wayground logo

Free Printable Worksheets

NEW

Font size

S
M
L
XL
Worksheets

ಬೋಧಿವೃಕ್ಷದ ಹಾಡು

Total questions: 15

Worksheet time: 8mins

Name
Class
Date
1.

ಸಿದ್ದಾರ್ಥ ಬುದ್ಧನಾದ ಪರಿ ಹೀಗೆ

a)

ಯುದ್ಧ ಬಿಟ್ಟು ಪ್ರೀತಿ ಕೊಟ್ಟು

b)

ತಪಸ್ಸು ಮಾಡಿ

c)

ಅರಮನೆ ಬಿಟ್ಟು ಕಾಡಿಗೆ ಹೋಗಿ

d)

ಹೆಸರು ಬದಲಿಸಿಕೊಂಡು

2.

ಸಿದ್ದಾರ್ಥನು ಈ ಮೋಹವನ್ನು ತೊರೆದನು

a)

ಹೆಂಡತಿ ಮಕ್ಕಳು

b)

ರಾಜ್ಯಕೋಶ

c)

ಅರಮನೆ

d)

ತಂದೆತಾಯಿ

3.

ಕಾಡನ್ನು ಅಲೆದ ಸಿದ್ದಾರ್ಥನಿಗೆ ಹೊಳೆದದ್ದು

a)

ನಾಡಿನಾರ್ಥ

b)

ಕಾಡಿನಾರ್ಥ

c)

ಊರಿನಾರ್ಥ

d)

ಸಂಸಾರದ ರ್ಥ

4.

ಸಿದ್ದಾರ್ಥನು ಕಾಡಿನಿಂದ ನಾಡಿನ ಕಡೆಗೆ ಹೊರಡಲು ಕಾರಣ

a)

ಪ್ರೀತಿ ಹುಡುಕಿ

b)

ಹೆಂಡತಿ ಹುಡುಕಿ

c)

ಅರಮನೆ ಹುಡುಕಿ

d)

ತಂದೆಯ ತಾಯಿ ಹುಡುಕಿ

5.

ಸಿದ್ದಾರ್ಥ ಕಂಡುಕೊಂಡ ಬದುಕಿನ ಗೂಡಾರ್ಥ

a)

ತಪಸ್ಸಿಗಿಂತ ಜೀವಪ್ರೀತಿ ದೊಡ್ಡದು

b)

ದೇಹ ನಶ್ವರ

c)

ಮುಕ್ತಿ ದೊಡ್ಡದು

d)

ದೇವರು ದೊಡ್ಡವನು

6.

ಬೋಧಿವೃಕ್ಷದ ಹಾಡು ಈತನ ಜೀವನ ಕುರಿತು ಹೇಳುತ್ತದೆ

a)

ಗೌತಮ ಬುದ್ಧ

b)

ಮಹಾವೀರ

c)

ಮಧ್ವ ಚಾರ್ಯ

d)

ಶಂಕರಾಚಾರ್ಯರು

7.

ಕಾಡಿನ ತುಂಬಾ ಕೋಡಿಯಂತೆ ಹರಿದದ್ದು

a)

ನದಿನೀರು

b)

ಪ್ರೀತಿ ಹೊಳೆ

c)

ಜೇನು ಮಳೆ

d)

ಹಾಲತೊರೆ

8.

ಮಕರಂದ ಸವಿಯಲು ಬಂದದ್ದು

a)

ಹಾವು

b)

ನವಿಲು

c)

ದುಂಬಿ

d)

ಹಕ್ಕಿ

9.

ಬಾನಿಗೇಣಿ ಹಾಕಿದ ಹಿಂಡು

a)

ಬೆಳ್ಳಕ್ಕಿ ಹಿಂಡು

b)

ಭ್ರಮರ ದ ಹಿಂಡು

c)

ಗೀಜುಗ ದ ಹಿಂಡು

d)

ಗಿರಿಜನರ ಹಿಂಡು

10.

ಮರವನ್ನು ಅಪ್ಪಿ ಹೂವನ್ನು ಬಿಟ್ಟು ನಕ್ಕಿದ್ದು

a)

ಹಕ್ಕಿ

b)

ಪಕ್ಷಿ

c)

ಗಿಡ

d)

ಬಳ್ಳಿ

11.

ಪೂರ್ವೋತ್ತರ ಪದಗಳು ವಿಶೇಷಣ ವಿಶೇಷತೆಯಿಂದ ಕೂಡಿದ್ದರೆ ಅದು

a)

ತತ್ಪುರುಷ ಸಮಾಸ

b)

ಕರ್ಮಧಾರಯ ಸಮಾಸ

c)

ದ್ವಂದ್ವ ಸಮಾಸ

d)

ದ್ವಿಗು ಸಮಾಸ

12.

ಪರಹಿತಾಕಾಂಕ್ಷಿ ಪದ ಈ ಸಂಧಿಗೆ ಉದಾಹರಣೆಯಾಗಿದೆ

a)

ಆಗಮ ಸಂಧಿ

b)

ಆದೇಶ ಸಂಧಿ

c)

ಸವರ್ಣದೀರ್ಘ ಸಂಧಿ

d)

ಗುಣಸಂಧಿ

13.

ಬೋಧಿ ವೃಕ್ಷ ಎಂದರೆ ಈ ಮರ

a)

ಅರಳಿ ಮರ

b)

ಮಾವಿನ ಮರ

c)

ಹುಣಸೆ ಮರ

d)

ನೆಲ್ಲಿ ಮರ

14.

ಈ ಗ್ರಹವನ್ನು ಬೆಳ್ಳಿ ಚುಕ್ಕಿ ಎಂದು ಕರೆಯುತ್ತೇವೆ

a)

ಶುಕ್ರ ಗ್ರಹ

b)

ಗುರು ಗ್ರಹ

c)

ಬುಧ ಗ್ರಹ

d)

ಮಂಗಳ ಗ್ರಹ

15.

ಅರಮನೆ ಎಂಬುದು ಈ ಸಮಾಸಕ್ಕೆ ಉದಾಹರಣೆ

a)

ತತ್ಪುರುಷ

b)

ಕರ್ಮಧಾರೆಯ

c)

ಕ್ರಿಯಾ ಸಮಾಸ

d)

ಗಮಕ ಸಮಾಸ