wayground logo

Free Printable Worksheets

Font size

S
M
L
XL
Worksheets

Kannada (sl) MMRS NAVODAYA BAGALKOTE

Total questions: 10

Worksheet time: 5mins

Name
Class
Date
1.

ಬೋಧಿವೃಕ್ಷದ ಹಾಡು ಪದ್ಯದ ಆಕರ ಗ್ರಂಥ ಯಾವುದು?

a)

ನನ್ನವರ ಹಾಡು

b)

ಹೋರಾಟ

c)

ಪದಕಟ್ಟಿ ಹಾಡೇನ

d)

ನೂರು ಹನಿಗಳು ಪ್ರತಿರೂಪ

2.

ಕಾಡನ್ನು ಅಲೆದ ಸಿದ್ಧಾರ್ಥನಿಗೆ ಹೊಳೆದುದ್ದೇನು?

a)

ಕಾಡಿನ ಅರ್ಥ

b)

ನಾಡಿನ ಅರ್ಥ

c)

ಬದುಕಿನ ಅರ್ಥ

d)

ಜೀವದ ಅರ್ಥ

3.

ಬೋಧಿವೃಕ್ಷದ ಹಾಡು ಯಾರ ಜೀವನವನ್ನು ಕುರಿತು ತಿಳಿಸುತ್ತದೆ?

a)

ಮಹಾವೀರ

b)

ಬುದ್ಧ

c)

ಗಾಂಧೀಜಿ

d)

ಅಂಬೇಡ್ಕರ್

4.

ಸಿದ್ಧಾರ್ಥನಿಗೆ ಯಾವ ವೃಕ್ಷದ ಅಡಿಯಲ್ಲಿ ಜ್ಞಾನೋದಯವಾಯಿತು?

a)

ಕಲ್ಪವೃಕ್ಷ

b)

ಬೋಧಿ ವೃಕ್ಷ

c)

ಮಾವಿನ ವೃಕ್ಷ

d)

ಬೇವಿನ ವೃಕ್ಷ

5.

'ಮೋಹವನ್ನು ಹರಿದು ಹಾಕಿ ಹೋದನು' ಈ ವಾಕ್ಯದ ಕಾಲ ______

a)

ಭೂತಕಾಲ

b)

ವರ್ತಮಾನ ಕಾಲ

c)

ಭವಿಷ್ಯತ್ ಕಾಲ

d)

ಆಸನ್ನ ವರ್ತಮಾನಕಾಲ

6.

ಬೆಳ್ಳಿಚುಕ್ಕಿ ಇದರ ಸಮನಾರ್ಥಕ ಪದ ______

a)

ಗುರು ಗ್ರಹ

b)

ಬುಧ ಗ್ರಹ

c)

ಶುಕ್ರ ಗ್ರಹ

d)

ಶನಿ ಗ್ರಹ

7.

ಮಹಾಬೆಳಕು ಇಲ್ಲಿರುವ ಸಮಾಸ _________

a)

ತತ್ಪುರುಷ ಸಮಾಸ

b)

ಕರ್ಮಧಾರಯ ಸಮಾಸ

c)

ಕ್ರಿಯಾ ಸಮಾಸ

d)

ಗಮಕ ಸಮಾಸ

8.

ವೀರ ಪದದ ತದ್ಭವ ರೂಪ ____

a)

ಧೀರ

b)

ಬೀರ

c)

ಗೀರ

d)

ನೀರ

9.

ಅಲೆ ಪದದ ನಾನಾರ್ಥ ______

a)

ತರಂಗ/ ಓಡಾಡು

b)

ಗುಂಪು /ಹಾಲುಕರೆ

c)

ಹಳ್ಳ /ಬಿಡು

d)

ಸಣ್ಣ ನದಿ /ಪ್ರಕಾಶಿಸು

10.

ಗೂಢಾರ್ಥ ಇಲ್ಲಿರುವ ಸಂಧಿ ____

a)

ಸವರ್ಣ ದೀರ್ಘ ಸಂಧಿ

b)

ಲೋಪ ಸಂಧಿ

c)

ಗುಣ ಸಂಧಿ

d)

ವೃದ್ಧಿ ಸಂಧಿ