Worksheetsಜೀವ ಕ್ರಿಯೆಗಳು
Total questions: 5
Worksheet time: 3mins
Name
Class
Date
1.
ಮನುಷ್ಯರಲ್ಲಿ ಮೂತ್ರಪಿಂಡಗಳ ಪ್ರಮುಖ ಕಾಯ೯
a)
ಪೋಷಣೆ
b)
ಉಸಿರಾಟ
c)
ವಿಸಜ೯ನೆ
d)
ಸಾಗಾಣಿಕೆ
2.
ಸಸ್ಯಗಳಲ್ಲಿ ಕ್ಸೈಲಂನ ಹೊಣೆಗಾರಿಕೆ
a)
ನೀರಿನಸಾಗಾಣಿಕೆ
b)
ಆಹಾರದ ಸಾಗಾಣಿಕೆ
c)
ಆಕ್ಸಿಜನ್ ಸಾಗಾಣಿಕೆ
d)
ಅಮೈನೋ ಆಮ್ಲಗಳ ಸಾಗಾಣಿಕೆ
3.
ಸ್ವಪೋಷಕ ಪೋಷಣಾ ವಿಧಾನದ ಅವಶ್ಯಕತೆಗಳೆಂದರೆ
a)
ಕಾಬ೯ನ್ ಡೈ ಆಕ್ಸೈಡ್ ಮತ್ತು ನೀರು
b)
ಕ್ಲೋರೋಫಿಲ್
c)
ಸೌರ ಬೆಳಕು
d)
ಈ ಮೇಲಿನ ಎಲ್ಲವೂ
4.
ಪ್ಯೆರುವೇಟ್ ನ ವಿಭಜನೆಯಿಂದ ಕಾಬ೯ನ್ ಡೈ ಆಕ್ಸೈಡ್ ನೀರು ಮತ್ತು ಶಕ್ತಿ ಬಿಡುಗಡೆಯಾಗುವ ಸ್ಥಳ
a)
ಕೋಶದ್ರವ್ಯ
b)
ಮೈಟೋಕಾಂಡ್ರಿಯಾ
c)
ಕ್ಲೋರೋಪ್ಲಾಸ್ಟ
d)
ನ್ಯೂಕ್ಲಿಯಸ್
5.
ಕೆಂಪು ರಕ್ತಕಣಗಳ ಕಾಯ೯
a)
ಆಕ್ಸಿಜನ್ ಸಾಗಾಣಿಕೆ
b)
ರಕ್ತ ಹೆಪ್ಪುಗಟ್ಟಲು ಸಹಾಯಕ
c)
ಸೂಕ್ಷ್ಮ ಜೀಗಳ ಭಕ್ಷಣೆ
100 %
