NEW
Font size
S
M
L
XL
Worksheetsಪ್ರಥಮಭಾಷೆ ಕನ್ನಡ
Total questions: 10
Worksheet time: 5mins
Name
Class
Date
1.
ರಾಹಿಲನು ಸೈನ್ಯದಲ್ಲಿ ಏನಾಗಿದ್ದನು
a)
ಡಾಕ್ಟರ್
b)
ಯೋದ
c)
ಪೈಲಟ್
d)
ಲೇಖಕ
2.
ಶಬರಿಯು ಯಾರ ಆಶ್ರಮದಲ್ಲಿದ್ದಳು
a)
ದನು ಮಹರ್ಷಿ
b)
ಮತಂಗ ಮುನಿ
c)
ಸುಗ್ರೀವ
d)
ಶಬರ
3.
ಜಗಜ್ಜ್ಯೋತಿ ಇಲ್ಲಿ ಆಗಿರುವ ಸಂಧಿ
a)
ಸವರ್ಣ ದೀರ್ಘ
b)
ಗುಣ
c)
ಜಶ್ತ್ವ
d)
ಶ್ಚುತ್ವ
4.
ಮನೆಮನೆಗಳಲ್ಲಿ ಬೆಳಗಬೇಕು ಜ್ಞಾನದ ಜ್ಯೋತಿ. ಈ ವಾಕ್ಯದಲ್ಲಿರುವ ವ್ಯಾಕರಣಾಂಶ
a)
ಜೋಡು ನುಡಿ
b)
ದ್ವಿರುಕ್ತಿ
c)
ಅನುಕರಣಾವ್ಯಯ
d)
ಸಂಧಿ ಪದ
5.
ಮಕ್ಕಳು ಶಾಲೆಗೆ ಹೋದರು. ಆದರೆ ಅವರು ಓದಲಿಲ್ಲ. ಇದು ಈ ಪ್ರಕಾರದ ವಾಕ್ಯ
a)
ಸಂಯೋಜಿತ
b)
ಸಾಮಾನ್ಯ
c)
ಮಿಶ್ರ
d)
ಅಧ್ಯಹಾರಯುಕ್ತ
6.
ಕನ್ನಡತಿ ಇದು ಈ ಪ್ರಕಾರದ ವ್ಯಾಕರಣಾಂಶ
a)
ತದ್ದಿತಾಂತ ಭಾವನಾಮ
b)
ಕೃದಂತನಾಮ
c)
ತದ್ದಿತಾಂತ ನಾಮ
d)
ಕೃದಂತಾವ್ಯಯ
7.
ಇದೇ ನನ್ನ ಪುಸ್ತಕ. ಇಲ್ವಿರುವ ಅವ್ಯಯ ಯಾವುದು
a)
ಅವಧಾರಣಾರ್ಥಕಾವ್ಯಯ
b)
ಸಂಬಂಧಾರ್ಥಕಾವ್ಯಯ
c)
ಸಾಮಾನ್ಯ ಅವ್ಯಯ
d)
ಪ್ರಶ್ನಾರ್ಥಕ ಅವ್ಯಯ
8.
ಪಂಚೇಂದ್ರಿಯ, ಇಲ್ಲಿರುವ ಸಮಾಸ ಯಾವುದು
a)
ದ್ವಿಗು
b)
ಕರ್ಮಧಾರೆಯ
c)
ತತ್ಪುರುಷ
d)
ಬಹುವ್ರೀಹಿ
9.
ಅರ್ತಿ, ಈ ಪದದ ಅರ್ಥವೇನು
a)
ಸಿಟ್ಟು
b)
ಶತೃು
c)
ಹಗೆ
d)
ಪ್ರೀತಿ
10.
ಲವನು ಯಾವುದರಿಂದ ಕುದುರೆಯನ್ನು ಕಟ್ಟಿದನು.
a)
ಹೊದಿಕೆಯಿಂದ
b)
ಉತ್ತರೀಯದಿಂದ
c)
ಹಗ್ಗದಿಂದ
d)
ಬಾಳೆಗಿಡದಿಂದ
Reset
