wayground logo

Free Printable Worksheets

NEW

Font size

S
M
L
XL
Worksheets

QUIZ-3. 7th KANNADA (2020-2021)

Total questions: 20

Worksheet time: 10mins

Name
Class
Date
1.

'ಅನ್ನದ ಹಂಗು ಅನ್ಯರ ಸ್ವತ್ತು' ಪಾಠದ ಲೇಖಕರು ಯಾರು?

a)

ಗಿರೀಶ್ ಕಾರ್ನಾಡ್

b)

ಗಿರೀಶ್ ಹತ್ವಾರ್

c)

ಗಿರಿರಾಜ್

d)

ಮಾಸ್ತಿ

2.

'ಜೋಗಿ' ಎಂಬುವದು ಈ ಲೇಖಕರ ಕಾವ್ಯನಾಮವಾಗಿದೆ :

a)

ಗಿರೀಶ್ ಹತ್ವಾರ್

b)

ಗಿರೀಶ್ ಕಾರ್ನಾಡ್

c)

ಗಿರೀಶ್ ಕಾಸರವಳ್ಳಿ

d)

ಗಿರಿರಾಜ್

3.

ಅನ್ನದ ಹಂಗು ಅನ್ಯರ ಸ್ವತ್ತು _____ಎಂಬ ಕೃತಿಯಿಂದ ಆರಿಸಲಾಗಿದೆ :

a)

ಕಥಾ ಸಮಯ

b)

ಹಗಲು ರಾತ್ರಿ

c)

ಬಾಲಕನ ಕನಸು

d)

ಮಕ್ಕಳ ಕಥೆಗಳು

4.

ಪಾಂಡವರ ತಂದೆ ಯಾರು?

a)

ದೃತರಾಷ್ಟ್ರ

b)

ಭೀಷ್ಮ

c)

ಪಾಂಡು

d)

ಧರ್ಮರಾಯ

5.

'ಕುರುಕ್ಷೇತ್ರ' ಭಾರತದ ಈಗಿನ ಯಾವ ರಾಜ್ಯದಲ್ಲಿದೆ?

a)

ಉತ್ತರ ಪ್ರದೇಶ

b)

ಮಧ್ಯಪ್ರದೇಶ

c)

ಹರಿಯಾಣ

d)

ರಾಜಸ್ಥಾನ್

6.

ಕೌರವರ ಹಿರಿಯ ಮಗ ಯಾರು?

a)

ಅರ್ಜುನ

b)

ಕರ್ಣ

c)

ದುರ್ಯೋಧನ

d)

ದುಶ್ಯಾಸನ

7.

ಕರ್ಣ ಯಾರ ಮಗ

a)

ಕುಂತಿ

b)

ಮಾದ್ರಿ

c)

ಸಿಮಿತ್ರೆ

d)

ಕೌಸಲ್ಯ

8.

ದುರ್ಯೋಧನನ ತಂದೆಯ ಹೆಸರೇನು?

a)

ದೃತರಾಷ್ಟ್ರ

b)

ದ್ರುಪದ

c)

ಪಾಂಡು

d)

ಶಕುನಿ

9.

ದುರ್ಯೋಧನನ ತಾಯಿಯ ಹೆಸರೇನು?

a)

ಕುಂತಿ

b)

ಮಾದ್ರೀ

c)

ಗಾಂಧಾರಿ

d)

ಕೈಕೆ

10.

ಪಾಂಡವರು ಅಜ್ನ್ಯಾತ ವಾಸ ಮುಗಿಸಿ ಇಲ್ಲಿ ವಾಸವಾಗಿದ್ದರು

a)

ಚಿತ್ರಕೂಟ

b)

ಅಯೋಧ್ಯಾ

c)

ಕುರುಕ್ಷೇತ್ರ

d)

ಉಪಪ್ಲಾವ್ಯ

11.

'ಮದ್ರ' ದೇಶದ ಅರಸ ಯಾರು?

a)

ದುಶ್ಯಾಸನ

b)

ದುರ್ಯೋಧನ

c)

ಶಲ್ಯ

d)

ಕರ್ಣ

12.

'ಶಲ್ಯ' ರಾಜನ ತಂಗಿ ಯಾರು?

a)

ಸುಮಿತ್ರೆ

b)

ಮಾದ್ರಿ

c)

ಕುಂತಿ

d)

ಗಾಂಧಾರಿ

13.

ಮಾದ್ರಿಯನ್ನು ಯಾರು ಮದುವೆಯಾದರು?

a)

ದೃತರಾಷ್ಟ್ರ

b)

ಪಾಂಡು

c)

ಶಕುನಿ

d)

ಭೀಷ್ಮ

14.

ಶಲ್ಯನು ಯಾರಿಗೆ ನೆರವಾಗಲು ತನ್ನ ಅಗಾಧ ಸೈನ್ಯದೊಂದಿಗೆ ಹೋದನು?

a)

ಪಾಂಡವರಿಗೆ

b)

ಕೌರವರಿಗೆ

c)

ದ್ರುಪದನಿಗೆ

d)

ರಾವಣನಿಗೆ

15.

ಶಲ್ಯನ ಸೇನೆ ಹಾದು ಬರುವ ದಾರಿಯುದ್ದಕ್ಕೂ ಊಟ ಉಪಚಾರ ವಸತಿ ವ್ಯವಸ್ಥೆಯನ್ನು ಯಾರು ಮಾಡಿದರು?

a)

ಅರ್ಜುನ

b)

ಕೃಷ್ಣ

c)

ದುರ್ಯೋಧನ

d)

ಪಾಂಡು

16.

ಶಲ್ಯನ ತಂಗಿಯ ಮಕ್ಕಳು ಯಾರು?

a)

ಲವ ಕುಶ್

b)

ನಕುಲ ಸಹದೇವ

c)

ಭೀಮ ಘಟೋತ್ಕಚ

d)

ಅರ್ಜುನ ಬಬ್ರುವಾಹನ

17.

ಕರ್ಣನ ತಾಯಿ ಯಾರು?

a)

ಮಾದ್ರಿ

b)

ಕುಂತಿ

c)

ಸುಮಿತ್ರೆ

d)

ಕೌಸಲ್ಯ

18.

"ನೀನು ಕೃಷ್ಣನಷ್ಟೇ ಒಳ್ಳೆಯ ಸಾರಥಿ" ಎಂದು ಶಲ್ಯನಿಗೆ ಯಾರು ಹೇಳಿದರು?

a)

ಧರ್ಮರಾಯ

b)

ಅರ್ಜುನ

c)

ದುರ್ಯೋಧನ

d)

ಕರ್ಣ

19.

ಯುದ್ಧದಲ್ಲಿ ಯಾರನ್ನು ಚುಚ್ಚು ಮಾತುಗಳಿಂದ ನೋಯಿಸುತ್ತೇನೆ ಎಂದು ಶಲ್ಯನು ಹೇಳಿದನು?

a)

ಅರ್ಜುನನಿಗೆ

b)

ಕೃಷ್ಣನಿಗೆ

c)

ಭೀಮನಿಗೆ

d)

ಕರ್ಣನಿಗೆ

20.

ದುರ್ಯೋಧನನ ಆತ್ಮೀಯ ಗೆಳೆಯ ಯಾರು?

a)

ಶಲ್ಯ

b)

ಕರ್ಣ

c)

ಕೃಷ್ಣ

d)

ಶಕುನಿ