wayground logo

Free Printable Worksheets

NEW

Font size

S
M
L
XL
Worksheets

Kannada

Total questions: 25

Worksheet time: 13mins

Name
Class
Date
1.

ಮಸ್ತಕ ಪದದ ಅರ್ಥ ---

a)

ತಲೆ

b)

ಶರೀರ

c)

ಹೊಟ್ಟೆ

d)

ಕುತ್ತಿಗೆ

2.

ಅಕಬರ ಅಲಿಯವರು --- ರಲ್ಲಿ ಜನಿಸಿದರು.

a)

1927

b)

1924

c)

1925

d)

1930

3.

ಸ್ವಾತಂತ್ರ್ಯ ಸ್ವರ್ಗ ಪದ್ಯದ ಆಕಾರ ಗ್ರಂಥ ---

a)

ವಿಶ್ವಸಿಂದೂ

b)

ನವಚೇತನ

c)

ಗಂಧಕೇಶರ

d)

ತಾಮಸನದಿ ಎಡಬಲದಿ

4.

ನಮ್ಮ ದೇಶ ಸ್ವಾತಂತ್ರ್ಯ ಪಡೆದ ವರ್ಷ ---

a)

1945

b)

1956

c)

1947

d)

1973

5.

ಅಕಬರ ಅಲಿಯವರ ಕವನ ಸಂಕಲನ ಇದು ---

a)

ವಿಶ್ವಸಿಂದು

b)

ಅವ್ವ

c)

ನವಚೇತನ

d)

ಯಾವುದುಅಲ್ಲ

6.

ವಾಹಿನಿ ಪದದ ಅರ್ಥ ----

a)

ಸಾಗರ

b)

ನದಿ

c)

ಹಳ್ಳ

d)

ಸಮುದ್ರ

7.

ಅನುಗ್ರಹ ಪದದ ಅರ್ಥ ---

a)

ನಕ್ಷತ್ರ

b)

ದಯೆ

c)

ದಾನ

d)

ಧರ್ಮ

8.

ಸಂಪ್ರದಾಯದ ಅನಿಷ್ಟ ರೂಡಿ ನಿಯಮಗಳೆಂಬ --- ಮರುಭೂಮಿ ಹರಹಿನಲಿ.

a)

ನಿರ್ಜನದ

b)

ನಿರ್ಭಿತ

c)

ನಿರ್ಮುಕ್ತ

d)

ಅರಿವು

9.

ಸುವಿಚಾರವೆಂಬ ---ವಾಹಿನಿಯು ಹ ರಿಗಡಿಯದೆಯೇ ಮುಂದುವರಿಯುವಲ್ಲಿ..

a)

ಪರಿಶುದ್ಧ

b)

ನಿಶ್ಶಬ್ಧ

c)

ಶುದ್ಧ

d)

ಪರಿಮಳ

10.

ನಿತ್ಯ ವೈಶ್ಯಾಲ್ಯವಹ ನಡೆ -ನುಡಿಗಳಿಂದ ಮನವರಳಿ ---ಮುಂದುವರಿಯುವಲ್ಲಿ.

a)

ನಾನಲ್ಲಿ

b)

ತನ್ನಿಂದ

c)

ತಾನಲ್ಲಿ

d)

ತನ್ನ

11.

ನವೀನ ಪದದ ಅಭಾವನಾಮ ರೂಪ ---

a)

ಹೊಸ

b)

ನವೀನತೆ

c)

ನಿರಂತರ

d)

ನಾವೀನ್ಯತೆ

12.

ಕ-ವರ್ಗದ ಅಕ್ಷರಗಳನ್ನು --- ಎನ್ನುವರು.

a)

ಕಂಠಸ್ಯ

b)

ತಾಲವ್ಯ

c)

ಓಷ್ಠ್ಯ

d)

ದಂತ್ಯ

13.

