wayground logo

Free Printable Worksheets

NEW

Font size

S
M
L
XL
Worksheets

DPT 18 - KANNADA (VII) :

Total questions: 20

Worksheet time: 10mins

Name
Class
Date
1.

ದಾನಚಿಂತಾಮಣಿ

a)

ಅತ್ತಿಮಬ್ಬೆ

b)

ಲಕ್ಷ್ಮೀಬಾಯಿ

c)

ಚೆನ್ನಮ್ಮ

d)

ಓಬವ್ವ

2.

ನಮ್ಮ ಕರ್ನಾಟಕವೂ ಯಾರ ನಾಡಾಗಿದೆ

a)

ಶಿಕ್ಷಕರ

b)

ಪೊಲೀಸರ

c)

ಕವಿ ಕಲಿಗಳ

d)

ಯಾವುದು ಅಲ್ಲ

3.

ವೀರ ಪುರುಷರ ವೀರ ರಮಣಿಯರ ನಾಡು ಯಾವುದು

a)

ಮಹಾರಾಷ್ಟ್ರ

b)

ಕರ್ನಾಟಕ

c)

ಆಂಧ್ರ ಪ್ರದೇಶ್

d)

ತಮಿಳುನಾಡು

4.

ಅತ್ತಿಮಬ್ಬೆಯು ಎಷ್ಟನೇ ಶತಮಾನದಲ್ಲಿ ಜೀವಿಸುತ್ತಿದ್ದಳು

a)

೧ ನೇ

b)

೧೦ ನೇ

c)

೪ ನೇ

d)

೫ ನೇ

5.

ಅತ್ತಿಮಬ್ಬೆಯ ಹುಟ್ಟೂರು ಯಾವುದು

a)

ಕಲಬುರ್ಗಿ

b)

ಬೆಳಗಾವಿ

c)

ರಾಯಚೂರ್

d)

ವೆಂಗಿ ಮಂಡಲದ ಪುಂಗನೂರು

6.

ಮನೆಯೇ ಮೊದಲ

a)

ಪಾಠಶಾಲೆ

b)

ಕೋಟ ಶಾಲೆ

c)

ಊಟ ಶಾಲೆ

d)

ಯಾವುದು ಅಲ್ಲ

7.

ಅತ್ತಿಮಬ್ಬೆಯು ಜೀನಚಂದ್ರ ಎಂಬ ಗುರುಗಳಿಂದ ಯಾವ ತತ್ವಗಳನ್ನು ತಿಳಿದಳು

a)

ಇಸ್ಲಾಂ ತತ್ವ

b)

ಹಿಂದೂ ತತ್ವ

c)

ಜೀನ ತತ್ವ

d)

ಯಾವುದು ಅಲ್ಲ

8.

ಅತ್ತಿಮಬ್ಬೆಯ ಗಂಡನ ಹೆಸರೇನು

a)

ಸೂರ್ಯ ಚಂದ್ರ

b)

ರವಿಚಂದ್ರನ್

c)

ನಾಗದೇವ

d)

ಶಿವ

9.

ಶಾಂತಿ ಪುರಾಣ ಗ್ರಂಥ ಯಾವ ಮಹಾಕವಿಯು ಬರೆದಿದ್ದಾರೆ

a)

ರನ್ನ

b)

ಹರಿಹರ

c)

ಪೊನ್ನ

d)

ಜನ್ನ

10.

ಅತ್ತಿಮಬ್ಬೆಯು ಯಾವ ಮಹಾಕವಿಗೆ ಆಶ್ರಯ ನೀಡಿದ್ದಳು

a)

ರನ್ನ

b)

ಪೊನ್ನ

c)

ಜನ್ನ

d)

ಯಾವುದು ಅಲ್ಲ

11.

ಜೀನ ಈ ಪದದ ಅರ್ಥ

a)

ಜೈನ ಸನ್ಯಾಸಿ

b)

ಹಿಂದೂ ಸನ್ಯಾಸಿ

c)

ಮುಸ್ಲಿಂ ಸನ್ಯಾಸಿ

d)

ಯಾವುದು ಇಲ್ಲ

12.

ರನ್ನನಿಗೆ ಯಾವ ಬಿರುದು ಇತ್ತು

a)

ಕವಿ

b)

ಲೇಖಕ

c)

ಸಂಗೀತಗಾರ

d)

ಕವಿಚಕ್ರವರ್ತಿ

13.

ಅತ್ತಿಮಬ್ಬೆಯ ಮಗನ ಹೆಸರೇನು

a)

ನಾಗದೇವ

b)

ಕೃಷ್ಣದೇವ

c)

ಅಣ್ಣಿಗದೇವ

d)

ಯಾವುದು ಇಲ್ಲ

14.

ರನ್ನನೂ ತನ್ನ ಮಗಳಿಗೆ ಏನೆಂದು ನಾಮಕರಣ ಮಾಡಿದನು

a)

ಚೆನ್ನಮ್ಮ

b)

ತಿಮ್ಮಕ್ಕ

c)

ಓಬವ್ವ

d)

ಅತ್ತಿಮಬ್ಬೆ

15.

ಧರ್ಮಿಷ್ಠೆ - ಪದದ ಅನ್ಯಲಿಂಗ ರೂಪ ಯಾವುದು

a)

ಅಧರ್ಮ

b)

ಸುಧರ್ಮ

c)

ಧರ್ಮಿಷ್ಠ

d)

ಧರ್ಮ

16.

ಚತುರ ಈ ಪದದ ಅನ್ಯಲಿಂಗ ರೂಪ ಯಾವುದು

a)

ಚತುರೆ

b)

ಚಾತುರ್ಯ

c)

ಚರಿತ್ರೆ

d)

ಚರ

17.

ಅತ್ತಿಮಬ್ಬೆ ಪ್ರಶಸ್ತಿಯನ್ನು ಯಾರಿಗೆ ನೀಡಲಾಗುತ್ತದೆ

a)

ಉತ್ತಮ ಸಾಧನೆಗೈದ ಮಹಿಳಾ ಸಾಹಿತಿಗೆ

b)

ಉತ್ತಮ ಆಟಗಾರರಿಗೆ

c)

ಉತ್ತಮ ಬರಹಗಾರರಿಗೆ

d)

ಉತ್ತಮ ರಾಜಕಾರಣಿಗಳಿಗೆ

18.

ಕೃತಿಗಳು ಈ ಪದದ ವಚನ ಬದಲಿಸಿ

a)

ಕೃತಿ

b)

ಶೃತಿ

c)

ಸ್ಮೃತಿ

d)

ಯಾವುದು ಅಲ್ಲ

19.

ದತ್ತಿ ಈ ಪದದ ವಚನ ಬದಲಿಸಿ

a)

ದತ್ತ

b)

ದತ್ತಿ

c)

ದತ್ತು

d)

ದತ್ತಿಗಳು

20.

ಬಾಲಕ ಈ ಪದದ ವಚನ ಬದಲಿಸಿ

a)

ಬಾಲಕರು

b)

ಬಾಲೆ

c)

ಬಾಲ

d)

ಯಾವುದು ಅಲ್ಲ