wayground logo

Free Printable Worksheets

Font size

S
M
L
XL
Worksheets

ಕೈಗಾರಿಕೆಗಳು

Total questions: 10

Worksheet time: 5mins

Name
Class
Date
1.

20ನೇ ಶತಮಾನದ ಅಚ್ಚರಿಯ ಲೋಹ

a)

ಕಬ್ಬಿಣ

b)

ಅಲುಮಿನಿಯಂ

c)

ಅಬ್ರಕ್

d)

ತಾಮ್ರ

2.

ಈ ಕೈಗಾರಿಕೆಯನ್ನ ಮೂಲ ಕೈಗಾರಿಕೆ ಎನ್ನುವರು.

a)

ಬಟ್ಟೆ ಕೈಗಾರಿಕೆ

b)

ಸಕ್ಕರೆ ಕೈಗಾರಿಕೆ

c)

ಅಲುಮಿನಿಯಂ ಕೈಗಾರಿಕೆ

d)

ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ

3.

ಈ ಕೆಳಗಿನ ಯಾವ ಕೈಗಾರಿಕೆ ಅರಣ್ಯಾಧಾರಿತ ಕೈಗಾರಿಕೆಯಾಗಿದೆ.

a)

ಸಕ್ಕರೆ ಕೈಗಾರಿಕೆ

b)

ಕಾಗದ ಕೈಗಾರಿಕೆ

c)

ಸಣಬಿನ ಕೈಗಾರಿಕೆ

d)

ಹತ್ತಿ ಬಟ್ಟೆ ಕೈಗಾರಿಕೆ

4.

ಭಾರತದ ಮೊದಲ ಅಲುಮಿನಿಯಂ ಕೈಗಾರಿಕೆ

a)

ಕುಲ್ಟಿ

b)

ಮುಂಬೈ

c)

ಜಯಕಾಯನಗರ

d)

ಬಾಲಿ

5.

ಭಾರತದ ಕಾಟನ್ ಪೊಲೀಸ್

a)

ಮುಂಬೈ

b)

ದೆಹಲಿ

c)

ಕಲ್ಕತ್ತಾ

d)

ಬೆಂಗಳೂರ್

6.

ಕೈಗಾರಿಕೆಗಳ ಸ್ಥಾಪನೆಗೆ ಬೇಕಾದ ಪ್ರಮುಖ ಸ್ಥಾನಿಕರಣ ಅಂಶ ಇದಾಗಿದೆ.

a)

ಶಕ್ತಿ ಸಂಪನ್ಮೂಲಗಳು

b)

ಕಚ್ಚಾ ವಸ್ತುಗಳು

c)

ಮಾರುಕಟ್ಟೆ

d)

ಕಾರ್ಮಿಕರು

7.

ಭಾರತದ ಸಿಲಿಕಾನ್ ವ್ಯಾಲಿ

a)

ದೆಹಲಿ

b)

ಕೊಲ್ಕತ್ತಾ

c)

ಬೆಂಗಳೂರು

d)

ಚೆನ್ನೈ

8.

ಸಾಫ್ಟ್ವೇರ್ ತಂತ್ರಜ್ಞಾನ ಪಾರ್ಕ್ ಸ್ಥಾಪಿಸಿದ ವರ್ಷ

a)

1995

b)

1895

c)

1985

d)

1885

9.

ಅಲುಮಿನಿಯಂ ಕೈಗಾರಿಕೆಗೆ ಬೇಕಾಗುವ ಪ್ರಮುಖ ಕಚ್ಚಾವಸ್ತು

a)

ಬಾಕ್ಸೈಟ್

b)

ಕಲ್ಲಿದ್ದಲು

c)

ಮ್ಯಾಂಗನೀಸ್

d)

ಅಬ್ರಕ್

10.

ಜಿಂದಾಲ್ ವಿಜಯನಗರ ಉಕ್ಕು ಕಾರ್ಖಾನೆ ಈ ರಾಜ್ಯದಲ್ಲಿದೆ.

a)

ಮಹಾರಾಷ್ಟ್ರ

b)

ಜಾರ್ಖಂಡ್

c)

ಪಶ್ಚಿಮ ಬಂಗಾಳ

d)

ಕರ್ನಾಟಕ