NEW
Font size
S
M
L
XL
Worksheets7 th (3L) Revision Term -2
Total questions: 15
Worksheet time: 15mins
Name
Class
Date
1.
ಪತ್ರ ಪದದ ಅರ್ಥ
a)
ಕಾಗದ
b)
ಎಲೆ
2.
ಉಬ್ಬು ಪದದ ಅರ್ಥ
a)
ಸಂತೋಷ
b)
ದುಃಖ
3.
ಕೊಡಲಿ ನದಿಯಲ್ಲಿ ಬಿದ್ದು............ ಹೋಯಿತು.
a)
ಮುಳುಗಿ
b)
ತೇಲಿ
4.
............. ಮಾಡದಿದ್ದರೆ ಹಣವಿಲ್ಲ.
a)
ಕೊಡಲಿ
b)
ಸೌದೆ
5.
ಅತಿ ಆಸೆ ಪದ್ಯ ಬರೆದ ಕವಿಯ ಹೆಸರು
a)
ಪರಶುರಾಮ ಚಿತ್ರಗಾರ
b)
ದಶರಥ ಚಿತ್ರಗಾರ
6.
ಬುತ್ತಿ ಪದದ ಅರ್ಥ
a)
ಆಹಾರ
b)
ಹಾರ
7.
ನಮ್ಮ ಹಿಂದಿನ ಹಿರಿಯ ಯಾರು
a)
ಕೋತಿ
b)
ಗೊರಿಲ್ಲಾ
8.
ಹುಲಿ ಸಿಂಹಗಳನ್ನು ಎಲ್ಲಿ ಇಟ್ಟಿರುವರು?
a)
ಗುಹೆ
b)
ಊರು
9.
ಊಟಕ್ಕೆ ರುಚಿಕಾರಿಯಾದದ್ದು ಯಾವುದು?
a)
ತರಕಾರಿ
b)
ಹಣ್ಣು
10.
ಮಾವಿನ ಕಾಯಿ ಏಕೆ ಬೇಕು?
a)
ಉಪ್ಪಿನ ಕಾಯಿ
b)
ಸಲಾಡ್
11.
ಈ ಪತ್ರವನ್ನು ಯಾರು ಯಾರಿಗೆ ಬರೆದಿದ್ದಾರೆ?
a)
ನಂದನ್ ಕಮಲಳಿಗೆ
b)
ಕುಮಾರ್ ಕಮಲಳಿಗೆ
12.
ನಾಯಿ ಬಾಯಿ ತೆರೆದು ಏನು ಮಾಡಿತು?
a)
ಹಾಡಿತು
b)
ಬೊಗಳಿತು
13.
ವರುಣನಿಗೆ ಯಾರ ಮೇಲೆ ಕರುಣೆ ಹುಟ್ಟಿತು?
a)
ಸೌದೆ ಮಾರುವವನ
b)
ರೈತರ
14.
ವರುಣ ಸೌದೆ ಮಾರುವವನ ಯಾವ ಗುಣವನ್ನು ಮೆಚ್ಚಿದ?
a)
ಪ್ರಾಮಾಣಿಕತೆ
b)
ಸುಳ್ಳು
15.
ತೆಪ್ಪಗೆ ಪದದ ಅರ್ಥ
a)
ಸುಮ್ಮನೆ
b)
ತಪ್ಪಿಗೆ
Reset
