wayground logo

Free Printable Worksheets

NEW

Font size

S
M
L
XL
Worksheets

Other

Total questions: 25

Worksheet time: 13mins

Name
Class
Date
1.

ಡಾ. ನಾರ್ಬಟ್ ಡಿಸೋಜ ರವರು ---ರಂದು ಜನಿಸಿದರು.

a)

1937

b)

1929

c)

1946

d)

1933

2.

--- ಕೃತಿಗಳು ರಜತ ಕಮಲ ಮತ್ತು ಸ್ವರ್ಣ ಕಮಲ ಪ್ರಶಸ್ತಿಗಳನ್ನು ಪಡೆದುಕೊಂಡಿವೆ.

a)

ಬಳುವಳಿ -ದ್ವೀಪ

b)

ಕಾಡಿನಬೆಂಕಿ -ದ್ವೀಪ

c)

ದ್ವೀಪ -ದ್ವೀಪ

d)

ಮುಳುಗಡೆಯ ಊರಿಗೆ ಬಂದವರು.

3.

ಜಿಂಕೆಯ ಕುತ್ತಿಗೆಯಲ್ಲಿ ---ಇತ್ತು.

a)

ಗಂಟೆ

b)

ಗೆಜ್ಜೆ

c)

ಸರ

d)

ಹೂವಿನ ಹಾರ

4.

ಪಲಾಯನ ಪಠಿಸು ಎಂದರೆ ----

a)

ಒಳಗೆ ಬಾ

b)

ಹೊರಗೆ ಹೋಗು

c)

ಓಡಿಹೋಗು

d)

ಅವಿತುಕೊಳ್ಳು

5.

ಬಾಲಕ ಪುಟ್ಟಜ್ಜಿಯ ಬಳಿ --- ಕಥೆ ಹೇಳಬೇಕೆಂದು ಕೇಳಿದನು.

a)

ತಮಾಷೆ ಕಥೆ

b)

ನೀತಿಕತೆ

c)

ಹಾಡ್ಗತೆ

d)

ಪುರಾಣಕತೆ

6.

ಪುಟ್ಟಜ್ಜಿಯ ಸ್ಪೆಷಲಿಟಿ ಎಂದರೆ ---

a)

ಮಾತುಗಾರಿಕೆ

b)

ಚಿತ್ರಗಾರಿಕೆ

c)

ಹಾಡುಗಾರಿಕೆ

d)

ಹಾಡ್ಗತೆ

7.

ಸಾಂತ್ವನ ಪದದ ಅರ್ಥ ---

a)

ರಕ್ಷಣೆ

b)

ಆಶ್ರಯ

c)

ಸಹಾಯ

d)

ಸಮಾಧಾನ

8.

----ಕಾದಂಬರಿ ಕೊಂಕಣಿಯಲ್ಲಿ ಚಲನಚಿತ್ರವಾಗಿದೆ.

a)

ಮನವರಳಿ

b)

ಕತಾವಾಚನ

c)

ಬಳುವಳಿ

d)

ಮರಗುಳಿ

9.

ಯುವಕ ಮನೆಯ ಮುಂದೆ --- ಮಾಡಿದನು.

a)

ಮನೆ

b)

ಕಾಡು

c)

ತೋಟ

d)

ಪ್ರಾಣಿಗಿಂಡಿ

10.

ಚುಕ್ಕಿ ಎಂದರೆ ----

a)

ಹುಲಿ

b)

ಚಿರತೆ

c)

ಮಂಗಾ

d)

ಜಿಂಕೆ

11.

ಅರ್ಥಕ್ಕೆ ಅನುಗುಣವಾಗಿ ಇಟ್ಟುಕೊಂಡ ಹೆಸರುಗಳನ್ನು ---ಎನ್ನುವರು.

a)

ರೂಢನಾಮ

b)

ಅಂಕಿತನಾಮ

c)

ಅನ್ವರ್ಥನಾಮ

d)

ಸರ್ವನಾಮ

12.

ಪರ್ವತ ಇದು ---ನಾಮಕ್ಕೆ ಉದಾಹರಣೆಯಾಗಿದೆ.

a)

ರೂಢನಾಮ

b)

ಅಂಕಿತನಾಮ

c)

ಅನ್ವರ್ಥ ನಾಮ

d)

ಸರ್ವನಾಮ

13.

