wayground logo

Free Printable Worksheets

NEW

Font size

S
M
L
XL
Worksheets

"ಶಬರಿ" ಗದ್ಯ ಪಾಠದ ರಸ ಪ್ರಶ್ನೆ

Total questions: 10

Worksheet time: 5mins

Name
Class
Date
1.

ಪು ತಿ ನ ರವರ ಜನ್ಮಸ್ಥಳ ಇವುಗಳಲ್ಲಿ ಯಾವುದು ?

a)

ಮೇಲುಕೋಟೆ

b)

ಕಾಸರಗೋಡು

c)

ಮೈಸೂರು

d)

ದಾರದಹಳ್ಳಿ

2.

ಇವುಗಳಲ್ಲಿ ಯಾವುದು ಪು. ತಿ. ನ ರವರ ಕೃತಿಯಲ್ಲ

a)

ಶ್ರೀಹರಿಚರಿತೆ

b)

ಶಾರದಯಾಮಿನಿ

c)

ರಸಸರಸ್ವತಿ

d)

ಗರಿ

3.

ಶಬರಿ ವಾಸವಿದ್ದ ಆಶ್ರಮ ಯಾವುದು ?

a)

ಚಿತ್ರಕೂಟ

b)

ಅಶೋಕವನ

c)

ಋಷ್ಯಮೂಕ

d)

ಮತಂಗಾಶ್ರಮ

4.

"ದೊರೆವಳೇ ಸೀತೆ ಭೂಮಿಜಾತೆ ಆತ್ಮ ಕಾಮಕಲ್ಪಲತೆ " ಈ ಮಾತನ್ನು ಹೇಳಿದವರು

a)

ರಾಮ

b)

ಲಕ್ಷ್ಮಣ

c)

ಸೀತೆ

d)

ಶಬರಿ

5.

ಮತಂಗಾಶ್ರಮ ಕಂಡು ರಾಮಲಕ್ಷ್ಮಣರಿಗೆ ಯಾವ ನೆನಪಾಯಿತು ?

a)

ಅಯೋಧ್ಯೆ

b)

ಲಂಕೆ

c)

ಚಿತ್ರಕೂಟ

d)

ತಾಯಿ

6.

ತವಸಿ>ತಪಸ್ವಿ:ದಿಟ್ಟಿ>_____

a)

ದೃಷ್ಟಿ

b)

ದೃಷ್ಟಾ

c)

ದೋಷ್ಟಿ

d)

ದೋಷ

7.

ರಾಮ ಲಕ್ಷ್ಮಣರಿಗೆ ಶಬರಿಯಾಶ್ರಮಕ್ಕೆ ತೆರಳಲು ಸೂಚಿಸಿದವರು ಯಾರು?

a)

ಹನುಮಂತ

b)

ದನು

c)

ವಿಶ್ವಾಮಿತ್ರ

d)

ವಸಿಷ್ಠ

8.

ದಶರಥನ______ಸಾಧುಜನರ ಮಿತ್ರನಂತೆ.

a)

ಮಗನಂತೆ

b)

ವೈರಿಯಂತೆ

c)

ಪುತ್ರನಂತೆ

d)

ಮಿತ್ರನಂತೆ

9.

"ಶ್ರಮಣಿಯಾಶ್ರಮ" ಪದವನ್ನು ಬಿಡಿಸಿದಾಗ ಆಗುವ ಸಂಧಿ

a)

ಆಗಮ ಸಂಧಿ

b)

ಲೋಪಸಂಧಿ

c)

ಸವರ್ಣದೀರ್ಘಸಂಧಿ

d)

ಗುಣಸಂಧಿ

10.

"ಮೊಟ್ಟಮೊದಲು" ಈ ಪದವು ಯಾವ ವ್ಯಾಕರಣಾಂಶವಾಗಿದೆ

a)

ಜೋಡುನುಡಿ

b)

ದ್ವಿರುಕ್ತಿ

c)

ಅಂಶಿಸಮಾಸ

d)

ಆಗಮಸಂಧಿ