Font size
S
M
L
XL
Worksheetsಬೋಧಿವೃಕ್ಷದ ಹಾಡು
Total questions: 10
Worksheet time: 5mins
Name
Class
Date
1.
ಬೋಧಿವೃಕ್ಷಪದ್ಶದ ಆಕರ ಕೃತಿ_____
a)
ನೂರು ಹನಿಗಳು
b)
ಪದಕಟ್ಟಿ ಹಾಡೇನ
c)
ಬೆಳ್ಳಕ್ಕಿ ಸಾಲು
2.
ಬೋಧಿವೃಕ್ಷಪದ್ಶ _____ಜೀವನ ಕಥೆಯನ್ನು ಬಿಂಬಿಸುತ್ತದೆ.
a)
ಬುದ್ಧನ
b)
ಅಶೋಕ
c)
ಮೌರ್ಯ
3.
ಕಾಡನ್ನು ಅಲೆದ ಸಿದ್ಢಾರ್ಥನಿಗೆ____ಹೊಳೆಯಿತು.
a)
ನಾಡಿನರ್ಥ
b)
ಮೋಹ
c)
ಚಳುವಳಿ
4.
ತಪಿಸಿಗಿಂತ_____ದೊಡ್ದದೆಂದು ಬುದ್ಧನು ತಿಳಿದನು.
a)
ಜೀವನ
b)
ಜೀವಪ್ರೀತಿ
c)
ಜ್ಞಾನ
5.
ಬಸವರಾಜ ಸಬರಅವರು_____ರಲ್ಲಿ ಕೊಪ್ಪಳ ಜಿಲ್ಲೆಯ ಕುಕೂನೂರಿನಲ್ಲಿ ಜನಿಸಿದರು.
a)
೧೯೫೫
b)
೧೯೫೪
c)
೧೯೫೨
6.
ಯುದ್ಧ ಪದದ ತದ್ಭವರೂಪ_____
a)
ಜಿದ್ಧ
b)
ಜಿದ್ಧು
c)
ಜುದ್ಧು
7.
ಮಧ್ಶರಾತ್ರಿ______ಸಮಾಸವಾಗಿದೆ
a)
ಅಂಶಿ
b)
ಗಮಕ
c)
ಕ್ರಿಯಾ
8.
ಪರಿ ಪದದ ಅರ್ಥ______.
a)
ಪದ
b)
ರೀತಿ
c)
ಪರದೆ
9.
ಬೋಧಿವೃಕ್ಷದಲ್ಲಿ______ಕಂಡಿತು.
a)
ಮಹಾಬೆಳಕು
b)
ಕೋಗಿಲೆ
c)
ಕಾಡು
10.
ಕಾಡುತುಂಬ____ಹೊಳೆ ಹರಿಯಿತು.
a)
ಪ್ರೀತಿ
b)
ಜ್ಞಾನದ
c)
ಮೋಹದ
Reset
