ಶಿಸ್ತನ್ನು------------- ರೂಡಿಸಿಕೊಳ್ಳುವುದು ಬೇಕಾದ ಮಹತ್ವಪೂರ್ಣ ಅಂಶ
ಪ್ರತಿಯೊಬ್ಬರು
ಮತ್ತೊಬ್ಬರು
ಇನ್ನೊಬ್ಬರು
ಇಂದಿನ ವಿದ್ಯಾರ್ಥಿಗಳೇ ನಾಳೆಯ
ನಾಗರಿಕರು
ಗ್ರಾಹಕರು
ಅನಾಗರಿಕರು
---------ವಿದ್ಯಾರ್ಥಿದೆಸೆಯಲ್ಲಿಯೇ ರೂಡಿಸಿಕೊಂಡರೆ ಉತ್ತಮ ನಾಗರಿಕರಾಗಲು ಸಾಧ್ಯ
ಶಿಸ್ತು
ಅಶಿಸ್ತು
ಸತ್ಯ
ಕನ್ನಡ ವರ್ಣಮಾಲೆಯಲ್ಲಿ ಯೋಗವಾಹಗಳ ಸಂಖ್ಯೆ ಎಷ್ಟು
02
09
25
ಶಿಕ್ಷಕ ಈ ಪದದ ಒತ್ತಕ್ಷರ ಉದಾಹರಣೆ
ಸಜಾತಿ ಒತ್ತಕ್ಷರ
ವಿಜಾತಿ ಒತ್ತಕ್ಷರ
ಗುಣಿತಾಕ್ಷರ
ಒಂದು ಸಾರಿ ಸುಳ್ಳು ಹೇಳಿದರೆ ಅದನ್ನ ಮರೆಸಲು ---------ಸುಳ್ಳು ಹೇಳಬೇಕಾಗಬಹುದು
ಹತ್ತಾರು
ಒಂದಾರು
ಸಾವಿರಾರು