ನಾಮಪದಗಳ ಬದಲಿಗೆ ಬಳಸುವ ಪದಗಳನ್ನು ---ಎನ್ನುವರು.

a)

ಪ್ರಥಮಪುರುಷ

b)

ಮಧ್ಯಮಪುರುಷ

c)

ಸರ್ವನಾಮ

d)

ಉತ್ತಮಪುರುಷ

14.

ನಾರ್ಬಟ್ ಡಿಸೋಜ ರವರ ತಾಯಿಯ ಹೆಸರು ---

a)

ಛಾಯಾ ಡಿಸೋಜ

b)

ರೂಪಿನ ಡಿಸೋಜ

c)

ರೂಪ ಡಿಸೋಜ

d)

ಮಲಿನ ಡಿಸೋಜ

15.

---ರಲ್ಲಿ ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಅಧ್ಯಕ್ಷರಾಗಿದ್ದರು.

a)

2011

b)

2013

c)

2012

d)

2014

16.

ಪ್ರಾಣಿಗಿಂಡಿ ಪದದ ಅರ್ಥ ---

a)

ಪ್ರಾಣಿಗಳು ನೀರು ಕುಡಿಯುವ ಜಾಗ

b)

ಪ್ರಾಣಿಗಳ ವಾಸಸ್ಥಳ

c)

ತೆರೆದ ಭಾವಿ

d)

ನೀರು ತುಂಬಿದ ಹಳ್ಳ

17.

---ಕೃತಿಗೆ 2011 ರ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ.

a)

ಆಕೃತಿ

b)

ಸಂಸ್ಕೃತಿ

c)

ಮುಳುಗಡೆಯ ಊರಿಗೆ ಬಂದವರು

d)

ನಂದಾದೀಪ

18.

ಜಿಂಕೆಯನ್ನು ---ಅಟ್ಟಿಸಿಕೊಂಡು ಬಂದಿತು

a)

ಚಿರತೆ

b)

ಹುಲಿ

c)

ಕಾಡುಕೋಣ

d)

ಸಿಂಹ

19.

ಯುವಕ ಹಳ್ಳದ ಬಳಿಗೆ ಬಂದು ತೋಟ ಮಾಡಿದನು. ಮಾಡಿದನು ಪದದಲ್ಲಿ ಇರುವ ವಿಭಕ್ತಿ ಪ್ರತ್ಯಯ ---

a)

ಪ್ರಥಮ

b)

ತೃತೀಯ

c)

ಪಂಚಮಿ

d)

ಸಪ್ತಮಿ

20.

ಬೆಳದಿಂಗಳ ರಾತ್ರಿಯಲ್ಲಿ ಚಂದ್ರನಿರುವ ---ನೋಡುವುದೇ ಆನಂದ.

a)

ಅಗಸನನ್ನು

b)

ಆಗಸವನ್ನು

c)

ಅರಸನನ್ನು

d)

ಶಶಿಯನ್ನು

21.

ರಾಮನು ಶಾಲೆಗೆ ಹೋದನು. ಈ ವಾಕ್ಯದಲ್ಲಿ ಕ್ರಿಯಾಪದ ---

a)

ರಾಮನು

b)

ಶಾಲೆಗೆ

c)

ಹೋದನು

d)

ಯಾವುದು ಅಲ್ಲ

22.

ನಾರ್ಬಟ್ ಡಿಸೋಜ ರವರ ತಂದೆಯ ಹೆಸರು ----

a)

ಎಫ್. ಪಿ ಡಿಸೋಜ

b)

ಪಿ. ಎಫ್ ಡಿಸೋಜ

c)

ಪಿ ಡಿಸೋಜ

d)

ಎಫ್. ಡಿಸೋಜ

23.

ಮಗು ಅಂಗಳದಲ್ಲಿ ಆಟ ಆಡುತಿದೆ. ಈ ವಾಕ್ಯದಲ್ಲಿ ಇರುವುದು ---

a)

ಸ್ತ್ರೀಲಿಂಗ

b)

ಪುಲ್ಲಿಂಗ

c)

ನಪುಂಸಕ ಲಿಂಗ

d)

ಯಾವುದು ಅಲ್ಲ

24.

ನಾಮಪದಗಳಲ್ಲಿ ---ವಿಧಗಳಿವೆ.

a)

3

b)

2

c)

4

d)

5

25.

ಅನ್ವರ್ಥ ನಾಮಕ್ಕೆ ಉದಾಹರಣೆ ----

a)

ಶಿಕ್ಷಕಿ

b)

ಮರ

c)

ಶಾಲೆ

d)

ಚಂದ್ರಿಕಾ