NEW
Font size
WorksheetsBilla Habba
Total questions: 16
Worksheet time: 6mins
ಕೃಷ್ಣ ಇವನ ಸೊಂಟವನ್ನು ಮುರಿದು ಕೊಂದನು.
ಧೇನುಕ
ಪೂತನಿ
ಶಕಟ
ತೃಣಾವರ್ತ
ಕೃಷ್ಣನ ಕೈಯಲ್ಲಿ ಸಿಕ್ಕ ಧೇನುಕ ಹೀಗಾದನು.
ಬುಗುರಿ
ಬಡಿಗೆ
ಛತ್ರಿ
ಬಿರುಗಾಳಿ
ಮಂತ್ರಿ ಕಂಸನ ಬಳಿಗೆ ಕರೆತಂದ ಇಬ್ಬರು ಇವರು.
ವಸುದೇವ-ದೇವಕಿ
ಶೈಲಿಕ-ಅಕ್ರೂರ
ಶಕಟ-ಧೇನುಕ
ಶೈಲಿಕ-ದುರ್ವಿಧ
ವಸುದೇವನಿಗೆ ಮಕ್ಕಳ ವಿಚಾರವನ್ನು ಹೇಳಿದವರು ಇವರು.
ಶೈಲಿಕ
ದೇವಕಿ
ಅಕ್ರೂರ
ಕಂಸ
ಕೃಷ್ಣನಿಗೆ ವಿಷದ ಹಾಲನ್ನು ಕೊಡಲು ಹೋಗಿದ್ದವರು.
ಯಶೋದೆ
ರೋಹಿಣಿ
ಪೂತನಿ
ದೇವಕಿ
ಗೋವರ್ಧನ ಬೆಟ್ಟವನ್ನು ಸಾಮಾನ್ಯ ಛತ್ರಿಯಂತೆ ಎತ್ತಿದವರು.
ಕಂಸ
ಕೃಷ್ಣ
ಬಲರಾಮ
ತೃಣಾವರ್ತ
ಕಂಸನ ಪಟ್ಟದಾನೆ ಇದು.
ಅರ್ಜುನ
ಅಭಿಮನ್ಯು
ಕುಶಲಪೀಡ
ಕುವಲಯಾಪೀಡ
ಕಂಸನು ಕೃಷ್ಣ ಬಲರಾಮರನ್ನು ಈ ಹಬ್ಬಕ್ಕಾಗಿ ಮಥುರಾ ನಗರಕ್ಕೆ ಆಹ್ವಾನಿಸಿದ್ದನು.
ದಸರಾ ಹಬ್ಬ
ಬಿಲ್ಲಹಬ್ಬ
ದೀಪಾವಳಿ ಹಬ್ಬ
ಸಂಕ್ರಾತಿ ಹಬ್ಬ
ಕಂಸ ತನ್ನ ತಂಗಿಯ ಮೇಲಿನ ಪ್ರೀತಿಗಾಗಿ ಈ ಸಂಕೋಲೆ ತೊಡಿಸಿದ್ದನು.
ಚಿನ್ನ
ಕಬ್ಬಿಣ
ತಾಮ್ರ
ಹಿತ್ತಾಳೆ
ವಸುದೇವನ ಮೊದಲ ಹೆಂಡತಿ ಮತ್ತು ಅವನ ಮಗ ಇವರ ಮನೆಯಲ್ಲಿ ಆಶ್ರಯ ಪಡೆದಿದ್ದರು.
ವಸುದೇವನ
ಅಪ್ಪನ
ಕಂಸನ
ನಂದನ
ದೇವಕಿ ತನ್ನ ಎಂಟನೆಯ ಮಗುವನ್ನು ಇಲ್ಲಿ ಬಚಿ ್ಚಟ್ಟಿದ್ದೆ ಎಂದು ಕಂಸನಿಗೆ ಹೇಳುತ್ತಾಳೆ.
ಮನೆಯಲ್ಲಿ
ಹೃದಯದಲ್ಲಿ
ಗರ್ಭದಲ್ಲಿ
ಕೊಠಡಿಯಲ್ಲಿ
ಕುವಲಯಾಪೀಡ ಆನೆಗೆ ಹಳದಿ ಬಣ್ಣದ ಬಟ್ಟೆ ಕಂಡರೆ ಆಕ್ರಮಣ ಮಾಡುವ ಹಾಗೆ ಔಷಧಿ ಕೊಟ್ಟಿದ್ದವರು.
ಶೈಲಿಕ
ಕಂಸ
ದುರ್ವಿಧ
ಧೇನುಕ
ಶೈಲಿಕ ದುರ್ವಿಧರು ತಾವು ಮಾಡಿರುವ ಯೋಜನೆಯ ಗುಟನ್ನ್ಟು ರಟ್ಟು ಮಾಡಿದರೆ ಕಂಸನು ತನ್ನ ಕೈ ಹೀಗಾಗುವುದೆಂದು ಎಚ್ಚರಿಸಿದನು.
ಕಾಲು
ಎಕ್ಕಡ
ಯಮಪಾಶ
ಯಾವುದೂ ಅಲ್ಲ
ತೃಣಾವರ್ತನು ಕೃಷ್ಣನ ಕೈಯಲ್ಲಿ ಹೀಗಾಗಿ ಹೋದ ಎಂದು ಕಂಸ ಹೇಳಿದ್ದಾನೆ.
ಯಕ್ಹಶ್ಚಿತ್ ಛತ್ರಿಯಾಗಿ
ಆಟದ ಗೊಂಬೆಯಾಗಿ
ಬೇಲದಹಣ್ಣು ಬಡಿಯುವ ಬಡಿಗೆಯಾಗಿ
ಆಟದ ಬುಗುರಿಯಾಗಿ
ದೇವಕಿಯು ತನ್ನ ಅಷ್ಟಮಪುತ್ರ ಎಲ್ಲಿದ್ದಾನೆ ಎಂದು ಹೇಳಿದರೆ ಆಕೆಯ ಗಂಡನಿಗೆ ಇದನ್ನೆಲ್ಲಾ ಕೊಡುವುದಾಗಿ ಕಂಸ ಹೇಳಿದ್ದಾನೆ.
ರಾಜ್ಯ-ಕೋಶ-ಪಟ್ಟ-ಪಗಡಿ
ದೇಶ-ಕೋಶ-ಕಾಸು-ಗೀಸು
ಕೋಶ-ಗೀಸ-ಪಟ್ಟ-ಪಗಡಿ
ರಾಜ್ಯ-ಗೀಜ್ಯ-ಕೋಶ-ಗವಸ
ದೇವಕಿಯು ತನ್ನ ಅಷ್ಟಮಪುತ್ರ ಎಲ್ಲಿದ್ದಾನೆ ಎಂದು ಹೇಳಿದರೆ ಆಕೆಯ ಗಂಡನಿಗೆ ಇದನ್ನೆಲ್ಲಾ ಕೊಡುವುದಾಗಿ ಕಂಸ ಹೇಳಿದ್ದಾನೆ.
ರಾಜ್ಯ-ಕೋಶ-ಪಟ್ಟ-ಪಗಡಿ
ದೇಶ-ಕೋಶ-ಕಾಸು-ಗೀಸು
ಕೋಶ-ಗೀಸ-ಪಟ್ಟ-ಪಗಡಿ
ರಾಜ್ಯ-ಗೀಜ್ಯ-ಕೋಶ-ಗವಸ
