wayground logo

Free Printable Worksheets

NEW

Font size

S
M
L
XL
Worksheets

W-3 QUIZ :KANNADA ( VII )

Total questions: 20

Worksheet time: 10mins

Name
Class
Date
1.

'ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು' ಪಾಠದ ಲೇಖಕರು ಯಾರು?

a)

ಪುಟ್ಟಜ್ಜಿ ಪುಟ್ಟಜಿ ಕತೆ ಹೇಳು ಅಂದರೆ ____________ಮಗ ಹೇಳ್ತಿನಿ ಕತೆಯ

b)

ಬಾ ಮಗ

c)

ಹೇಳಲ್ಲ

d)

ಕೇಳು

2.

ಪುಟ್ಟಜ್ಜಿ ಎಲ್ಲಿ ಕೂತಿದ್ದಳು?

a)

ತೋಟದಲ್ಲಿ

b)

ಶಾಲೆಯಲ್ಲಿ

c)

ಮನೆಯ ಜಗಲಿಯ ಮೇಲೆ

3.

ಹುಡುಗನಿಗೆ ಪುಟ್ಟಜ್ಜಿ ಯಾವ ಕತೆ ಹೇಳಿದಳು?

a)

ಸಣ್ಣ ಕತೆ

b)

ಹಾಡ್ಗತೆ

c)

ದೊಡ್ಡಕತೆ

4.

ಹಾಡು ಮತ್ತು ಕತೆ ಇರೋದಕ್ಕೆ ಯಾವಕತೆ ಎಂದು ಕರೆಯುತ್ತಾರೆ

a)

ಪುಟಾಣಿ ಕತೆ

b)

ತಮಾಷೆ ಕತೆ

c)

ಹಾಡ್ಗತೆ

5.

ಹಳ್ಳದ ದಡದಲ್ಲಿ ಯಾರು ಮನೆ ಮಾಡಿಕೊಂಡಿದ್ದರು?

a)

ಯುವಕ

b)

ಯುವತಿ

c)

ಅಜ್ಜಿ

6.

ಯುವಕನ ಮನೆಯ ಹತ್ತಿರ _________ಇತ್ತು

a)

ಆಲದ ಮರ

b)

ಪ್ರಾಣಿಗಿಂಡಿ

c)

ದೇವಸ್ಥಾನ

7.

ಒಂದುದಿನ ಯುವಕ ಎಲ್ಲಿ ಕುಳಿತಿದ್ದ?

a)

ಗಿಡದಮೇಲೆ

b)

ಮನೆಯಮೇಲೆ

c)

ಜಗಲಿ ಮೇಲೆ

8.

ಗಾಬರಿಯಾದ __________ ಯುವಕನ ಅಂಗಳಕ್ಕೆ ಧಾವಿಸಿ ಬಂತು

a)

ಹುಲಿ

b)

ಜಿಂಕೆ

c)

ಹುಡುಗಿ

9.

ಜಿಂಕೆಯ ಕುತ್ತಿಗೆಯಲ್ಲಿ ಏನಿತ್ತು?

a)

ಗೆಜ್ಜೆ

b)

ಹಗ್ಗ

c)

ಸರಪಳಿ

10.

ಜಿಂಕೆಗೆ ಯಾವ ಪ್ರಾಣಿ ಬೆನ್ನಟ್ಟಿತ್ತು?

a)

ಚಿರತೆ

b)

ಕರಡಿ

c)

ಹುಲಿ

11.

ಯುವಕ _________ಗೆ ತನ್ನ ಮನೆಯೊಳಗೆ ಆಶ್ರಯ ನೀಡಿದ.

a)

ಹುಲಿಗೆ

b)

ಜಿಂಕೆಗೆ

c)

ಪುಟ್ಟಜ್ಜಿಗೆ

12.

ಯುವಕ ಯಾರೊಂದಿಗೆ ಹೋರಾಡಿದನು?

a)

ಹುಡುಗಿಯೊಂದಿಗೆ

b)

ಜಿಂಕೆಯೊಂದಿಗೆ

c)

ಹುಲಿಯೊಂದಿಗೆ

13.

"ನನ್ನನ್ನು ಉಳಿಸಲು ಹೋಗಿ ನಿನಗೆ ಹೀಗಾಯಿತೇ " ಎಂದು ಯಾರು ಕಣ್ಣೀರು ಸುರಿಸಿದರು?

a)

ಹುಡುಗಿ

b)

ಜಿಂಕೆ

c)

ಹುಲಿ

14.

ಜಿಂಕೆಯನ್ನು ಹುಡುಕಿಕೊಂಡು ಯಾರು ಬಂದರು?

a)

ಊರಿನ ಜನ

b)

ಯುವಕ

c)

ಯುವತಿ

15.

ಜಿಂಕೆಗೆ ಯುವತಿ ಏನೆಂದು ಕರೆಯುತಿದ್ದಳು?

a)

ಚಿನ್ನು

b)

ಪುಟ್ಟಿ

c)

ಚುಕ್ಕಿ

16.

ಹಳ್ಳದ ದಂಡೆಯಮೇಲೆ __________ಬೆಳೆಯಿತು

a)

ಊರು

b)

ಕಾಡು

c)

ಬೆಳೆ

17.

ಸಾಂತ್ವಾನ ಪದದ ಅರ್ಥ ___________?

a)

ದುಃಖ

b)

ಸಮಾಧಾನ

c)

ಅಳು

18.

ಅಂ ಅ : ಗಳನ್ನು ಏನೆಂದು ಕರೆಯುತ್ತಾರೆ?

a)

ಸ್ವರಗಳು

b)

ಯೋಗವಾಹಗಳು

c)

ವ್ಯಂಜನಗಳು

19.

ನದಿ, ಪರ್ವತ, ಆಕಾಶ ಇವು ________ನಾಮಪದಕ್ಕೆ ಉದಾಹರಣೆಯಾಗಿವೆ.

a)

ಅನ್ವರ್ಥಕ ನಾಮ

b)

ಅಂಕಿತನಾಮ

c)

ರೂಢನಾಮ

20.

ಶಿಕ್ಷಕಿ, ಅಮ್ಮ, ಅಕ್ಕ ಇವು ________ಲಿಂಗಕ್ಕೆ ಉದಾಹರಯಾಗಿವೆ

a)

ಸ್ತ್ರೀಲಿಂಗ

b)

ಪುಲಿಂಗ

c)

ನಪುನ್ಸಕಲಿಂಗ