ಪ್ರವಾಹ ಈ ಪದದ ಸಮಾನಾರ್ಥಕ ಪದ ---

a)

ಸುನಾಮಿ

b)

ವಾಹಿನಿ

c)

ಹರಿಯುವಿಕೆ

d)

ಸ್ಥಿರವಾದ

14.

ವಿಶಾಲತೆ ಈ ಪದದ ಭಾವನಾಮ ರೂಪ ----

a)

ವಿಶಾಲ

b)

ವೈಶ್ಯಾಲ್ಯ

c)

ವೈಶ್ಯಾಖ

d)

ವಿಶೇಷತೆ

15.

ಅಕಬರ ಅಲಿಯವರು --- ಜಿಲ್ಲೆಯಲ್ಲಿ ಜನಿಸಿದರು.

a)

ಹಾಸನ

b)

ಮೈಸೂರು

c)

ಹಾವೇರಿ

d)

ಬೆಳಗಾವಿ

16.

ಅರಿವು ಪದದ ಅರ್ಥ ----

a)

ತಿಳುವಳಿಕೆ

b)

ಹರಿಯುವುದು

c)

ಸ್ಥಿರವಾದ

d)

ಕತ್ತರಿಸುವುದು

17.

ದಣಿವನ್ನು ಅರಿಯದೆಯೇ ದಣಿವಿಂಗೆ ಮಣಿಯದೆಯೇ ---ತನ್ನ ಕೈಚಾಚುತಿಹುದು.

a)

ಪೂರ್ಣತೆಗೆ

b)

ಆರ್ಧತೆ

c)

ಆಯಾಸ

d)

ದಣಿವಿಗೆ

18.

ದ್ರುವತಾರೆ ಎಂದರೆ ---

a)

ನಕ್ಷತ್ರ

b)

ಲಕ್ಷ್ಯ

c)

ಹೊಳಪು

d)

ಮುಡುಪು

19.

ನಿರ್ +ಮುಕ್ತ ಈ ಪದವನ್ನು ಕೂಡಿಸಿ ಬರೆದಾಗ ---

a)

ನಿರ್ಮುಕ್ತ

b)

ನಿರ್ ಮುಕ್ತ

c)

ನೀರು ಮುಕ್ತ

d)

ನಿರ್ಮೂಖ್

20.

ಮನವರಳಿ ಪದವನ್ನು ಬಿಡಿಸಿ ಬರೆದಾಗ ---

a)

ಮನ + ಒರಳಿ

b)

ಮನಸ್ಸು +ಅರಳಿ

c)

ಮನ +ಅರಳಿ

d)

ಮನ +ವರಳಿ

21.

ಸತ್ಯ ಪದದ ವಿರುಧಾರ್ಥಕ ಪದ ---

a)

ಅಸತ್ಯ

b)

ಅಸತ್ಯತೆ

c)

ಸುಳ್ಳು

d)

ನನ್ನಿ

22.

ಅಕಬರ ಅಲಿಯವರು --- ನಲ್ಲಿ ಜನಿಸಿದರು.

a)

ಬೆಳಗಾವಿ

b)

ಖಾನಾಪುರ

c)

ಗದಗ

d)

ಹಾವೇರಿ

23.

ಅಕಬರ ಅಲಿಯವರು ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ವರ್ಷ ---

a)

1989

b)

1988

c)

1985

d)

1984

24.

ಸಂಸ್ಕೃತ ಈ ಪದವು ---

a)

ಸಜಾತೀಯ ಸಂಯುಕ್ತಕ್ಷರ

b)

ವಿಜಾತೀಯ ಸಂಯುಕ್ತಕ್ಷರ

c)

ಅನುನಾಸಿಕ

d)

ಯೋಗವಾಹ

25.

ಅಮ್ಮ ಇದು ---

a)

ಸಜಾತಿ

b)

ವಿಜಾತಿ

c)

ಅಲ್ಪಪ್ರಾಣ

d)

ಮಹಾಪ್ರಾಣ