NEW
Font size
Worksheets೧೦ ತರಗತಿ ಪದ್ಯ ೧ ಸಂಕಲ್ಪಗೀತೆ
Total questions: 20
Worksheet time: 10mins
ಸಂಕಲ್ಪಗೀತೆ ಯಾವ ಗೀತೆಯ ಪ್ರಕಾರವಾಗಿದೆ?
ಲಾವಣಿ
ರಾಷ್ಟ್ರಗೀತೆ
ಪರಿಸರಗೀತೆ
ಭಾವಗೀತೆ
ಜಿ ಎಸ್ ಶಿವರುದ್ರಪ್ಪರವರ ಕಾಲ ತಿಳಿಸಿ.
೧೯೨೬
೧೯೩೬
೧೯೦೫
೧೯೦೪
ರಾಷ್ಟ್ರಕವಿ ಪ್ರಶಸ್ತಿ ಇವರಿಗೆ ಸಿಕ್ಕಿಲ್ಲ
ಜಿ ಎಸ್ ಶಿವರುದ್ರಪ್ಪ
ಕುವೆಂಪು
ಗೋವಿಂದ ಪೈ
ದ ರಾ ಬೇಂದ್ರ
ಇದರಲ್ಲಿ ಜಿ ಎಸ್ ಶಿವರುದ್ರಪ್ಪನವರು ಈ ಕೃತಿ ರಚಿಸಿಲ್ಲ.
ದೇವಶಿಲ್ಪಿ
ಸಾಮಗಾನ
ಚೆಲವು ಒಲವು
ಗರಿ
ಈ ಕವಿತೆಯಲ್ಲಿ ವಸಂತ ಪದದ ಅರ್ಥ
ಋತು
ಹಸುರು
ಸಮೃದ್ಧಿ
ಸಂಕಲ್ಪ
ಜಿ ಎಸ್ ಶಿವರುದ್ರಪ್ಪ ಇವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಸಿಕ್ಕಿದೆ?
ಸೌಂದರ್ಯ ಸಮೀಕ್ಷೆ
ಅಪೂರ್ವ ಪಶ್ಚಿಮ
ಅನಾವರಣ
ಕಾವಾರ್ಥ ಚಿಂತನ
ಕತ್ತಲೆಯಲ್ಲಿ ಎಂತಹ ಹಣತೆ ಹಚ್ಚಬೇಕು?
ಪ್ರೀತಿಯ
ಸಂಕಲ್ಪ
ಭರವಸೆ
ಕನಸಿನ
ಹಡಗು ಯಾವ ಕಾರಣದಿಂದ ಹೊಯ್ದಾಡುತ್ತಿದೆ?
ನೀರಿನಿಂದ
ಬಿರುಗಾಳಿಯಿಂದ
ಭೂಕಂಪದಿಂದ
ಮಿಂಚಿನಿಂದ
ಹಡಗನ್ನು ಹೇಗೆ ಮುನ್ನಡೆಸಬೇಕು?
ನೇರವಾಗಿ
ಧೈರ್ಯವಾಗಿ
ಕಷ್ಟಪಟ್ಟು
ಎಚ್ಚರದಲಿ
ನದೀಜಲಗಳು ಈಗ ಹೇಗೆ ಇವೆ?
ತುಂಬಿವೆ
ಪ್ರವಾಹವಾಗಿವೆ
ಬರಡಾಗಿವೆ
ಕಲುಷಿತ
ನದಿಗಳಿಗೆ ನಾವು ಎಂತಹ ಮಳೆಯಾಗಬೇಕು?
ಹಿಂಗಾರು
ಮುಂಗಾರು
ಚಂಡಮಾರುತ
ರಭಸದ
ಮೇಲೆಬ್ಬಿಸಿ ನಿಲ್ಲಿಸಿ ಹೊಸದಾಗಿ ಏನು ಕಟ್ಟೋಣ?
ಕಟ್ಟಡ
ಸೇತುವೆ
ಹಡಗು
ಭರವಸೆ
ಮನುಜರ ನಡುವೆ ಅಡ್ಡವಾಗಿ ಏನಿದೆ?
ಗೋಡೆ
ಬೆಟ್ಟ
ಭಯ
ಕಂದರ
ಮಾನವರ ನಡುವಣ ಗೋಡೆ ಕೆಡವುತ ನಾವು ಏನಾಗಬೇಕು?
ಮಹಾತ್ಮರು
ಹಡಗು
ಸೇತುವೆ
ಪಥ
ಎಲ್ಲ ಮತಗಳನ್ನು ಏನೆಂದು ತಿಳಿಯಬೇಕು?
ದೇವರು
ಬದುಕು
ನದಿ
ಪಥ
ನಾಳಿನ ಕನಸನು ಎಲ್ಲಿ ಬಿತ್ತಬೇಕು?
ಭೂಮಿಯಲ್ಲಿ
ಮನಸ್ಸಿನಲ್ಲಿ
ಕಣ್ಣಿನಲ್ಲಿ
ಯಾವುದೂ ಅಲ್ಲ
ನಡೆಸು ಧಾತು ನಡೆ ಹಾಗೆಯೇ ಹೋದನು ಧಾತು ಏನು?
ಹೋದ
ದನು
ಹೋಗು
ಹೋಗುವ
ಇದರಲ್ಲಿ ನಿಷೇಧಾರ್ಥಕ ಕ್ರಿಯಾಪದ ಯಾವುದು?
ಮಾಡಿಯಾನು
ಮಾಡಲಿ
ಮಾಡನು
ಮಾಡುತ್ತಾನೆ
ಸಾವಿತ್ರಿಯೊಳ್- ಇದರಲ್ಲಿರುವ ವಿಭಕ್ತ ಯಾವುದು?
ಪ್ರಥಮಾ
ಸಪ್ತಮೀ
ಚತುರ್ಥೀ
ಪಂಚಮೀ
ಅಲ್ಲಿ- ಇಂದ- ಉ- ಇವು ಕ್ರಮವಾಗಿ ಈ ವಿಭಕ್ತಿ ಪ್ರತ್ಯಯಗಳಾಗಿವೆ
ಸಪ್ತಮೀ- ಪ್ರಥಮಾ- ತೃತೀಯಾ
ಪಷ್ಠೀ- ಪ್ರಥಮಾ- ಸಪ್ತಮೀ
ಸಪ್ತಮೀ- ತೃತೀಯಾ- ಪ್ರಥಮಾ
ಸಪ್ತಮೀ- ದ್ವೀತೀಯಾ- ಪ್ರಥಮಾ
