NEW
Font size
Worksheetsಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ
Total questions: 15
Worksheet time: 11mins
'ಹಿಮಾಲಯ' ಪದವು ಈ ಸಂಧಿಗೆ ಉದಾಹರಣೆಯಾಗಿದೆ.
ಸವರ್ಣ ದೀರ್ಘ ಸಂಧಿ
ಗುಣಸಂಧಿ
ವೃದ್ಧಿ ಸಂಧಿ
ಯಣ್ ಸಂಧಿ
'ಹೊರಗೆ' ಪದದ ವಿರುದ್ಧಾರ್ಥ ಪದ.
ಬಾಹ್ಯ
ಒಳಗೆ
ಕೆಳಗೆ
ಅಂತರಂಗ
'ದೃಷ್ಟಿ' ಪದದ ತದ್ಭವ ರೂಪ.
ಕಣ್ಣು
ದಿಟ್ಟಿ
ನೇತ್ರ
ದೃಕ್
'ಪಂಚಾಕ್ಷರಿ' ಪದವು ಈ ಸಂಧಿಗೆ ಉದಾಹರಣೆಯಾಗಿದೆ.
ಸವರ್ಣ ದೀರ್ಘ ಸಂಧಿ
ಗುಣಸಂಧಿ
ವೃದ್ಧಿ ಸಂಧಿ
ಯಣ್ ಸಂಧಿ
'ಸ್ವೀಕರಿಸು' ಪದದ ವಿರುದ್ಧಾರ್ಥ ಪದ.
ಬಹಿಷ್ಕರಿಸು
ಪುರಸ್ಕರಿಸು
ತಿರಸ್ಕರಿಸು
ಸಂಸ್ಕರಿಸು
'ಸಂಸ್ಕೃತ' ಪದದ ತದ್ಭವ ರೂಪ.
ಸಂಕೃತ
ಸಂತುತ
ಸುಸಂಸ್ಕೃತ
ಸಕ್ಕದ
'ತನ್ನಿಚ್ಛೆ' ಪದವು ಈ ಸಂಧಿಗೆ ಉದಾಹರಣೆಯಾಗಿದೆ.
ಲೋಪಸಂಧಿ
ಆಗಮಸಂಧಿ
ಆದೇಶಸಂಧಿ
ಯಣ್ ಸಂಧಿ
'ಸಮುದ್ರ' ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ.
ರೂಢನಾಮ
ಅಂಕಿತನಾಮ
ಅನ್ವರ್ಥನಾಮ
ಸರ್ವನಾಮ
'ಹಿಮಾಲಯ' ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ.
ರೂಢನಾಮ
ಅಂಕಿತನಾಮ
ಅನ್ವರ್ಥನಾಮ
ಸರ್ವನಾಮ
'ಪಂಡಿತ' ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ.
ರೂಢನಾಮ
ಅಂಕಿತನಾಮ
ಅನ್ವರ್ಥನಾಮ
ಸರ್ವನಾಮ
'ಅವನು' ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ.
ರೂಢನಾಮ
ಅಂಕಿತನಾಮ
ಅನ್ವರ್ಥನಾಮ
ಸರ್ವನಾಮ
'ದೊಡ್ಡ' ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ.
ವಸ್ತುವಾಚಕ
ಗುಣವಾಚಕ
ಪರಿಮಾಣ ವಾಚಕ
ಪ್ರಕಾರ ವಾಚಕ
'ಪೂರ್ವ' ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ.
ವಸ್ತುವಾಚಕ
ಗುಣವಾಚಕ
ದಿಗ್ವಾಚಕ
ಪ್ರಕಾರ ವಾಚಕ
'ನಾವು'- ಎಂಬ ಪದವು ಈ ಸರ್ವನಾಮಕ್ಕೆ ಉದಾಹರಣೆಯಾಗಿದೆ.
ಪ್ರಥಮ ಪುರುಷ ಸರ್ವನಾಮ
ಉತ್ತಮ ಪುರುಷ ಸರ್ವನಾಮ
ಮಧ್ಯಮ ಪುರುಷ ಸರ್ವನಾಮ
ಆತ್ಮಾರ್ಥ ಸರ್ವನಾಮ
'ಗೌರವ' ಪದದ ವಿರುದ್ಧಾರ್ಥ ಪದ.
ಅವಮಾನ
ಸಗೌರವ
ಅಗೌರವ
ಸನ್ಮಾನ
