wayground logo

Free Printable Worksheets

NEW

Font size

S
M
L
XL
Worksheets

QUIZ-5 : 7th KANNADA (2020-2021)

Total questions: 20

Worksheet time: 10mins

Name
Class
Date
1.

ಪರಿಸರ ಸಮತೋಲನ ಪಾಠದ ಲೇಖಕರು ಯಾರು?

a)

ಶಿವರಾಮ ಕಾರಂತ

b)

ಕೃಷ್ಣಾನಂದ ಕಾಮತ್

c)

ಗಿರೀಶ್ ಕಾರ್ನಾಡ್

d)

ಚಂದ್ರಶೇಖರ ಕಂಬಾರ

2.

ಆನೆ ಎಷ್ಟು ವರ್ಷಕ್ಕೊಮ್ಮೆ ತನ್ನ ಮರಿಗೆ ಜನ್ಮ ಕೊಡುತ್ತದೆ?

a)

1

b)

4

c)

5

d)

2

3.

ಕುದುರೆ ಎಷ್ಟು ಅಡಿ ಎತ್ತರದ ಎಲೆಗಳನ್ನು ತಿನ್ನಬಹುದು?

a)

5-6 ಅಡಿ

b)

2-3 ಅಡಿ

c)

10-12 ಅಡಿ

d)

ಯಾವದು ಅಲ್ಲ

4.

ಉದ್ದನೆಯ ಕತ್ತುಳ್ಳ ಪ್ರಾಣಿ ಯಾವುದು?

a)

ಆನೆ

b)

ಕುದುರೆ

c)

ಜಿರಾಫೆ

d)

ಒಂಟೆ

5.

ಜಿರಾಫೆ ಎಷ್ಟು ಅಡಿ ಎತ್ತರದ ಎಲೆಗಳನ್ನು ತಿನ್ನುತ್ತದೆ?

a)

10-12 ಅಡಿ

b)

2-4 ಅಡಿ

c)

4-6 ಅಡಿ

d)

3-4 ಅಡಿ

6.

ಉದ್ದ ಕಾಲುಗಳನ್ನು ಹೊಂದಿರುವ ಪ್ರಾಣಿ ಯಾವುದು?

a)

ಆನೆ

b)

ಜಿರಾಫೆ

c)

ಜಿಂಕೆ

d)

ಆಕಳು

7.

ಪ್ರತಿಯೊಂದು ಪ್ರಾಣಿಯ ವ್ಯಕ್ತಿತ್ವವನ್ನು _______ನಿಯಂತ್ರಿಸುತ್ತದೆ

a)

ಕ್ಯಾಲ್ಸಿಯಂ

b)

ರಕ್ತ

c)

ಕ್ರೋಮೋಜೋಮ್

d)

ಕಾರ್ಬನ್

8.

ಬಯಲು ಪ್ರದೇಶದಲ್ಲಿ ಯಾವ ಗಿಡಗಳೇ ವೃಕ್ಷರಾಜರಾಗುತ್ತವೆ?

a)

ಮಾವಿನ

b)

ಬೇವಿನ

c)

ಜಾಲಿ

d)

ಆಲ

9.

'ಕೊಬ್ಬಿಗಾಗಿ' ಮನುಷ್ಯ ಯಾವ ಪ್ರಾಣಿಯನ್ನು ಬೇಟೆ ಆಡುತ್ತಾನೆ?

a)

ಆನೆ

b)

ಹುಲಿ

c)

ತಿಮಿಂಗಲು

d)

ಜಿಂಕೆ

10.

ಯಾವ ಪ್ರಾಣಿಯ ಚರ್ಮಕ್ಕೆ ವಿದೇಶಿ ಮಹಿಳೆಯರು ಮನಸೋತಿದ್ದಾರೆ?

a)

ಹುಲಿ

b)

ಮೊಸಳೆ

c)

ಜಿಂಕೆ

d)

ದನ

11.

ಕರ್ನಾಟಕದಲ್ಲಿ ಮೊಸಳೆ ರಕ್ಷಣಾಲಯ ಎಲ್ಲಿದೆ?

a)

ಬೆಂಗಳೂರು

b)

ಕಲಬುರಗಿ

c)

ಬನ್ನೇರುಘಟ್ಟ

d)

ಮಂಡ್ಯ

12.

ಅಪಾರ ಬೆಲೆಯುಳ್ಳ ಪ್ರಾಣಿ ಚರ್ಮ ಯಾವುದು?

a)

ಹುಲಿ, ಸಿಂಹ, ಚಿರತೆ

b)

ಕುರಿ , ಜಿಂಕೆ, ಆನೆ

c)

ಹಸು, ಎಮ್ಮೆ, ಹಂದಿ

d)

ಜಿಂಕೆ, ಕರಡಿ, ಕೋತಿ

13.

ವಿಷಕಾರಿ ಹಾವುಗಳನ್ನು ಸಾಕುವ ಕೇಂದ್ರಗಳು ಎಲ್ಲಿವೆ?

a)

ಗೋವಾ - ಆಂಧ್ರಪ್ರದೇಶ

b)

ಮುಂಬೈ -ಮದ್ರಾಸ್

c)

ಗುಜುರಾತ್ -ಗೋವಾ

d)

ಕರ್ನಾಟಕ - ಆಂಧ್ರಪ್ರದೇಶ

14.

ಹೊಲಗಳಲ್ಲಿ ಹಾವುಗಳು ಏನು ತಿಂದು ಬದುಕುತ್ತವೆ?

a)

ಬೆಳೆ

b)

ಹುಲ್ಲು

c)

ಇಲಿ

d)

ಪಕ್ಷಿ

15.

ಮಳೆರಾಯನನ್ನು ಬರಮಾಡಿಕೊಳ್ಳುವ ಪ್ರಾಣಿ ಯಾವುದು?

a)

ಹಾವು

b)

ಕಪ್ಪೆ

c)

ಜಿಂಕೆ

d)

ಮೀನು

16.

ಯಾವ ಪ್ರಾಣಿಯ ಕಾಲುಗಳು ವಿದೇಶದಲ್ಲಿ ತುಂಬಾ ಬೇಡಿಕೆಯಿದೆ?

a)

ನರಿಯ

b)

ನಾಯಿಯ

c)

ಆಕಳು

d)

ಕಪ್ಪೆಯ

17.

ಕನ್ನಡದಲ್ಲಿ ವ್ಯಂಜನಗಳು ಎಷ್ಟಿವೆ?

a)

25

b)

34

c)

13

d)

49

18.

ಕನ್ನಡದಲ್ಲಿ ಅವರ್ಗಿಯ ವ್ಯಂಜನಗಳು ಎಷ್ಟಿವೆ

a)

9

b)

25

c)

13

d)

10

19.

ಕನ್ನಡದಲ್ಲಿ ಅನುನಾಸಿಕ ಅಕ್ಷರಗಳು ಎಷ್ಟಿವೆ?

a)

10

b)

6

c)

5

d)

2

20.

ವಿಶ್ವ ಪರಿಸರ ದಿನ ಯಾವಾಗ ಆಚರಿಸಲಾಗುತ್ತೆ?

a)

ಜೂನ್ -10

b)

ಜೂನ್ -5

c)

ಜೂಲೈ 3

d)

Apild