wayground logo

Free Printable Worksheets

Font size

S
M
L
XL
Worksheets

ಸಮಾಜ ವಿಜ್ಞಾನ 7std ಪೌರನೀತಿ

Total questions: 16

Worksheet time: 16mins

Name
Class
Date
1.

ಸಂವಿಧಾನ ಎಂದರೇನು?

(a)  

2.

ಭಾರತ ಸಂವಿಧಾನ ರಚನಾ ಸಭೆ ಅಧ್ಯಕ್ಷರು ಯಾರಾಗಿದ್ದರು?

(a)  

3.

ಭಾರತ ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರು ಯಾರಾಗಿದ್ದರು?

(a)  

4.

ಭಾರತದ ಸಂವಿಧಾನವನ್ನು ಅಂಗಿಕರಿಸಿದ ಮತ್ತು ಜಾರಿಗೊಳಿಸಿದ್ದು ಯಾವಾಗ?

(a)  

5.

ಭಾರತದ ಮೊದಲ ಪ್ರಧಾನ ಮಂತ್ರಿ ಯಾರು?

(a)  

6.

ಭಾರತದ ಮೊದಲ ಕಾನೂನು ಮಂತ್ರಿ ಯಾರಾಗಿದ್ದರು?

(a)  

7.

ವಯಸ್ಕ ಮತದಾನ ಪದ್ಧತಿ ಎಂದರೇನು?

(a)  

8.

ಮೂಲಭೂತ ಹಕ್ಕುಗಳು ಎಂದರೇನು?

(a)  

9.

ಮೂಲಭೂತ ಹಕ್ಕುಗಳನ್ನು ಹೆಸರಿಸಿ.

(a)  

10.

ರಾಜ್ಯ ನಿರ್ದೇಶಕ ತತ್ವಗಳು ಎಂದರೇನು?

(a)  

11.

ಯಾವುದಾದರು 4 ಐತಿಹಾಸಿಕ ಸ್ಮಾರಕಗಳನ್ನು ಹೆಸರಿಸಿ.

(a)  

12.

ನಮ್ಮ ದೇಶದ ಈಗಿನ ಪ್ರಧಾನ ಮಂತ್ರಿ ಯಾರು?

(a)  

13.

ಭಾರತ ಸಂವಿಧಾನದ ಲಕ್ಷಣಗಳನ್ನು ಪಟ್ಟಿಮಾಡಿ

(a)  

14.

ಯಾವುದಾದರು 4 ಮೂಲಭೂತ ಕರ್ತವ್ಯಗಳನ್ನು ಬರೆಯಿರಿ.

(a)  

15.

ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸ್ಥಾಪಿಸುವುದಕ್ಕಾಗಿ ಸಂವಿಧಾನವು ರಾಜ್ಯಕ್ಕೆ ಯಾವ ನಿರ್ದೇಶನಗಳನ್ನು ನೀಡಿದೆ?

(a)  

16.

ಶಾಲಾ ಮಕ್ಕಳಿಗೆ ಸರ್ಕಾರದಿಂದ ಸಿಗುವ ಉಚಿತ ಸೌಲಭ್ಯಗಳನ್ನು ಬರೆಯಿರಿ

(a)