NEW
Font size
WorksheetsVII kannada
Total questions: 20
Worksheet time: 10mins
ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ?
26
34
49
ಕನ್ನಡ ವರ್ಣಮಾಲೆಗಳಲ್ಲಿ ಸ್ವರಗಳು ಎಷ್ಟಿವೆ?
06
13
02
ಸ್ವರಗಳಲ್ಲಿ ಹೃಸ್ವ ಸ್ವರಗಳು ಎಷ್ಟಿವೆ?
06
13
05
ಕನ್ನಡ ವರ್ಣಮಾಲೆಗಳಲ್ಲಿ ಧೀರ್ಗ ಸ್ವರಗಳು ಎಷ್ಟಿವೆ?
06
07
14
ಅಂ, ಅ: ಗಳನ್ನು ಕನ್ನಡದಲ್ಲಿ ಏನೆಂದು ಕರೆಯುತ್ತಾರೆ?
ಸ್ವರಗಳು
ವ್ಯಂಜನಗಳು
ಯೋಗವಾಹಗಳು
ವ್ಯಂಜನಗಳಲ್ಲಿ ಎಷ್ಟು ಪ್ರಕಾರಗಳಿವೆ?
2
3
4
ಕನ್ನಡ ವರ್ಣಮಾಲೆಗಳಲ್ಲಿ ವರ್ಗಿಯ ವ್ಯಂಜನಗಳು ಎಷ್ಟಿವೆ?
13
09
25
ಕನ್ನಡ ವರ್ಣಮಾಲೆಗಳಲ್ಲಿ ಅವರ್ಗಿಯ ವ್ಯಂಜನಗಳು ಎಷ್ಟಿವೆ?
13
09
34
ವರ್ಗಿಯ ವ್ಯಂಜನಗಳಲ್ಲಿ ಅಲ್ಪಪ್ರಾಣಕ್ಷರಗಳು ಎಷ್ಟಿವೆ?
05
20
10
ಖ ಛ ಠ ಥ ಫ ಗಳಿಗೆ ವರ್ಗಿಯ ವ್ಯಂಜನಗಳಲ್ಲಿ _____ಎಂದು ಕರೆಯುತ್ತಾರೆ.
ಹೃಸ್ವಸ್ವರ
ಮಹಾಪ್ರಾಣಾಕ್ಷರ
ಅನುನಾಸಿಕ
ಕನ್ನಡ ವರ್ಣಮಾಲೆಗಳಲ್ಲಿ ಮಹಾಪ್ರಾಣಕ್ಷರಗಳು ಎಷ್ಟಿವೆ?
10
02
13
ಕನ್ನಡ ವರ್ಣಮಾಲೆಗಳಲ್ಲಿ ಅನುನಾಸಿಕ ಅಕ್ಷರಗಳು ಎಷ್ಟಿವೆ?
13
02
05
ಯ, ರ, ಲ, ವ, ಶ, ಷ ಸ, ಹ ಇವುಗಳನ್ನು ಏನೆಂದು ಕರೆಯುತ್ತಾರೆ?
ಸ್ವರಗಳು
ಅವರ್ಗಿಯ ವ್ಯಂಜನ
ವರ್ಗಿಯ ವ್ಯಂಜನ
ಕನ್ನಡ ವರ್ಣಮಾಲೆಗಳಲ್ಲಿ ಅವರ್ಗಿಯ ವ್ಯಂಜನಗಳು ಎಷ್ಟಿವೆ?
09
13
25
ಕ + ಇ = _________?
ಕೆ
ಕಿ
ಕಾ
ಐ ಮತ್ತು ಔ ಗಳನ್ನು ಕನ್ನಡದಲ್ಲಿ ಏನೆಂದು ಕರೆಯುತ್ತಾರೆ?
ಯೋಗವಾಹಗಳು
ಸಂಧ್ಯಕ್ಷರ
ಅನುನಾಸಿಕ ಅಕ್ಷರ
ರಾಮ, ಭೀಮ, ಸರಸ್ವತಿ, ಕಲಬುರಗಿ ಬೆಂಗಳೂರುಇವು ಈ ನಾಮಪದಕ್ಕೆ ಉದಾಹರಣೆಗಳಾಗಿವೆ.
ಅಂಕಿತನಾಮ
ಅನ್ವರ್ಥಕ ನಾಮ
ಭಾವನಾಮ
ಐ ಮತ್ತು ಔ ಗಳನ್ನು ಕನ್ನಡದಲ್ಲಿ ಏನೆಂದು ಕರೆಯುತ್ತಾರೆ?
ಯೋಗವಾಹಗಳು
ಸಂಧ್ಯಕ್ಷರ
ಅನುನಾಸಿಕ ಅಕ್ಷರ
ಒಬ್ಬ ವ್ಯಕ್ತಿಯ ಹೆಸರು ಒಂದು ಸ್ಥಳದ ಹೆಸರು, ಒಂದು ವಸ್ತುವಿನ ಹೆಸರು ಹೇಳುವುದಕ್ಕೆ ಏನೆಂದು ಕರೆಯುತ್ತಾರೆ?
ಅನ್ವರ್ಥಕ ನಾಮ
ಅಂಕಿತ ನಾಮ
ಭಾವ ನಾಮ
ಒಬ್ಬ ವ್ಯಕ್ತಿಯ ಹೆಸರು ಒಂದು ಸ್ಥಳದ ಹೆಸರು, ಒಂದು ವಸ್ತುವಿನ ಹೆಸರು ಹೇಳುವುದಕ್ಕೆ ಏನೆಂದು ಕರೆಯುತ್ತಾರೆ?
ಅನ್ವರ್ಥಕ ನಾಮ
ಅಂಕಿತ ನಾಮ
ಭಾವ ನಾಮ
