NEW
Font size
WorksheetsDPT 42 - KANNADA (VII) :
Total questions: 20
Worksheet time: 10mins
ಇಲಿಗಳ ಕಾಟ ತಪ್ಪಿಸಲು ಒಪ್ಪಿಕೊಂಡವರು ಯಾರು
ಕೊಳಲ ಜೋಗಿ
ಯೋಗಿ
ಸಾಧು
ಗೌಡ
ಅರಿವೆ ಪದದ ಅರ್ಥ
ಅನ್ನ
ನೀರು
ಬಟ್ಟೆ
ಗಾಳಿ
ಇನಾಮು ಪದದ ಅರ್ಥ
ಸೇವಕ
ರಕ್ಷಕ
ಭೂಮಿ
ಬಹುಮಾನ
ಕೊಳಲ ಜೋಗಿ ಪಾಠದ ಲೇಖಕರು ಯಾರು
ಕುವೆಂಪು
ಬೇಂದ್ರೆ
ಪಂಜೆ ಮಂಗೇಶರಾಯ
ಗಿರೀಶ್ ಕಾರ್ನಾಡ್
ಪಂಜೆ ಮಂಗೇಶರಾಯರ ಕಾವ್ಯನಾಮವೇನು
ಕವಿಶಿಷ್ಯ
ಬದುಕು
ಜೀವನ
ಯಾವುದು ಅಲ್ಲ
ಕನ್ನಡ ನಾಡಿನಲ್ಲಿ ಯಾವ ಊರು ಇತ್ತು
ಹೊಸ ಊರು
ಹಳೆಯೂರು
ಇಲಿಯೂರು
ಯಾವುದು ಅಲ್ಲ
ಇಲಿಗಳನ್ನು ಹಿಡಿಯಬೇಕೆಂದು ಊರಿನವರು ಏನು ತರಿಸಿದರು
ಕಟ್ಟಿಗೆ
ವಿಷ
ಹಾವು
ಬೋನುಗಳನ್ನು
ಇಲಿಗಳನ್ನು ಹಿಡಿಯೋ ಸಲುವಾಗಿ ಊರ ಜನರು ಏನು ಸಾಕಿದರು
ಹುಲಿ
ಸಿಂಹ
ನರಿ
ಬೆಕ್ಕು ನಾಯಿ
ಜೋಗಿಯು ಕೊಳಲನ್ನು ಬಾರಿಸುತ್ತಾ ಎಲ್ಲಿಗೆ ಹೋದನು
ಕಾಡಿಗೆ
ಊರಿನ ಹೊರಗೆ
ಹೊಲಕ್ಕೆ
ಮನೆಗೆ
ಪಂಜೆ ಮಂಗೇಶರಾಯರು ಯಾವ ಜಿಲ್ಲೆಯವರು
ದಕ್ಷಿಣ ಕನ್ನಡ
ಮೈಸೂರು
ಉಡುಪಿ
ಬೆಳಗಾವಿ
ಒಡೆಯ ನನ್ನ ಕೆಲಸ ತೀರಿತು ನನ್ನ ಇನಾಮು ಕೊಡೋಣಾಗಲಿ ಈ ಮಾತನ್ನು ಯಾರು ಯಾರಿಗೆ ಹೇಳಿದರು
ಜೋಗಿ ಊರ ಗೌಡನಿಗೆ
ಜನರು ಗೌಡನಿಗೆ
ಜೋಗಿ ಜನರಿಗೆ
ಯಾವುದು ಅಲ್ಲ
ನಿನಗೆ ಹೊಟ್ಟೆ ತುಂಬಾ ಒಂದು ಊಟ ಸಿಕ್ಕರೆ ಸಾಲದೆ ಈ ಮಾತನ್ನು ಯಾರು ಯಾರಿಗೆ ಹೇಳಿದರು
ಜನರು ಜೋಗಿಗೆ
ಜನರು ಜನರಿಗೆ
ಊರ ಗೌಡನು ಜೋಗಿಗೆ
ಜೋಗಿಯು ಊರ ಜನರಿಗೆ
ಸೈ ಸೈ ತಿರುಕನಿಗೆ ಅಷ್ಟೇ ಸಾಕು ಈ ಮಾತನ್ನು ಯಾರು ಯಾರಿಗೆ ಹೇಳಿದರು
ಜನರು ಜೋಗಿಗೆ
ಜನರು ಊರ ಗೌಡನಿಗೆ
ಜನರು ಜನರಿಗೆ
ಯಾವುದು ಅಲ್ಲ
ನಿನ್ನ ಕೊಳಲು ಸಾಕು ಮಾಡು ಮಾರಾಯ ಈ ಮಾತನ್ನು ಯಾರು ಯಾರಿಗೆ ಹೇಳಿದರು
ಜೋಗಿ ಜನರಿಗೆ
ಗೌಡನು ಜನರಿಗೆ
ಜನರು ಗೌಡನಿಗೆ
ಗೌಡನು ಜೋಗಿಗೆ
ಇನ್ನಾದರೂ ಆಡಿ ತಪ್ಪ ಬೇಡಿ ಈ ಮಾತನ್ನು ಯಾರು ಯಾರಿಗೆ ಹೇಳಿದರು
ಜೋಗಿಯು ಊರ ಜನರಿಗೆ
ಊರ ಜನರು ಜೋಗಿಗೆ
ಗೌಡನು ಜನರಿಗೆ
ಯಾವುದು ಅಲ್ಲ
ಉಪಾಯ ಪದದ ವಿರುದ್ಧಾರ್ಥಕ ಪದ ಯಾವುದು
ಕಠಿಣ
ಅಪಾಯ
ನೋವು
ಯಾವುದು ಅಲ್ಲ
ಬೆಳಕು ಪದದ ವಿರುದ್ಧಾರ್ಥಕ ಪದ ಯಾವುದು
ಬಿಸಿಲು
ನೆರಳು
ಕತ್ತಲು
ಯಾವುದು ಅಲ್ಲ
ಕಷ್ಟ ಪದದ ವಿರುದ್ಧಾರ್ಥಕ ಪದ
ನಷ್ಟ
ಸುಖ
ಹಣ
ಯಾವುದು ಅಲ್ಲ
ರಾತ್ರಿ ಪದದ ವಿರುದ್ಧಾರ್ಥಕ ಪದ ಯಾವುದು
ಹಗಲು
ಇರುಳು
ಬೆಳಕು
ಯಾವುದೆಲ್ಲ
ಆಸೆ ಪದದ ವಿರುದ್ಧಾರ್ಥಕ ಪದ
ದುಃಖ
ನಗು
ಅಳು
ನಿರಾಸೆ
