NEW
Font size
Worksheetsಪುನರಾವರ್ತನೆ -೧
Total questions: 10
Worksheet time: 5mins
ಮತ್ತೆ ಮತ್ತೆ , ತಪತಪ ,ಹೂವು ಹಣ್ಣು ,ಜುಳು ಜುಳು- ದ್ವಿರುಕ್ತಿ ಪದ ಗುರುತಿಸಿರಿ
ತಪತಪ
ಮತ್ತೆ ಮತ್ತೆ
ಹೂವು ಹಣ್ಣು
,ಜುಳು ಜುಳು
ಸಿ . ವಿ. ಗೋವಿಂದ ರೆಡ್ಡಿ ಯಾವಾಗ ಜನಿಸಿದರು ?
೧೧.೦೭.೧೯೫೮
೧೧.೦೭.೧೯೮ ೮
೬ .೦೭.೧೯೫೮
೧೧.೦೭.೧೭ ೫೮
ಮಂಗಳ ಗ್ರಹದಲ್ಲಿ ಪುಟ್ಟಿ ಎಂಬ ಪದ್ಯವನ್ನು ------ಎಂಬ ಕೃತಿಯಿಂದ ಆಯ್ದುಕೊಳ್ಳಲಾಗಿದೆ
ಬಣ್ಣದ ಚಿಟ್ಟೆ
ಪದ್ಯ ಹೇಳುವ ಮರ
ಮಕ್ಕಳ ಮಂದಾರ
ಯಾವುದು ಇಲ್ಲ
----- ಇಲ್ಲದೆ ಹಾರಲು ಹೋದರೆ ಕಷ್ಟವಾಗುತ್ತದೆ.
ಶಕ್ತಿ
ಊಟ
ಕಾಲು
ರೆಕ್ಕೆ
ಇಷ್ಟ ಪದದ ಅರ್ಥ -----
ಕಷ್ಟ
ಇಚ್ಛೆ
ಆಸೆ
ಬೇಸರ
ಜನರೂ ಮರ ಕಡಿದಿದ್ದರಿಂದ ಏನಾಯಿತು
ಮಳೆ ಕಡಿಮೆಯಾಯಿತು
ಬರ ಬಂದಿತು
ಬಿಸಿಲು ಜಾಸ್ತಿ ಯಾಯಿತು
ಎಲ್ಲಾ ಉತ್ತರಗಳು ಸಾರಿಯಾಗಿವೆ
ಮಹಮ್ಮದ್ ಫೀರ್ ರವರ ತಂದೆಯ ಹೆಸರು ?
ಸಲೀಂ
ಸುಲ್ತಾನ್
ಮೋಹಿಯು ದ್ದಿನ್
ಅಬ್ದುಲ್ ಕರೀಂ
ಮಹಮ್ಮದ್ ಫೀರ್ ಏನೆಂದು ಹೆಸರಾಗಿದ್ದರು
ಕನ್ನಡ ರಾಘವ
ನಾಟ್ಯ ಕಲಾ
ಹಾಸ್ಯ ನಟ
ನೃತ್ಯಗಾರ
ಪ್ರಸಿದ್ದ ಪದದ ವಿರುದ್ದ ಪದ ------
ಅಪ್ರಾಸಿದ್ದ
ಅಪ್ರಸಿದ್ದ
ಯಾವುದು ಇಲ್ಲ
ಖ್ಯಾತಿ
ಮಯ್ಯಅನೇಜರ -ಈ ಪದದ ಸರಿಯಾದ ರೂಪ -----
ಮ್ಯಾನೇಜಹರ
ಮ್ಯಾನೇಜ್ಹರ
ಮ್ಯಾನೇಜರ್
ಮಮಿನೇಜಹರ್
