wayground logo

Free Printable Worksheets

NEW

Font size

S
M
L
XL
Worksheets

5 th (2L) class test-2, Term -3

Total questions: 20

Worksheet time: 20mins

Name
Class
Date
1.

ಬಡತನಕ್ಕೆ ಯಾವ ಚಿಂತೆ?

a)

ಉಣ್ಣುವ

b)

ಉಡುವ

2.

ಎಂತಹ ಭಕ್ತಿಯಿಂದ ದ್ರವ್ಯದ ಕೇಡಾಗುತ್ತದೆಯೇ?

a)

ಆಸೆಯಿಂದ

b)

ಗವ೯ದಿಂದ

3.

ಹಳಿ ಪದದ ಅರ್ಥ

a)

ನಿಂದಿಸು

b)

ಸಂತೋಷಿಸು

4.

ಮದ್ದು ಗುಂಡುಗಳನ್ನು ಸಿಡಿಸಬೇಡಿ ಎಂದು ಹೇಳಿದವರು ಯಾರು?

a)

ಮಂಗ

b)

ನಾಯಿ

5.

ಕಾಡಿನ ಅದಿಪತಿಗಳ ಯಾರು?

a)

ಆನೆ

b)

ಸಿಂಹ

6.

ಕಾಡು ನಿಮಗೂ ಬೇಕು ಎಂದು ಎಚ್ಚರಿಸಿದವರು ಯಾರು?

a)

ಕರಡಿ

b)

ಜಿಂಕೆ

7.

ಅದಿಪತಿಗಳ ಪದದ ಅರ್ಥ

a)

ನಾಯಕ

b)

ಸೇವಕ

8.

ಅಕ್ಕಮಹಾದೇವಿ ಅವರ ಅಂಕಿತ ಏನು?

a)

ಚನ್ನ ಮಲ್ಲಿಕಾರ್ಜುನ

b)

ಅಂಬಿಗರ ಚೌಡಯ್ಯ

9.

ಮನುಷ್ಯರು ಕಡಿಮೆ ಆಹಾರ ನೀಡುತ್ತಾರೆ ಎಂದು ದೂರು ಬರೆದವರು ಯಾರು?

a)

ಎತ್ತು

b)

ಆಮೆ

10.

ವಚನ ಬದಲಿಸಿ ಬರೆಯಿರಿ

ಎತ್ತು

a)

ಎತ್ತುಗಳು

b)

ಎತ್ತುಗಳಂದಿರು

11.

ವಚನ ಬದಲಿಸಿ ಬರೆಯಿರಿ

ಅದು

a)

ಅವನು

b)

ಅವು

12.

ಬಸವಣ್ಣನವರ ಅಂಕಿತ ಏನು?

a)

ಕೂಡಲ ಸಂಗಮದೇವ

b)

ಮಾರಯ್ಯ ಪ್ರಿಯ ಅಮರೇಶ್ವರ ಲಿಂಗ

13.

ಆಯ್ದಕ್ಕಿ ಲಕ್ಕಮ್ಮನವರ ಜನ್ಮ ಸ್ಥಳ ಯಾವುದು?

a)

ಅಮರೇಶ್ವರ

b)

ಬಾಗೇವಾಡಿ

14.

ಹುಸಿ ಪದದ ಅರ್ಥ

a)

ಸತ್ಯ

b)

ಸುಳ್ಳು

15.

ಲೋಕದಲ್ಲಿ ಸ್ತುತಿ ನಿಂದೆಗಳು ಬಂದರೆ ಹೇಗಿರಬೇಕು?

a)

ಕೋಪಿ

b)

ಸಮಾಧಾನಿ

16.

ಅರಿವು ಪದದ ಅರ್ಥ

a)

ಬಟ್ಟೆ

b)

ತಿಳಿವಳಿಕೆ

17.

ಆನೆಯು ಎಲ್ಲಾ ಪ್ರಾಣಗಳಿಂದಲೂ.......... ಯನ್ನು ಗಳಿಸಿತ್ತು.

a)

ಮೆಚ್ಚುಗೆ

b)

ಅಪವಾದನೆ

18.

ಮುನ್ನಡೆ ಪದದ ಅರ್ಥ

a)

ಏಳಿಗೆ

b)

ಹಿನ್ನಡೆ

19.

ನಾವು ರೈತನಿಗೂ ನಿಮಗೂ ಮಿತ್ರರು ಎಂದು ಹೇಳಿದವರು ಯಾರು?

a)

ಆಮೆ

b)

ಎರೆಹುಳು

20.

ವಚನ ಬದಲಿಸಿ ಬರೆಯಿರಿ.

ರೈತ

a)

ರೈತಗಳು

b)

ರೈತರು