NEW
Font size
Worksheetsಸಾಮಾನ್ಯ ಜ್ಞಾನ
Total questions: 10
Worksheet time: 5mins
ರಾಹಿಲನು ಯಾರು ?
ತತ್ವಜ್ಞಾನಿ
ಸೈನ್ಯದಲ್ಲಿದ್ದ ಡಾಕ್ಟರ್
ಸೈನಿಕ
ಕಮಾಂಡರ್
ರಾಹಿಲನು ತುರ್ತು ಪರಿಸ್ಥಿತಿ ನಿರ್ವಹಣೆಗಾಗಿ ಭದ್ರವಾಗಿ ಹಿಡಿದುಕೊಂಡಿದ್ದೇನು ?
ಬಂದೂಕುಗಳ ಪೆಟ್ಟಿಗೆ
ಮದ್ದು ಗುಂಡುಗಳ ಪೆಟ್ಟಿಗೆ
ಆಹಾರ ಪೆಟ್ಟಿಗೆ
ಔಷಧ ಮತ್ತು ಚಿಕಿತ್ಸಾ ಸಾಮಾನುಗಳ ಪೆಟ್ಟಿಗೆ
ಗಡಿ ಪ್ರದೇಶದಲ್ಲಿ ಬ್ಲಾಕ್ ಔಟ್ ನಿಯಮವನ್ನು ಏತಕ್ಕಾಗಿ ಪಾಲಿಸಲಾಗುತ್ತದೆ ?
ಶತ್ರು ಸೈನಿಕರ ವೈಮಾನಿಕ ದಾಳಿಯಿಂದ ರಕ್ಷಿಸಿಕೊಳ್ಳಲು
ಶತ್ರು ಸೈನಿಕರನ್ನು ಹೊಡೆದುರುಳಿಸಲು
ಶತ್ರುಗಳಿಗೆ ಅಂಜಿ
ಗಡಿಯಲ್ಲಿ ಅಡಗಿಕೊಳ್ಳಲು
ರಾಹಿಲನು ಮುದುಕಿಯ ಎದುರಿಗೆ ನುಡಿದ ಗಂಭಿರವಾದ ಮಾತು ಯಾವುದು ?
ನಾನು ಶತ್ರುಗಳ ಕಡೆಯವನು
ನಾನು ಬೇರೆ ದೇಶದವನು
ನಾನು ಮಿತ್ರ ದೇಶದವನು
ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ, ಸಂಕಷ್ಟಕ್ಕೀಡಾದ ಮನುಷ್ಯರ ಕಡೆಯವನು
ಯುದ್ಧದ ಬಗ್ಗೆ ಮುದುಕಿಯ ಅಭಿಪ್ರಾಯವೇನು ?
ಬೇರೆ ದೇಶವನ್ನು ಗೆಲ್ಲುವುದು
ಎಲ್ಲರಿಗೂ ದೇಹಕ್ಕೂ ಮತ್ತು ಮನಸ್ಸಿಗೂ ಗಾಯ ಮಾಡುವುದೇ ಯುದ್ಧ
ನಮ್ಮ ಪರಾಕ್ರಮ ತೋರಿಸುವುದು
ಕೆಲಸವಿಲ್ಲದಿದ್ದಾಗ ಮಾಡುವುದು
ರಾಹಿಲನ ಕಣ್ಣುಗಳು ಮುದುಕಿಗೆ ಹೇಗೆ ಕಂಡವು ?
ತನ್ನ ಮಗನ ಕಣ್ಣಿನಂತೆ
ತನ್ನ ತಾತನ ಕಣ್ಣಿನಂತೆ
ಶತ್ರುವಿನ ಕಣ್ಣಿನಂತೆ
ಹುಲಿಯ ಕಣ್ಣಿನಂತೆ
ಯುದ್ಧ - ಪಾಠವು ಕನ್ನಡ ಸಾಹಿತ್ಯದ ಯಾವ ಪ್ರಕಾರದಲ್ಲಿದೆ ?
ಪ್ರಬಂಧಗಳು
ಜನಪದ ಕಥೆಗಳು
ಸಣ್ಣ ಕಥೆಗಳು
ಲಲಿತ ಸಾಹಿತ್ಯ
ಯುದ್ಧಕ್ಕೆ ಕಾರಣವಾದ ಅಂಶಗಳು ಯಾವುವು ?
ಸಾಮ್ರಾಜ್ಯ ವಿಸ್ತರಣೆ
ಶಕ್ತಿಯ ಪ್ರದರ್ಶನ
ಕೌಟುಂಬಿಕ ಕಲಹಗಳು
ಮೇಲಿನ ಎಲ್ಲವೂ
ಡಾಕ್ಟರ್ ರಾಹಿಲನು ಯಾವ ಉಡುಪು ಧರಿಸಿದ್ದನು ?
ಡಾಕ್ಟರ್ ಉಡುಪು
ಪೈಲಟ್ ನ ಉಡುಪು
ಸೈನಿಕರ ಉಡುಪು
ಗುಪ್ತ ಉಡುಪು
ಮುದುಕಿಯ ಮಗ ಎಲ್ಲಿಗೆ ಹೋಗಿದ್ದನು ?
ಹೊಲಕ್ಕೆ
ಪೇಟೆಗೆ
ಊರಿಗೆ
ಯುದ್ಧಕ್ಕೆ
