NEW
Font size
Worksheetsಸಮಾಸ ಪ್ರಕರಣ
Total questions: 10
Worksheet time: 5mins
ಪೂರ್ವ ಪದದ ಅರ್ಥ ಪ್ರಧಾನವುಳ್ಳ ಸಮಾಸ
ಗಮಕ
ಕ್ರಿಯಾ
ಅಂಶಿ
ದ್ವಿಗು
ಪೂರ್ವೋತ್ತರ ಪದಗಳು ವಿಶೇಷಣ ಮತ್ತು ವಿಶೇಷ ಸಂಬಂಧದಿಂದ ಸೇರಿ ಆಗುವ ಸಮಾಸ
ದ್ವಂದ್ವ ಸಮಾಸ
ಅಂಶಿ ಸಮಾಸ
ತತ್ಪುರುಷ ಸಮಾಸ
ಕರ್ಮಧಾರೆಯ ಸಮಾಸ
ಕೈಯ +ಅಡಿ=ಅಂಗೈ. ಇದು ಯಾವ ಸಮಾಸಕ್ಕೆ ಉದಾಹರಣೆ ಆಗಿದೆ
ಗಮಕ
ಬಹುರ್ವೀಹಿ
ದ್ವಂದ್ವ
ಅಂಶಿ
ಬೇರೊಂದು ಪದದ ಅರ್ಥ ಪ್ರಧಾನ ಉಳ್ಳ ಸಮಾಸ
ಕರ್ಮಧಾರೆಯ
ಬಹುವ್ರೀಹಿ
ತತ್ಪುರುಷ
ದ್ವಿಗು
ಎಲ್ಲ ಪದದ ಅರ್ಥ ಪ್ರಧಾನವುಳ್ಳ ಸಮಾಸ
ದ್ವಂದ್ವ
ಅಂಶಿ
ಬಹುರ್ವಿಹಿ
ದ್ವಿಗು
ಆ ಕಲ್ಲು.... ಈ ಪದ ವಿಗ್ರಹಿಸಿ ದಾಗ ಆಗುವ ರೂಪ
ಈ+ಕಲ್ಲು=ಆ ಕಲ್ಲು
ಕಲ್ಲು+ಅದು=ಆ ಕಲ್ಲು
ಕಲ್ಲು+ಕಲ್ಲು=ಆ ಕಲ್ಲು
ಅದು+ಕಲ್ಲು=ಆ ಕಲ್ಲು
ಪೂರ್ವ ಪದವು ಸಂಖ್ಯಾವಾಚಕ ವಾಗಿರುವಸಮಾಸ
ಕರ್ಮಧಾರೆಯ
ದ್ವಿಗು
ಕ್ರಿಯಾ
ಗಮಕ
ಬೆಟ್ಟದ+ತಾವರೆ=ಬೆಟ್ಟದಾವರೆ ಇದು ಯಾವ ಸಮಾಸಕ್ಕೆ ಉದಾಹರಣೆಯಾಗಿದೆ
ದ್ವಿಗು ಸಮಾಸ
ತತ್ಪುರುಷ ಸಮಾಸ
ಅಂಶಿ ಸಮಾಸ
ಗಮಕ ಸಮಾಸ
ಹಿಂದಲೆ ಪದ ವಿಗ್ರಹಿಸಿ ದಾಗ ಆಗುವ ರೂಪ
ಹಿಂದೂ+ಹಿಂದೂ=ಹಿಂದೆಲೆ
ಹಿಂದು+ತಲೆಯ=ಹಿಂದಲೆ
ತಲೆಯ+ಹಿಂದು=ಹಿಂದ ಲೆ
ತಲೆಯ+ತಲೆಯ=ಹಿಂದಲೆ
ಕೈಯನ್ನು+ಮುಗಿ=ಕೈಮುಗಿ ಇದು ಯಾವ ಸಮಾಸಕ್ಕೆ ಉದಾಹರಣೆಯಾಗಿದೆ
ಗಮಕ ಸಮಾಸ
ಕ್ರಿಯಾ ಸಮಾಸ
ತತ್ಪುರುಷ ಸಮಾಸ
ಅಂಶಿ ಸಮಾಸ
