wayground logo

Free Printable Worksheets

NEW

Font size

S
M
L
XL
Worksheets

ಅಕ್ಷರ ಪ್ರಕರಣ

Total questions: 20

Worksheet time: 10mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳು

a)

49

b)

34

c)

13

d)

25

2.

ಅಕ್ಷರ ಪದದ ಅರ್ಥ ವಿದು

a)

ನಾಶ

b)

ನಾಶವಿಲ್ಲದ

c)

ಹಾಳಾದ

d)

ಬರಹ

3.

ಮಾನವನ ಭಾವನೆಗಳನ್ನು ಅರ್ಥೈಸಿಕೊಳ್ಳುವ ಮಾಧ್ಯಮಕ್ಕೆ ಹೀಗೆನ್ನುವರು

a)

ವ್ಯಾಕರಣ

b)

ಮಾತುಗಾರಿಕೆ

c)

ಭಾಷೆ

d)

ಅಕ್ಷರ

4.

ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಅಕ್ಷರಗಳು

a)

ವೆಂಜನಗಳು

b)

ಯೋಗವಾಹಗಳು

c)

ಸ್ವರಗಳು

d)

ಅನುನಾಸಿಕಗಳು

5.

ಅ,ಇ,ಉ, ಋ,ಎ,ಒ - ಈ ಅಕ್ಷರಗಳು

a)

ಸ್ವರಗಳು

b)

ಹ್ರಸ್ವ ಸ್ವರಗಳು

c)

ಧೀರ್ಘಸ್ವರಗಳು

d)

ಅವರ್ಗೀಯ ವ್ಯಂಜನಗಳು

6.

ದೀರ್ಘಸ್ವರಗಳ ಸಂಖ್ಯೆ

a)

7

b)

6

c)

10

d)

5

7.

ಒಂದು ಮಾತ್ರ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಹೀಗೆನ್ನುವರು

a)

ಅಲ್ಪಪ್ರಾಣ

b)

ಹ್ರಸ್ವ ಸ್ವರಗಳು

c)

ದೀರ್ಘ ಸ್ವರಗಳು

d)

ಪ್ಲುತ ಸ್ವರಗಳು

8.

ಎರಡು ಮಾತ್ರ ಕಾಲದಲ್ಲಿ ಉಚ್ಚರಿಸುವ ಅಕ್ಷರಗಳೇ

a)

ದೀರ್ಘ ಸ್ವರಗಳು

b)

ಹ್ರಸ್ವ ಸ್ವರಗಳು

c)

ಅಲ್ಪಪ್ರಾಣಗಳು

d)

ಮಹಾಪ್ರಾಣಗಳು

9.

ಸ್ಪರದ ಸಹಾಯದಿಂದ ಉಚ್ಚರಿಸುವ ಅಕ್ಷರಗಳೇ

a)

ವ್ಯಂಜನಾಕ್ಷರಗಳು

b)

ಸ್ವರಾಕ್ಷರಗಳು

c)

ಅನುನಾಸಿಕಗಳು

d)

ಯೋಗವಾಹಗಳು

10.

ಕನ್ನಡ ವರ್ಣಮಾಲೆಯಲ್ಲಿರುವ ವ್ಯಂಜನಾಕ್ಷರಗಳ ಸಂಖ್ಯೆ

a)

9

b)

34

c)

25

d)

49

11.

ವರ್ಗಿಯ ವ್ಯಂಜನಾಕ್ಷರಗಳ ಸಂಖ್ಯೆ

a)

9

b)

34

c)

25

d)

49

12.

ಕ ವರ್ಗದ ಅಕ್ಷರ ಉತ್ಪತ್ತಿಯ ಸ್ಥಾನ

a)

ಕಂಠ

b)

ತಾಲವ್ಯ

c)

ಮೂರ್ಧನ್ಯ

d)

ಓಷ್ಠ್ಯ

13.

ಕೆಳಗಿನವುಗಳಲ್ಲಿ ದಂತ್ಯಾಕ್ಷರ ಗಳೆಂದು ಈ ವರ್ಗವನ್ನು ಕರೆಯುತ್ತಾರೆ

a)

ಕ ವರ್ಗ

b)

ಟ ವರ್ಗ

c)

ಪ ವರ್ಗ

d)

ತ ವರ್ಗ

14.

ಅವರ್ಗೀಯ ವ್ಯಂಜನಗಳ ಸಂಖ್ಯೆ

a)

12

b)

10

c)

9

d)

13

15.

ಕೆಳಗಿನವುಗಳಲ್ಲಿ ಅನುನಾಸಿಕ ಅಕ್ಷರಗಳು

a)

ಖ ಘ ಛ ಠ ಥ ಫ

b)

ಯ ರ ಲ ವ ಸ

c)

ಅ ಇ ಉ ಋ ಒ

d)

ಙ ಞ ಣ ನ ಮ

16.

ಹೆಚ್ಚು ಉಸಿರಿನ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳೇ

a)

ಮಹಾಪ್ರಾಣಾಕ್ಷರಗಳು

b)

ದೀರ್ಘ ಸ್ವರಾಕ್ಷರಗಳು

c)

ಅವರ್ಗೀಯ ವ್ಯಂಜನಗಳು

d)

ಮೂರ್ಧನ್ಯ ಅಕ್ಷರಗಳು

17.

ಯೋಗವಾಹಗಳ ಸಂಖ್ಯೆ

a)

2

b)

7

c)

10

d)

9

18.

ಕೆಳಗಿನವುಗಳಲ್ಲಿ ಅನುಸ್ವರ ಅಕ್ಷರ ಬಳಕೆಯಾಗಿರುವ ಪದ

a)

ದುಃಖ

b)

ಅಂಬರ

c)

ದಿಗ್ಮೂಢ

d)

ಚಿನ್ಮಯ

19.

ಮೂಗಿನ ಸಹಾಯದಿಂದ ಉಚ್ಚರಿಸುವ ಅಕ್ಷರಗಳಿಗೆ ಹೀಗೆನ್ನುವರು

a)

ದೀರ್ಘಸ್ವರ

b)

ಗುಣಿತಾಕ್ಷರ

c)

ಪ್ಲುತಸ್ವರ

d)

ಅನುನಾಸಿಕ

20.

ವರ್ಣಮಾಲೆಯಲ್ಲಿರುವ ಅಲ್ಪಪ್ರಾಣ ಅಕ್ಷರಗಳ ಸಂಖ್ಯೆ

a)

10

b)

5

c)

6

d)

25